ಬರ್ತಡೇ ಬಾಯ್‌ ಅಪ್ಪು ಚಿತ್ರದ ನಿಮ್ಮಿಷ್ಟದ ಹಾಡು ಯಾವುದು?

First Published 17, Mar 2020, 2:48 PM IST

'ದೊಡ್ಮನೆ ಹುಡ್ಗ' ಪುನೀತ್‌ ರಾಜ್‌ಕುಮಾರ್‌ ನಾಯಕ ನಟನಾಗಿ ಮಾತ್ರವಲ್ಲದೇ ನಿರ್ಮಾಪಕ ಹಾಗೂ ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ನಟ ಶರಣ್‌ ಚಿತ್ರಕ್ಕಂತೂ ಓಪನಿಂಗ್‌ ಹಾಡು ಅಪ್ಪುದೇ ಆಗಿರಬೇಕಂತೆ. ಪುನೀತ್‌ ರಾಜ್‌ಕುಮಾರ್‌ ಚಿತ್ರದ ಈ ಹಾಡುಗಳನ್ನು ನೀವು ಕೇಳಿದ್ದೀರಾ? 

ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ - ರಾಜಕುಮಾರ.

ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ - ರಾಜಕುಮಾರ.

ಸಾಗರದ  -  ರಾಜಕುಮಾರ.

ಸಾಗರದ - ರಾಜಕುಮಾರ.

ಅರೇ ಅರೇ ಏನಾಯ್ತು - ಚಕ್ರವ್ಯೂಹ.

ಅರೇ ಅರೇ ಏನಾಯ್ತು - ಚಕ್ರವ್ಯೂಹ.

ಕಣ್ಣಿಗೆ ಕಾಣುವ ದೇವರು - ಯಾರಿವನು?

ಕಣ್ಣಿಗೆ ಕಾಣುವ ದೇವರು - ಯಾರಿವನು?

ಕದ್ರೆ ತಪ್ಪು ಕೊಂದ್ರೆ ತಪ್ಪು - ಪರಶುರಾಮ.

ಕದ್ರೆ ತಪ್ಪು ಕೊಂದ್ರೆ ತಪ್ಪು - ಪರಶುರಾಮ.

ಹೊಸ ಗಾನ ಭಜಾನ - ರಾಮ್.

ಹೊಸ ಗಾನ ಭಜಾನ - ರಾಮ್.

ನಿನ್ನಿಂದಲೇ, ನಿನ್ನಿಂದಲೇ - ಮಿಲನ.

ನಿನ್ನಿಂದಲೇ, ನಿನ್ನಿಂದಲೇ - ಮಿಲನ.

ಅಭಿಮಾನಿಗಳೇ ನಮ್ಮನೆ ದೇವ್ರು - ದೊಡ್ಮನೆ ಹುಡ್ಗ.

ಅಭಿಮಾನಿಗಳೇ ನಮ್ಮನೆ ದೇವ್ರು - ದೊಡ್ಮನೆ ಹುಡ್ಗ.

ಕಾಲೇಜು ಗೇಟಿನಲ್ಲಿ ಪಾಸಾಗಿ - ಪರಮಾತ್ಮ.

ಕಾಲೇಜು ಗೇಟಿನಲ್ಲಿ ಪಾಸಾಗಿ - ಪರಮಾತ್ಮ.

ಗುರುವಾರ ಸಂಜೇನಾ - ಪವರ್.

ಗುರುವಾರ ಸಂಜೇನಾ - ಪವರ್.

loader