ಸಪ್ತಪದಿ ತುಳಿದ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಮದುವೆ ಪೋಟೋಗಳಿವು!
'ಕಾಲ್ ಕೆಜಿ ಪ್ರೀತಿ' ಚಿತ್ರದ ಮೂಲದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹಿತಾ ಚಂದ್ರಶೇಖರ್ ಕೆಲ ದಿನಗಳ ಹಿಂದೆ ನಟ-ನಿರೂಪಕ ಕಿರಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂತೋಷದ ಕ್ಷಣಗಳ ಕೆಲವೊಂದು ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ.
110

ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಹಿತಾ ಮತ್ತು ಕಿರಣ್ ಡಿಸೆಂಬರ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

210
ಮೇ ತಿಂಗಳಲ್ಲಿ ಹಿತಾ-ಕಿರಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

310
ಕನ್ನಡ ಚಿತ್ರರಂಗದ ಗಣ್ಯರು ಇವರ ಮದುವೆಗೆ ಸಾಕ್ಷಿಯಾಗಿದ್ದರು.

410
2008 ರಲ್ಲಿ 'ಹಾಗೆ ಸುಮ್ಮನೆ' ಚಿತ್ರದ ಮೂಲಕ ಕಿರಣ್ ಸಿನಿ ಜರ್ನಿ ಶುರು ಮಾಡಿದ್ದರು.

510
ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಲವ್ ಬರ್ಡ್ಸ್ ಗುರು-ಹಿರಿಯರ ಆಶೀರ್ವಾದೊಂದಿಗೆ ಮದುವೆಯಾದರು.

610
ಇವರಿಬ್ಬರ ಲವ್ ಸ್ಟೋರಿಯನ್ನು ನಟಿ ಸೋನು ಗೌಡ ಮೊದಲು ರಿವೀಲ್ ಮಾಡಿದ್ದರು.

710
ಇವರ ಮದುವೆಯ ವಿಶೇಷವೆಂದರೆ ಯಾವುದೇ ಪ್ಲಾಸ್ಟಿಕ್ ಪದಾರ್ಥಗಳನ್ನು ಬಳಕೆ ಮಾಡಿಲ್ಲ. ಸ್ಟೀಲ್ ಲೋಟಗಳನ್ನು ಬಳಕೆ ಮಾಡಲಾಗಿತ್ತು.

810
ತೇಜಸ್ವಿನಿ ಕ್ರಾಂತಿ ಇವರಿಬ್ಬರ ಉಡುಪನ್ನು ವಸ್ತ್ರ ವಿನ್ಯಾಸ ಮಾಡಿದ್ದರು.

910
ಮದುವೆ ಫೋಟೋಗಳನ್ನು ಪಿಕ್ಸಲ್ ಪಾಂಡಾ ಸೆರೆ ಹಿಡಿದಿದ್ದರು.

1010
ಹಿತಾ ಪತಿಯೊಂದಿಗೆ ಮುಂಬೈಗೆ ಶಿಫ್ಟ್ ಆಗಲಿದ್ದಾರೆ.

Latest Videos