ವೈರಲ್ ಆಗುತ್ತಿದೆ ಕೃಷಿ ತಾಪಂಡ ಸ್ಟೈಲಿಶ್ ಲುಕ್; ಎಷ್ಟು ಕಲರ್‌ಫುಲ್ ನೋಡಿ!
ಸೋಷಿಯಲ್ ಮೀಡಿಯಾದಲ್ಲಿ ನಟಿಯರು ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುತ್ತಾರೆ. ಅವರ ಸ್ಟೈಲ್ಸ್ ಅನ್ನು ಅನೇಕರು ಫಾಲೋ ಮಾಡುತ್ತಾರೆ. ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಕೃಷಿ ತಾಪಂಡ ಡಿಫರೆಂಟ್ ಔಟ್‌ಫಿಟ್ ಹೇಗಿದೆ ನೋಡಿ.....

ಮಿಸ್ ಕರ್ನಾಟಕ 2014 ಕಿರೀಟ ಗೆದ್ದ ಕೃಷಿ ಸಿಕ್ಕಾಪಟ್ಟೆ ಸ್ಟೈಲಿಶ್.

4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಕೃಷಿ ಅನೇಕ ಬ್ರ್ಯಾಂಡ್‌ಗಳ ಜೊತೆ ಕೋಲಾಬೋರೆಟ್ ಆಗಿದ್ದಾರೆ.

ಕೋಲಿಂಗ್ ಕ್ಲಾಸ್ ತುಂಬಾನೇ ಇಷ್ಟ ಪಡುತ್ತಾರೆ, ಅವರ ಅನೇಕ ಪೋಟೋಗಳಲ್ಲಿ ವಿಭಿನ್ನ ಗ್ಲಾಸ್ ಕಾಣಬಹುದು.

ಬಿಗ್ ಬಾಸ್ ಮನೆಯಲ್ಲೂ ಕೃಷಿ ತುಂಬಾ ಡಿಫರೆಂಟ್ ಆಗಿ ಉಡುಪು ಧರಿಸುತ್ತಿದ್ದರು.

2016ರಲ್ಲಿ ಅಕಿರಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಕೃಷಿ ಹುಟ್ಟಿದ್ದು ಸೆಪ್ಟೆಂಬರ್23, ಮೂಲತಃ ಕೊಡಗಿನವರು.

ಮಾಡಲಿಂಗ್ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮುನ್ನ ಖಾಸಗಿ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.

ಸುಮಾರು 7ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಕೃಷಿ ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಅವರ ಕಾಮೆಂಟ್‌ಗೆ ಸ್ಪಂದಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.