ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾದ ಈ ನಟಿಯರೆಲ್ಲಿದ್ದಾರೀಗ?
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಾರು 55 ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ನಿರ್ಮಾಣ ಸಂಸ್ಥೆಯಾದ 'ತೂಗುದೀಪ ಪ್ರೊಡಕ್ಷನ್'ನ ಮೂಲಕ ಪ್ರತಿಭಾನ್ವಿತ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ದಾಸನಿಗೆ ಜೋಡಿಯಾಗಿ ಕಾಣಿಸಿಕೊಂಡ ಪ್ರಮುಖ ನಟಿಯರಲ್ಲಿ ಕೆಲವರು ಕಣ್ಮರೆಯಾಗಿದ್ದಾರೆ. ಅಷ್ಟಕ್ಕೂ ಅವರೆಲ್ಲ ಎಲ್ಲಿಗೆ ಹೋಗಿದ್ದಾರೆ?
110

ರಕ್ಷಿತಾ (ಅಯ್ಯಾ, ಕಲಾಸಿಪಾಳ್ಯ, ಸುಂಟರಗಾಳಿ )
ರಕ್ಷಿತಾ (ಅಯ್ಯಾ, ಕಲಾಸಿಪಾಳ್ಯ, ಸುಂಟರಗಾಳಿ )
210
ರಮ್ಯಾ (ದತ್ತ)
ರಮ್ಯಾ (ದತ್ತ)
310
ದೀಪಿಕಾ ಕಾಮಯ್ಯ (ಚಿಂಗಾರಿ)
ದೀಪಿಕಾ ಕಾಮಯ್ಯ (ಚಿಂಗಾರಿ)
410
ರಚಿತಾ ರಾಮ್ (ಬುಲ್ ಬುಲ್, ಅಂಬರೀಶಾ)
ರಚಿತಾ ರಾಮ್ (ಬುಲ್ ಬುಲ್, ಅಂಬರೀಶಾ)
510
ನಮಿತಾ (ಇಂದ್ರ)
ನಮಿತಾ (ಇಂದ್ರ)
610
ನಿಖಿತಾ (ಯೋಧ, ಪ್ರಿನ್ಸ್, ಸಂಗೊಳ್ಳಿ ರಾಯಣ್ಣ)
ನಿಖಿತಾ (ಯೋಧ, ಪ್ರಿನ್ಸ್, ಸಂಗೊಳ್ಳಿ ರಾಯಣ್ಣ)
710
ದೀಪಾ ಸನ್ನಿಧಿ (ಚಕ್ರವರ್ತಿ. ಸಾರಥಿ)
ದೀಪಾ ಸನ್ನಿಧಿ (ಚಕ್ರವರ್ತಿ. ಸಾರಥಿ)
810
ಕಾರ್ತಿಕ ನಾಯರ್ (ಬೃಂದಾವನ)
ಕಾರ್ತಿಕ ನಾಯರ್ (ಬೃಂದಾವನ)
910
ಗಾಯಿತ್ರಿ ಜಯರಾಮ್ (ಶಾಸ್ತ್ರಿ)
ಗಾಯಿತ್ರಿ ಜಯರಾಮ್ (ಶಾಸ್ತ್ರಿ)
1010
ನವ್ಯಾ ನಾಯಕ್ (ಗಜ)
ನವ್ಯಾ ನಾಯಕ್ (ಗಜ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos