ನಟ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯಾಗೂ ವಕ್ಕರಿಸಿದ ಕೊರೋನಾ

First Published 20, Jul 2020, 4:30 PM

ಬೆಂಗಳೂರು(ಜು.  20) ಸರ್ಜಾ ಫ್ಯಾಮಿಲಿಗೆ ಕೊರೋನಾ ಕಾಡುತ್ತಿದೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ನಂತರ ಇದೀಗ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯಾ ಅವರಿಗೂ ಕೊರೋನಾ ದೃಢವಾಗಿದೆ.

ಕೊರೋನಾ ದೃಢವಾಗಿರುವುದನ್ನು ಸ್ವತಃ ಐಶ್ವರ್ಯಾ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಾನು ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ಈಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ.

ವೈದ್ಯರ  ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಐಶ್ವರ್ಯಾ ಸಂದೇಶದಲ್ಲಿ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ. ಎಲ್ಲರೂ ಮನೆಯಲ್ಲಿಯೇ ಸುಕ್ಷಿತವಾಗಿರಿ ಎಂದು ಕೋರಿಕೊಂಡಿದ್ದಾರೆ.

ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಶೀಘ್ರವಾಗಿ ಗುಣಮುಖಗೊಂಡು ನಿಮ್ಮ ಮುಂದೆ ಬರುತ್ತೇನೆ ಎಂದು ನಟಿ ಹೇಳಿದ್ದಾರೆ.

ಚಿರಂಜೀವಿ  ಸರ್ಜಾ  ಹೃದಯಾಘಾತದಿಂದ ಚಿತ್ರರಂಗ ಅಗಲಿದ್ದ ನೋವನ್ನು ಕುಟುಂಬ ಸಹಿಸಿಕೊಂಡಿತ್ತು.

ಧ್ರುವ ಸರ್ಜಾ ಅವರಿಗೂ ಕೊರೋನಾ ಕಾಣಿಸಿಕೊಂಡಿದ್ದರೂ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್  ಆಗಿ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

loader