ಶಂಕರ್‌ನಾಗ್ ಜೊತೆ ರೊಮ್ಯಾಂಟಿಕ್ ಸೀನ್: ಬಾಲಿವುಡ್ ನಟಿ ಹೇಳಿದ್ದಿಷ್ಟು
ಶಂಕರ್ ನಾಗ್ ಗೆಳೆತನ ಮೈಚಳಿ ಬಿಟ್ಟು ನಟಿಸುವಂತೆ ಮಾಡಿತು: ನೀನಾ ಗುಪ್ತಾ ಸ್ಯಾಂಡಲ್‌ವುಡ್ ನಟನ ಜೊತೆಗಿನ ರೊಮ್ಯಾಂಟಿಕ್ ಸೀನ್ ಬಗ್ಗೆ ನಟಿಯ ಮಾತು
17

ಹಿರಿಯ ಬಾಲಿವುಡ್ ನಟಿ ನೀನಾ ಗುಪ್ತಾ ಅವರ ಆತ್ಮಕತೆ ‘ಸಚ್ ಕಹೂಂ ತೋ’ನಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ ‘ಉತ್ಸವ್’ ಚಿತ್ರದ ಚಿತ್ರೀಕರಣದ ದಿನಗಳ ನೆನಪು ಬರೆದುಕೊಂಡಿದ್ದಾರೆ.

27

ಗೆಳೆತನದ ಕಾರಣದಿಂದಾಗಿ ಶಂಕರ್ ನಾಗ್ ಜೊತೆಗೆ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸೋದು ಸಾಧ್ಯವಾಯಿತು ಎಂದಿದ್ದಾರೆ.

37

‘ಉತ್ಸವ ಚಿತ್ರದಲ್ಲಿ ನಾನು ಅರಮನೆಯಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ ಮಾಡಿದ್ದೆ. ಶಂಕರ್ ನಾಗ್ ಅವರ ಜೊತೆಗೆ ಬಹಳ ಕ್ಲೋಸ್ ಆಗಿ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಎಂದಿದ್ದಾರೆ.

47

ನಾನು ಬಹಳ ನರ್ವಸ್ ಆಗಿದ್ದೆ. ಇದು ಕಾರ್ನಾಡ್ ಅವರಿಗೆ ತಿಳಿಯಿತು. ಅವರು ಶಂಕರ್ ನಾಗ್ ಅವರನ್ನು ಪರಿಚಯಿಸಿ ಫ್ರೆಂಡ್ ಮಾಡಿಬಿಟ್ಟರು ಎಂದಿದ್ದಾರೆ.

57

ಶಂಕರ್ ನಾಗ್ ಅವರ ದೊಡ್ಡ ಗೆಳೆಯರ ಬಳಗದಲ್ಲಿ ನಾನೂ ಸೇರಿಕೊಂಡೆ ಎಂದಿದ್ದಾರೆ.

67

ಆಮೇಲೆ ಅವರ ಜೊತೆಗೆ ಎಂಥಾ ಇಂಟಿಮೇಟ್ ಸೀನ್ ಗಳಲ್ಲಿ ನಟಿಸೋದೂ ಕಷ್ಟ ಆಗಲಿಲ್ಲ. ಎಂದಿದ್ದಾರೆ ನೀನಾ.

77

ಇದಕ್ಕಿಂತ ಹೆಚ್ಚಾಗಿ ಈ ನೆವದಲ್ಲಿ ನನಗೊಬ್ಬ ಲೈಫ್‌ಟೈಮ್ ಮಿತ್ರ ಸಿಕ್ಕಂತಾಯಿತು’ ಎಂದಿದ್ದಾರೆ.

Latest Videos