ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ಅಭಿಷೇಕ್, ಸುಮಲತಾ ಅಂಬರೀಶ್!
ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಸುಮಲತಾ ಹಾಗೂ ಅಭಿಷೇಕ್. ಇವರು ಮುಂದಿನ ಯೋಚನೆ ಹಾಗೂ ಸಿನಿಮಾಗಳಿಗೆ ಶುಭವಾಗಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ.
18

ಸೋಷಿಯಲ್ ಮೀಡಿಯಾದಲ್ಲಿ ಸಂಸದೆ ಸುಮಲತಾ ಅಂಬರೀಶ್ ಶೇರ್ ಮಾಡಿದ ಫೋಟೋ ಫುಲ್ ವೈರಲ್.

28

ಗೌರಿ ಗಣೇಶ ಹಬ್ಬ ಪ್ರಯುಕ್ತ ಧರಿಸಿದ ಸಾಂಪ್ರದಾಯಿಕ ಉಡುಗೆ ಹೀಗಿತ್ತು.

38

ಮಾಸ್ಕ್ ಧರಿಸಿ ಗಣಪನಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಅಮ್ಮ ಮತ್ತು ಮಗ.

48

ಅಭಿಷೇಕ್‌ರನ್ನು ನೋಡಿ ಸೇಮ್ ಅಂಬಿ ಎಂದು ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು.

58

'ಬ್ಯಾಡ್ ಮ್ಯಾನರ್ಸ್' ಚಿತ್ರದ ತಯಾರಿಯಲ್ಲಿ ಅಭಿಷೇಕ್ ಬ್ಯುಸಿಯಾಗಿದ್ದಾರೆ.

68

ಫಿಟ್ನೆಸ್ - ವರ್ಕೌಟ್‌ಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

78

ಕೊರೋನಾ ಸೋಂಕು ತಗುಲಿದ್ದ ಮಂಡ್ಯ ಎಂಪಿ ಸುಮಲತಾ, ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

88

KRS ನಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಂಡ್ಯ ಎಂಪಿಯೂ ಆಗಿರುವ ಸುಮಲತಾ ಇತ್ತೀಚೆಗೆ ಬಾಗೀನ ಅರ್ಪಿಸಿದ್ದರು.

Latest Videos