ಕನ್ನಡದ ನಟಿ ಸಿಂಧು ಮೆನನ್ ಈಗ ಹೇಗಿದ್ದಾರೆ ನೋಡಿ; ಪತಿ-ಮಕ್ಕಳೊಂದಿಗಿನ ಫೋಟೋ!
'ಮಾರಿಕಣ್ಣು ಹೋರಿಮ್ಯಾಗೆ' ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಮಿಗಳ ಗಮನ ಸೆಳೆದ ಸಿಂಧು ಮೆನನ್ ಈಗ ಹೇಗಿದ್ದಾರೆ ನೋಡಿದ್ದೀರಾ? ಇಲ್ಲಿದೆ ನೋಡಿ ಅವರ ಫ್ಯಾಮಿಲಿಫೋಟೋಕೃಪೆ: ಸಿಂಧು ಮನೆನ್ ಇನ್‌ಸ್ಟಾಗ್ರಾಂ
18

'ರಶ್ಮಿ' ಚಿತ್ರದ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಿಂಧು ಮೆನನ್.

28

ಮೂಲತಃ ಮಲಯಾಳಿ ಆಗಿದ್ದು, ಹುಟ್ಟಿ ಬೆಳದದ್ದು ಬೆಂಗಳೂರಿನಲ್ಲಿ.

38

'ಮಾರಿಕಣ್ಣು ಹೋರಿಮ್ಯಾಗೆ' ಚಿತ್ರ ಸಿಂಧು ವೃತ್ತಿ ಜೀವನದಲ್ಲೇ ಬಿಗ್ ಟರ್ನಿಂಗ್ ಪಾಂಟ್.

48

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಸಿಂಧು ಅಭಿನಯಿಸಿದ್ದಾರೆ.

58

2010ರಲ್ಲಿ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ಪ್ರಭು ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

68

ಸಿಂಧು ಹಾಗೂ ಪ್ರಭುಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು.

78

ಮಕ್ಕಳ ಜೊತೆ ಸಮಯ ಕಳೆಯುವ ಪ್ರತಿ ಕ್ಷಣದ ಫೋಟೋಗಳನ್ನು ಸಿಂಧು ಶೇರ್ ಮಾಡಿಕೊಳ್ಳತ್ತಾರೆ.

88

2012ರಲ್ಲಿ ತೆಲುಗು 'ಸುಧಾರ' ಸಿಂಧು ಕೊನೆಯ ಸಿನಿಮಾ.

Latest Videos