ಶುಗರ್ ಫ್ಯಾಕ್ಟ್ರಿ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ, ಪಾತ್ರವೇನು..?
ಸ್ಯಾಂಡಲ್‌ವುಡ್ ನಟಿ ಅದ್ವಿತಿ ಶೆಟ್ಟಿ ಇದೀಗ ಇನ್ನೊಂದು ಚಿತ್ರದಲ್ಲಿ ಕಾಣಿಸ್ಕೊಳ್ತಿದ್ದಾರೆ. ಡೀಟೇಲ್ಸ್ ಇಲ್ಲಿದೆ, ನೋಡೋಣ ಬನ್ನಿ
17

ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟ್ರಿ’ ಚಿತ್ರಕ್ಕೆ ಮತ್ತೊಬ್ಬ ನಟಿ ಜತೆಯಾಗಿದ್ದಾರೆ.

27

ಈಗಾಗಲೇ ಸೋನಾಲಿ ಮೊಂತೆರೋ ನಾಯಕಿಯಾಗಿ ಚಿತ್ರತಂಡಕ್ಕೆ ಜತೆಯಾಗಿದ್ದಾರೆ.

37

ಈಗ ಅದ್ವಿತಿ ಶೆಟ್ಟಿಆಯ್ಕೆ ಆಗಿದ್ದು, ಮತ್ತೊಬ್ಬ ನಟಿಗಾಗಿ ಚಿತ್ರತಂಡ ಹುಡುಕಾಡುತ್ತಿದೆ.

47

ಅಮೂಲ್ಯ ಅಣ್ಣ ದೀಪಕ್ ಅರಸ್ ನಿರ್ದೇಶನದ ಚಿತ್ರ ಇದು.

57

‘ಫ್ಯಾನ್’, ‘ಸುಳಿ’ ಹಾಗೂ ‘ಕಾರ್ಮೋಡ ಸರಿದು’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅದ್ವಿತಿ ಶೆಟ್ಟಿ, ಈಗ ‘ಶುಗರ್ ಫ್ಯಾಕ್ಟ್ರಿ’ ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

67

ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಾಹಣ ಇದೆ.

ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಾಹಣ ಇದೆ.
77

ಈ ಚಿತ್ರಕ್ಕೆ ಬೆಂಗಳೂರು, ಗೋವಾ, ಹಾಗೂ ವಿದೇಶಗಳಲ್ಲಿ ಜನವರಿ 3ರಿಂದ ಚಿತ್ರೀಕರಣ ಆರಂಭವಾಗಲಿದೆ.

Latest Videos