ಶಾನ್ವಿಗೆ ರಕ್ಷಿತ್ ಶುಭಾಶಯ.. 'ಸೂಪರ್ ಜೋಡಿ ಮದುವೆ ಆಗು ಗುರು'!

First Published Dec 8, 2020, 10:18 PM IST

ಬೆಂಗಳೂರು( ಡಿ.8) ಪ್ರತಿಭಾವಂತ ಕಲಾವಿದೆ ಶಾನ್ವಿ ಶ್ರೀವಾತ್ಸವ್ ಅವರಿಗೆ ಜನ್ಮದಿನದ ಸಂಭ್ರಮ. ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಸಹನಟಿಗೆ ಜನ್ಮದಿನದ ಶುಭಾಶಯ ಕೋರಿದ್ದು ಅಭಿಮಾನಿಗಳು ಅದಕ್ಕೆ  ಒಂದೊಳ್ಳೆ ಕಲ್ಪನೆಯನ್ನೇ ನೀಡಿದ್ದಾರೆ.

ರಕ್ಷಿತ್ ಮತ್ತು ಶಾನ್ವಿ ಸೂಪರ್ ಹಿಟ್ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಭಿಮಾನಿಗಳು ನಿಮ್ಮ ಸ್ನೇಹ ಹೀಗೆ ಇರಲಿ ಎಂದು ಹಾರೈಸಿದ್ದಾರೆ.

ನಿಮ್ಮಿಬ್ಬರ ಜೋಡಿ ಅದ್ಭುತವಾದದ್ದು ನಿಜ ಜೀವನದಲ್ಲೂ ನಿಮ್ಮ ಪ್ರೀತಿ ಆದಷ್ಟು ನಿಜವಾಗಲಿ,  ಹೊರಗಡೆಯಿಂದ ಬಂದು ಕನ್ನಡ ಕಲಿತು ತನ್ನ ದ್ವನಿಯನ್ನೇ ನೀಡುತ್ತಾ ಮಿಂಚುತ್ತಿರೋ   ಶಾನ್ವಿಗೆ ಶುಭಾಶಯಗಳು ಎಂದು ಕೋರಿದ್ದಾರೆ.

'ಮದುವೆ ಆಗು ಗುರು' ಎಂತಲೂ ಒಬ್ಬರು ತನಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಕೋರಿರುವ ಜನ್ಮದಿನದ ಪೋಸ್ಟ್ ಗೆ ಹಲವು ಪ್ರತಿಕ್ರಿಯೆಗಳು ಬಂದಿವೆ.

ಶಾನ್ವಿ ಮಾಲ್ಡೀವ್ಸ್ ನಲ್ಲಿ ರಜಾದಿನ ಕಳೆಯುತ್ತಿದ್ದು ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

ಮಾಸ್ಟರ್ ಪೀಸ್ ನಲ್ಲಿ ಯಶ್ ಜತೆಯೂ ಶಾನ್ವಿ ಕಾಣಿಸಿಕೊಂಡಿದ್ದರು.

ಸಾಕಷ್ಟುಜನ ಈ ಪೋಸ್ಟ್‌ ನೋಡಿ ಶಾನ್ವಿ ಅವರ ಬಳಿ ರೆಸಿಪಿ ವಿವರ ವಿಚಾರಿಸಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?