MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಜಮೀರ್ ಮನೆಗೆ ರಾಬರ್ಟ್... ಯಜಮಾನ ಭೇಟಿ ಕೊಟ್ಟ ಉದ್ದೇಶ

ಜಮೀರ್ ಮನೆಗೆ ರಾಬರ್ಟ್... ಯಜಮಾನ ಭೇಟಿ ಕೊಟ್ಟ ಉದ್ದೇಶ

ಬೆಂಗಳೂರು (ಫೆ. 25) ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯಜಮಾನನ ಹೊಸ ಅವತಾರ ನೋಡಲು ಅಭಿಮಾನಿಗಳು ಕಾದಿದ್ದಾರೆ.  ಈ ನಡುವೆ ದರ್ಶನ್ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ನಿವಾಸಕ್ಕೆ ಭೇಟಿ  ನೀಡಿದ್ದರು.

1 Min read
Suvarna News
Published : Feb 25 2021, 08:42 PM IST| Updated : Feb 25 2021, 08:47 PM IST
Share this Photo Gallery
• FB
• TW
• Linkdin
• Whatsapp
18

ಜಮೀರ್ ನಿವಾಸಕ್ಕೆ ನಟ ದರ್ಶನ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

28

ಜಮೀರ್ ಅಹಮದ್ ಅವರೇ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

38

ತಮ್ಮ ಕಾರನ್ನು ಫಾಲೋ ಮಾಡುತ್ತಿದ್ದ ಅಭಿಯಾನಿಯನ್ನು ದರ್ಶನ್ ಭೇಟಿ ಮಾಡಿ ಮಾತನಾಡಿಸಿದ್ದರು.

48

ಅಭಿಮಾನಿಯೊಂದಿಗೆ ಪೋಟೋ ತೆಗೆದುಕೊಂಡು ಅವರೇ ಸಂಭ್ರಮಿಸಿದ್ದರು.

58

ರಾಬರ್ಟ್ ತೆಲುಗಿನಲ್ಲೂ ರಿಲೀಸ್ ಗೆ ವೇದಿಕೆ ಸಿದ್ಧವಾಗಿದೆ.

68

ಹೈದರಾಬಾದ್ ನಲ್ಲಿಯೂ ಭರ್ಜರಿ ಇವೆಂಟ್ ಗೆ ಸಿನಿತಂಡ ಸಿದ್ಧತೆ ಮಾಡಿಕೊಂಡಿದೆ.

78

ಜಮೀರ್ ಅಹಮದ್ ಖಾನ್ ಸಹ ರಾಜಕಾರಣದ ಜತೆ ಚಿತ್ರರಂಗದವರೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡಿದ್ದಾರೆ.

88

ರಾಬರ್ಟ್ ಸಿನಿಮಾದ ಹಾಡುಗಳು ಈಗಾಗಲೇ ಧೂಳೆಬ್ಬಿಸುತ್ತಿವೆ .

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved