ಬಾಣಸಿಗನಾದ ದರ್ಶನ್, ಕೈಯಾರೆ ಕೇಕ್ ಸಿದ್ಧಮಾಡಿದ ಡಿ ಬಾಸ್!
ಮೈಸೂರು(ನ. 26) ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನೇ ಮಾಡಿದ್ರೂ ವಿಶೇಷವಾಗಿರುತ್ತದೆ. ಕ್ರಿಸ್ ಮಸ್ ಹಬ್ಬಕ್ಕೂ ಮುನ್ನವೇ ಕೇಕ್ ಮಾಡಿ ದಾಸ ಸಂಭ್ರಮಿಸಿದ್ದಾರೆ.
19

ಕ್ರಿಸ್ಮಸ್ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

29

ಕ್ರಿಸ್ ಮಸ್ ಹಬ್ಬಕ್ಕೂ ಮುನ್ನವೇ ಕೇಕ್ ಮಾಡಿ ಸಂಭ್ರಮಿಸಿದ ದಚ್ಚು

39

ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಕೇಕ್ ತಯಾರಿಸಿದ ದರ್ಶನ್

49

ದರ್ಶನ್ ಜೊತೆ ಕೇಕ್ ಮೇಕಿಂಗ್ ನಲ್ಲಿ ನಿರ್ಮಾಪಕ ಸಂದೇಶ್ ಸಾಥ್

59

ಮುನಿರತ್ನ ಪರ ಆರ್ ಆರ್ ನಗರ ಚುನಾವಣೆ ಪ್ರಚಾರದಲ್ಲಿಯೂ ಪಾಲ್ಗೊಂಡಿದ್ದರು.

69

ಅಂಬರಿಷ್ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಹಾಜರಾಗಿ ಅಭಿಮಾನಿಗಳಿಗೆ ದರ್ಶನ ನೀಡಿದ್ದರು.

79

ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಇದೆ.

89

ದರ್ಶನ್ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ

ದರ್ಶನ್ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ
99

ಮೈಸೂರಿನ ಹೊಟೆಲ್ ನಲ್ಲಿ ಬಾಣಸಿಗನಾಗಿ ಗಮನ ಸೆಳೆದರು

Latest Videos