ಸಾಕು ನಾಯಿಗಳ ಜೊತೆ ಕ್ರಿಸ್ಮಸ್ ಆಚರಿಸಿದ ಆ್ಯಂಡಿ-ದಿಗಂತ್; ಫೋಟೋಶೂಟ್‌ ನೋಡಿ!

First Published Dec 26, 2020, 4:49 PM IST

ಸ್ಯಾಂಡಲ್‌ವುಡ್‌ ಕ್ಯೂಟ್ ಕಪಲ್ ಐಂದ್ರಿತಾ ಹಾಗೂ ದಿಗಂತ್ ತಮ್ಮ ಸಾಕು ನಾಯಿಗಳ ಜೊತೆ ಕ್ರಿಸ್ಮಸ್ ಆಚರಿಸಿದ್ದಾರೆ. ಅಲ್ಲದೇ ಅವುಗಳ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ...

ಬೀದಿ ನಾಯಿಗಳನ್ನು ದತ್ತು ಪಡೆದುಕೊಂಡು ಸಾಕುತ್ತಿರುವ ನಟಿ ಐಂದ್ರಿತಾ.

ನಾಯಿಗಳಿಗೆ ಕ್ರಿಸ್ಮಸ್‌ ಬ್ಯಾಂಡ್‌ ಹಾಕಿ ಫೋಟೋ ತೆಗೆಸಿದ್ದಾರೆ.

ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ದಿಗ್ಗಿ ಹಾಗೂ ಆ್ಯಂಡಿ ಹೆಚ್ಚಿನ ಸಮಯವನ್ನು ನಾಯಿಗಳ ಜೊತೆ ಕಳೆಯುತ್ತಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಹೆಚ್ಚಾಗಿ ನಾಯಿಗಳ ಜೊತೆ ಫೋಟೋ ಅಪ್ಲೋಡ್ ಮಾಡುತ್ತಾರೆ.

ಕ್ರಿಸ್ಮಸ್‌ ಪ್ರಯುಕ್ತ ಮಾಡಿಸಲಾಗಿದ್ದ ಶೂಟ್‌ ಕೂಡ ನೆಟ್ಟಿಗರ ಗಮನ ಸೆಳೆದಿದೆ.

ಮದುವೆ ದಿನವೂ ನಾಯಿ ಜೊತೆ ಫೋಟೋ ತೆಗೆಸಿಕೊಂಡಿತ್ತು ಈ ಜೋಡಿ.

ಲಾಕ್‌ಡೌನ್‌ ಸಮಯದಲ್ಲಿ ನಾಯಿಗಳಿಗೆ ನೀರು ಹಾಗೂ ಆಹಾರ ನೀಡುವ ಮೂಲಕ ಆಂಡಿ ಅನೇಕರಿಗೆ ಮಾದರಿಯಾಗಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?