ವೈಟ್ ಫ್ರಾಕ್‌ನಲ್ಲಿ ಮುದ್ದು ಐರಾ..! ಬರ್ತ್‌ಡೇ ಫೋಟೋಸ್ ನೋಡಿ
ಐರಾ ಯಶ್ ಎರಡನೇ ವರ್ಷದ ಹುಟ್ಟಿದ ಹಬ್ಬ ಸಂಭ್ರಮದಿಂದ ನಡೆದಿದೆ. ವೈಟ್ ಫ್ರಾಕ್‌ನಲ್ಲಿ ಲಿಟಲ್ ಏಂಜಲ್‌ನಂತೆ ಕಾಣ್ತಿದ್ಲು ಐರಾ. ಇಲ್ನೋಡಿ ಫೊಟೋಸ್

ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಪುತ್ರಿ ಐರಾಳ 2ನೇ ವರ್ಷದ ಬರ್ತ್‌ಡೇ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆದಿದೆ.

ಮಕ್ಕಳ ಫೋಟೋ ವಿಡಿಯೋ ಶೇರ್ ಮಾಡಿಕೊಳ್ಳುತ್ತಲೇ ಇರೋ ನಟಿ ರಾಧಿಕಾ ಐರಾಳ ಎಲ್ಲ ಫೋಟೋ ಕೊಲಾಕ್ ಮಾಡಿ ಶೇರ್ ಮಾಡ್ಕೊಂಡಿದ್ದರು.

ಇಷ್ಟು ಬೇಗ ದೊಡ್ಡವಳಾಗಬೇಡ ಎಂದು ಮಗಳಿಗೆ ಹೇಳಿದ್ದಾರೆ ರಾಧಿಕಾ

ಐರಾಳ ಫ್ಯಾನ್ಸ್ ಪುಟ್ಟ ಕಂದನ ವಿಡಿಯೋ ಫೋಟೋ ಶೇರ್ ಮಾಡಿಕೊಳ್ಳುತ್ತಾ ಮೆಚ್ಚುತ್ತಿರುತ್ತಾರೆ.

ಇದೀಗ ಸುಂದರವಾಗಿ ಅಲಂಕರಿಸಿದ ಬರ್ತ್‌ಡೇ ಪಾರ್ಟಿಯಲ್ಲಿ ಚಂದದ ಡ್ರೆಸ್ ತೊಟ್ಟು ಮಿಂಚಿದ್ದಾಳೆ ಐರಾ

ಅಪ್ಪ ಅಮ್ಮ ತಮ್ಮನ ಜೊತೆ ಬರ್ತ್‌ಡೇ ಗರ್ಲ್

ಅಪ್ಪ ಅಮ್ಮ ತಮ್ಮನ ಜೊತೆ ಬರ್ತ್‌ಡೇ ಗರ್ಲ್

ಐರಾ ಮೊದಲ ಹುಟ್ಟುಹಬ್ಬವನ್ನು ಫನ್ ವರ್ಲ್ಡ್‌ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿಯೂ ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಲಾಗಿದೆ.

ಅಪ್ಪನಿಗೆ ಕೇಕ್ ತಿನ್ನಿಸ್ತಿರೋ ಐರಾ

ಅಪ್ಪನಿಗೆ ಕೇಕ್ ತಿನ್ನಿಸ್ತಿರೋ ಐರಾ

ಯಥರ್ವ್ ಬರ್ತ್‌ಡೇ ಫೋಟೋಗಳಂತೂ ಎಲ್ಲೆಡೆ ವೈರಲ್ ಆಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.