ನೀವು ದರ್ಶನ್‌ ಫ್ಯಾನಾಗಿದ್ರೆ ಈ ಫಿಲ್ಮ್‌ ಮಿಸ್‌ ಮಾಡ್ದೇ ನೋಡ್ಬೇಕು!

First Published 15, Feb 2020, 12:52 PM

ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯೋದು ಗ್ಯಾರಂಟಿ. ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಲಾವಿದರಾದ ಇವರು ದಾಸನೆಂದೇ ಖ್ಯಾತಿ. ಅದರಲ್ಲೂ ಕೆಲವೊಂದು ಚಿತ್ರಗಳು ಸಿನಿಮಾ ರಸಿಕರನ ಮೇಲೆ ಸಿಕ್ಕಾಪಟ್ಟೆ ಇನ್‌ಫ್ಲ್ಯೂಯೆನ್ಸ್ ಮಾಡಿದೆ. ದಚ್ಚುವಿನ ಈ ಚಿತ್ರಗಳನ್ನು ನೀವು ನೋಡಲೇ ಬೇಕು...
 

ಮೆಜೆಸ್ಟಿಕ್

ಮೆಜೆಸ್ಟಿಕ್

ಕರಿಯಾ

ಕರಿಯಾ

ನನ್ನ ಪ್ರೀತಿಯ ರಾಮು

ನನ್ನ ಪ್ರೀತಿಯ ರಾಮು

ಕಲಾಸಿಪಾಳ್ಯ

ಕಲಾಸಿಪಾಳ್ಯ

ಭೂಪತಿ

ಭೂಪತಿ

ಗಜ

ಗಜ

ಕುರುಕ್ಷೇತ್ರ

ಕುರುಕ್ಷೇತ್ರ

ಸಾರಥಿ

ಸಾರಥಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ನವಗ್ರಹ

ನವಗ್ರಹ

loader