ವರ್ಷದ ಹಿಂದೆ ರಾಧಿಕಾ ಪೋಟೋಗೆ ಚಿರು ಮಾಡಿದ್ದ ಕಮೆಂಟ್ ವೈರಲ್

First Published Jun 10, 2020, 9:19 PM IST

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಸಿನಿ ಪ್ರೇಮಿಗಳನ್ನು ತೊರೆದು ದೂರ ನಡೆದಿದ್ದಾರೆ. ಈ ಸಂದರ್ಭ ಸೋಶಿಯಲ್ ಮೀಡಿಯಾದದಲ್ಲಿ ಅವರಿಗೆ ಸಂಬಂಧಿಸಿದ ಅನೇಕ ಪೋಸ್ಟ್ ವೈರಲ್ ಆಗಿದೆ. ನಟಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದ ವಿಚಾರವೊಂದಕ್ಕೆ ಚಿರು ನೀಡಿದ್ದ ಪ್ರತಿಕ್ರಿಯೆ ವೈರಲ್ ಆಗಿತ್ತು.