ಮಿಸ್ ಮಾಡದೆ ನೋಡಲೇಬೇಕು ಈ 'ಪವರ್'ಫುಲ್ ಸಿನಿಮಾಗಳನ್ನು!
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದು 45ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. 30 ಸೂಪರ್ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಅಪ್ಪು ನಟನೆಯ ಈ ಸಿನಿಮಾಗಳನ್ನು ಮಿಸ್ ಮಾಡದೇ ನೋಡಬೇಕು....
ರಾಜಕುಮಾರ.
ಅಪ್ಪು.
ದೊಡ್ಮನೆ ಹುಡ್ಗ.
ಪವರ್.
ಮಿಲನ.
ಮೈತ್ರಿ.
ಪರಮಾತ್ಮ.
ಬೆಟ್ಟದಹೂವು.
ವೀರ ಕನ್ನಡಿಗ .
ಪೃಥ್ವಿ.