ನಟ ರಮೇಶ್ ಪುತ್ರಿ ಮೆಹಂದಿ ಶಾಸ್ತ್ರ, ಮದುವೆ ಸಂಭ್ರಮದ ಫೋಟೋ ವೈರಲ್!

First Published Jan 3, 2021, 2:36 PM IST

ಖಾಸಗಿಯಾಗಿ ನಡೆದ ಅದ್ಧೂರಿ ಮದುವೆ ಕಾರ್ಯಕ್ರಮದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ರಮೇಶ್ ಪುತ್ರಿ ಹೇಗಿದ್ದಾರೆ ನೋಡಿ..
ಫೋಟೋ ಕೃಪೆ: Brides Of Bangalore ಇನ್‌ಸ್ಟಾಗ್ರಾಂ ಪೇಜ್

ಡಿಸೆಂಬರ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಮೇಶ ಅರವಿಂದ್ ಪುತ್ರಿ ನಿಹಾರಿಕಾ.

ನಿಹಾರಿಕಾ ಹಾಗೂ ಅಕ್ಷಯ್ ಮದುವೆ ಬೆಂಗಳೂರಿನ ದುಬಾರಿ ರೆಸಾರ್ಟ್‌ನಲ್ಲಿ ನಡೆಯದಿತ್ತು.

ಕೈ ತುಂಬಾ ಮದರಿಂಗ ಹಾಕಿಕೊಂಡು ನಿಹಾರಿಕಾ ಕಂಗೊಳ್ಳಿಸುತ್ತಿದ್ದಾರೆ.

ರೆಸಾರ್ಟ್‌ನಲ್ಲಿ ನಡೆದ ಶಾಸ್ತ್ರವೊಂದಕ್ಕೆ ವಧು-ವರ ಇಬ್ಬರೂ ನೀಲಿ ಬಣ್ಣದ ಡಿಸೈನರ್‌ ಉಡುಪು ಧರಿಸಿದ್ದಾರೆ.

ಸಂಗೀತ ಕಾರ್ಯಕ್ರಮಕ್ಕೆ ನಿಹಾರಿಕಾ ಬ್ರೈಟ್ ರೆಡ್‌ ಸೀರೆ ಧರಿಸಿದ್ದರು.

ಅಕ್ಷಯ್ ಹಾಗೂ ನಿಹಾರಿಕಾ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತರು.

ಹಲವು ವರ್ಷಗಳ ಕಾಲ ಪ್ರೀತಿಸಿದ್ದಾರೆ. ಜನವರಿಯಲ್ಲಿ ಸಿನಿ ಕ್ಷೇತ್ರದ ಆಪ್ತರಿಗೆ ಆರತಕ್ಷತೆ ಹಮ್ಮಿಕೊಂಡಿದ್ದಾರೆ.

ತಂದೆ-ಮಗಳ ಫೋಟೋ ನೆಟ್ಟಿಗರು ಮೆಚ್ಚುಗೆ ಪಡೆದುಕೊಂಡಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?