ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾ ಹೆಸರು 'ಉಪಾಧ್ಯಕ್ಷ'!

First Published 17, Sep 2020, 10:12 AM

ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗುತ್ತಿದ್ದಾರೆ. ಯಾವಾಗ ಶರಣ್‌ ಜತೆ ‘ಅಧ್ಯಕ್ಷ’ ಚಿತ್ರದಲ್ಲಿ ಮಿಂಚಿದರೋ ಆಗಲೇ ಚಿಕ್ಕಣ್ಣರನ್ನು ಹೀರೋ ಮಾಡುವ ಪ್ರಯತ್ನಗಳಿಗೆ ಚಾಲನೆ ಕೊಡಲಾಯಿತು.

ಹೀಗಾಗಿ ಅವರ ಹೆಸರಿನಲ್ಲಿ ತುಂಬಾ ಹಿಂದೆಯೇ ‘ಸಮೋಸ’ ಎನ್ನುವ ಸಿನಿಮಾ ಹೆಸರು ಕೇಳಿ ಬಂತು. ಆ ನಂತರವೂ ಎರಡ್ಮೂರು ಶೀರ್ಷಿಕೆಗಳು ಸೌಂಡು ಮಾಡಿದವು.

ಕೊನೆಗೂ ನಿರ್ದೇಶಕ ಚಂದ್ರಮೋಹನ್‌ ಅವರು ಚಿಕ್ಕಣ್ಣರನ್ನು ಹೀರೋ ಮಾಡಿದ್ದಾರೆ. ಈ ಚಿತ್ರಕ್ಕೆ ‘ಉಪಾಧ್ಯಕ್ಷ’ ಎಂದು ಹೆಸರಿಡುವ ಯೋಚನೆಯಲ್ಲಿದ್ದಾರೆ.

‘ಅಧ್ಯಕ್ಷ’ ಚಿತ್ರದಲ್ಲಿ ಚಿಕ್ಕಣ್ಣ ಉಪಾಧ್ಯಕ್ಷನ ಪಾತ್ರ ಮಾಡಿದ್ದರು. ಆ ಸೆಂಟಿಮೆಂಟ್‌ ಕಾರಣಕ್ಕೆ ‘ಉಪಾಧ್ಯಕ್ಷ’ ಹೆಸರು ಇಡುವ ಯೋಚನೆಯಲ್ಲಿದ್ದಾರೆ.

ಆದರೆ, ಇದೇ ಟೈಟಲ್‌ ಬೇರೊಬ್ಬರ ಬಳಿ ಇದೆ. ಅವರು ಟೈಟಲ್‌ ಕೊಟ್ಟರೆ ಚಿಕ್ಕಣ್ಣ ‘ಉಪಾಧ್ಯಕ್ಷ’ ಆಗೋದು ಪಕ್ಕಾ.

‘ಚಿಕ್ಕಣ್ಣ ಹಾಸ್ಯ ಪ್ರಜ್ಞೆಯನ್ನು ಗಮನದಲ್ಲಿಟ್ಟುಕೊಂಡೇ ಈ ಚಿತ್ರಕ್ಕೆ ಕತೆ ಬರೆದಿದ್ದು, ಇಲ್ಲಿ ಚಿಕ್ಕಣ್ಣ ಅವರು ನಾರಾಯಣ ಎನ್ನುವ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ'

'ಮಂಡ್ಯದ ಹಳ್ಳಿಯಿಂದ ಶುರುವಾಗಿ ಡಾರ್ಜಿಲಿಂಗ್‌, ಮುನ್ನಾರ್‌ವರೆಗೂ ಕತೆ ಮುಂದುವರೆಯುತ್ತದೆ. ನವೆಂಬರ್‌ನಲ್ಲಿ ಶೂಟಿಂಗ್‌ ಆರಂಭಿಸುವ ಯೋಚನೆ ಇದೆ'

ಪಿ. ರವಿಶಂಕರ್‌, ರಾಕ್‌ಲೈನ್‌ ಸುಧಾಕರ್‌, ಸಾಧು ಕೋಕಿಲಾ ಚಿತ್ರದಲ್ಲಿ ನಟಿಸಲಿದ್ದಾರೆ’ ಎಂಬುದು ನಿರ್ದೇಶಕರ ವಿವರಣೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಇದೆ.

loader