ಪ್ರಥಮ್  'ಕರ್ನಾಟಕದ ಅಳಿಯ' ರಾಘವೇಂದ್ರ ರಾಜ್‌ಕುಮಾರ್ ಸೂಪರ್ ಬ್ಯಾಟಿಂಗ್

First Published Mar 18, 2021, 9:34 PM IST

ಬೆಂಗಳೂರು(ಮಾ.  18)   ಹಿರಿಯ ನಟ ರಾಘವೇಂದ್ರ ರಾಜ್‌ ಕುಮಾರ್ ಒಳ್ಳೆ ಹುಡುಗ ಪ್ರಥಮ್ ಅವರ 'ಕರ್ನಾಟಕದ ಅಳಿಯ' ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಶೂಟಿಂಗ್ ಮಾತ್ರ ಅಲ್ಲ ಸಖತ್ತಾಗಿ ಕ್ರಿಕೆಟ್ ಆಡುತ್ತಿದ್ದಾರೆ.