ಎಲ್ಲೆಡೆ ವೈರಲ್ ಆಗುತ್ತಿದೆ ದಿಗಂತ್ 'ಮಾರಿ gold' ಲುಕ್; ಇವನು ಬ್ಯಾಡ್ ಬಾಯ್ ಆ?
ನಟ ದಿಗಂತ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗಿನ ಜನರೇಷನ್‌ಗೆ ಮಾಡಿರುವ ಪೋಸ್ಟರ್ ಸಿನಿ ಪ್ರೇಮಿಗಳ ಗಮನ ಸೆಳೆದಿದೆ....
17

ದೂದ್ ಪೇಡಾ ದಿಗಂತ್ ಹುಟ್ಟುಹಬ್ಬದಂದು ಹೊಸ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.

27

ಚಾಕೋಲೇಟ್ ಬಾಯ್ ಮಾಸ್ ಲುಕ್‌ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

37

ರಘುವರ್ಧನ್ ನಿರ್ಮಾಣದ 'ಮಾರಿಗೋಲ್ಡ್' ಚಿತ್ರಕ್ಕೆ ರಾಘವೇಂದ್ರ ಎಂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

47

ರಗಡ್ ಲುಕ್ ಫೋಟೋವನ್ನು ದಿಗಂತ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

57

ದಿಗಂತ್ ಕನ್ನಡಕದಲ್ಲಿ '999' ನಂಬರ್ ಸಸ್ಪೆನ್ಸ್ ಕ್ರಿಯೇಟ್ ಮಾಡಿದೆ.

67

'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಹಾಗೂ 'ಗಾಳಿಪಟ-2' ಚಿತ್ರದ ಪೋಸ್ಟರ್ ಕೂಡ ರಿವೀಲ್ ಮಾಡಿದ್ದಾರೆ.

77

ಟ್ರಾವೆಲಿಂಗ್ ಹಾಗೂ ಟ್ರೆಕ್ಕಿಂಗ್‌ನಲ್ಲಿ ಬ್ಯುಸಿಯಾಗಿರುವ ದಿಗಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ.

Latest Videos