MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
ISRO Bengaluru
NHAI Toll Scam
Karnataka Agriculture
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
Commercial LPG Cylinder Price
Bengaluru-Hassan Toll Price Hike
Toxic Box Office Collections
Bengaluru Karantha Layout BDA Plots
Kabini Reservoir
IPL Impact Player Rule
Education Loan Prepayment
Bank of Baroda Recruitment
Karnataka Housing Board
Congress MLA Ashok Rai
Cauvery Water Dispute
BEL Recruitment 2026
September New Financial Rules
  • Home
  • Entertainment
  • Sandalwood
  • ಹ್ಯಾಪಿ ಬರ್ತಡೇ ರಾಕಿಭಾಯ್; ಯಶ್‌ ಟಾಪ್‌ 10 ತಿರುವುಗಳಿವು!

ಹ್ಯಾಪಿ ಬರ್ತಡೇ ರಾಕಿಭಾಯ್; ಯಶ್‌ ಟಾಪ್‌ 10 ತಿರುವುಗಳಿವು!

ರಾಕಿಭಾಯ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಭಿಮಾನಿಗಳು ಆ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ. ಚಿತ್ರರಂಗ ಅವರನ್ನು ಕೊಂಡಾಡುತ್ತಿದೆ. ಈ ಪರಿ ಯಶಸ್ಸು ಸಿಕ್ಕಿದ್ದು ಹೇಗೆ? ಅವರು ಬೆಳೆದು ಬಂದ ಹಾದಿಗಳೇನು? ಇಲ್ಲಿದೆ ಒಂದು ಸಣ್ಣ ಪರಿಚಯ! 

1 Min read
Author : Suvarna News
| Updated : Jan 08 2020, 10:30 AM IST
Share this Photo Gallery
  • FB
  • TW
  • Linkdin
  • Whatsapp
111
ಯಶ್‌ ಮೊದಲ ಹೆಸರು ನವೀನ್‌ ಕುಮಾರ್‌ ಗೌಡ. ಹುಟ್ಟಿದ್ದು 8 ಜನವರಿ 1986. ಹುಟ್ಟೂರು ಹಾಸನ ಜಿಲ್ಲೆಯ ಭುವನಹಳ್ಳಿ.

ಯಶ್‌ ಮೊದಲ ಹೆಸರು ನವೀನ್‌ ಕುಮಾರ್‌ ಗೌಡ. ಹುಟ್ಟಿದ್ದು 8 ಜನವರಿ 1986. ಹುಟ್ಟೂರು ಹಾಸನ ಜಿಲ್ಲೆಯ ಭುವನಹಳ್ಳಿ.

ಯಶ್‌ ಮೊದಲ ಹೆಸರು ನವೀನ್‌ ಕುಮಾರ್‌ ಗೌಡ. ಹುಟ್ಟಿದ್ದು 8 ಜನವರಿ 1986. ಹುಟ್ಟೂರು ಹಾಸನ ಜಿಲ್ಲೆಯ ಭುವನಹಳ್ಳಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ಹಿರಿಯ ನಿರ್ದೇಶಕ ಟಿ.ಎಸ್‌. ನಾಗಭರಣ ಅವರ ‘ಬೆನಕ’ ರಂಗತಂಡದ ಮೂಲಕ ಅಭಿನಯದ ಪಾಠಗಳ ಕಲಿಕೆ.

ಹಿರಿಯ ನಿರ್ದೇಶಕ ಟಿ.ಎಸ್‌. ನಾಗಭರಣ ಅವರ ‘ಬೆನಕ’ ರಂಗತಂಡದ ಮೂಲಕ ಅಭಿನಯದ ಪಾಠಗಳ ಕಲಿಕೆ.

ಹಿರಿಯ ನಿರ್ದೇಶಕ ಟಿ.ಎಸ್‌. ನಾಗಭರಣ ಅವರ ‘ಬೆನಕ’ ರಂಗತಂಡದ ಮೂಲಕ ಅಭಿನಯದ ಪಾಠಗಳ ಕಲಿಕೆ.
311
ರಂಗಭೂಮಿಯಿಂದ ಕಿರುತೆರೆಗೆ ಪ್ರವೇಶ. ಅಶೋಕ್‌ ಕಶ್ಯಪ್‌ ನಿರ್ದೇಶನದ ‘ನಂದಗೋಕುಲ’ ಯಶ್‌ ನಟನೆಯ ಮೊದಲ ಧಾರಾವಾಹಿ.

ರಂಗಭೂಮಿಯಿಂದ ಕಿರುತೆರೆಗೆ ಪ್ರವೇಶ. ಅಶೋಕ್‌ ಕಶ್ಯಪ್‌ ನಿರ್ದೇಶನದ ‘ನಂದಗೋಕುಲ’ ಯಶ್‌ ನಟನೆಯ ಮೊದಲ ಧಾರಾವಾಹಿ.

ರಂಗಭೂಮಿಯಿಂದ ಕಿರುತೆರೆಗೆ ಪ್ರವೇಶ. ಅಶೋಕ್‌ ಕಶ್ಯಪ್‌ ನಿರ್ದೇಶನದ ‘ನಂದಗೋಕುಲ’ ಯಶ್‌ ನಟನೆಯ ಮೊದಲ ಧಾರಾವಾಹಿ.
411
ಮೊದಲ ಧಾರಾವಾಹಿಯಲ್ಲೇ ರಾಧಿಕಾ ಪಂಡಿತ್‌ ಹಾಗೂ ಯಶ್‌ ಜತೆಯಾಗಿ ನಟಿಸಿದವರು.

ಮೊದಲ ಧಾರಾವಾಹಿಯಲ್ಲೇ ರಾಧಿಕಾ ಪಂಡಿತ್‌ ಹಾಗೂ ಯಶ್‌ ಜತೆಯಾಗಿ ನಟಿಸಿದವರು.

ಮೊದಲ ಧಾರಾವಾಹಿಯಲ್ಲೇ ರಾಧಿಕಾ ಪಂಡಿತ್‌ ಹಾಗೂ ಯಶ್‌ ಜತೆಯಾಗಿ ನಟಿಸಿದವರು.
511
ಯಶ್‌ ಹೀರೋ ಆಗುವ ಮುನ್ನ ಸಿನಿಮಾಗಳಲ್ಲೂ ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ಪ್ರಿಯಾ ಹಾಸನ್‌ ಜತೆ ‘ಜಂಬದ ಹುಡುಗಿ’ ಚಿತ್ರದಲ್ಲಿ ನಟಿಸಿದ್ದಾರೆ.

611
ಶಶಾಂಕ್‌ ನಿರ್ದೇಶನದ ‘ಮೊಗ್ಗಿನ ಮನಸು’ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ನಲ್ಲಿ ಯಶಸ್ಸು ಕಂಡರು.

ಶಶಾಂಕ್‌ ನಿರ್ದೇಶನದ ‘ಮೊಗ್ಗಿನ ಮನಸು’ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ನಲ್ಲಿ ಯಶಸ್ಸು ಕಂಡರು.

ಶಶಾಂಕ್‌ ನಿರ್ದೇಶನದ ‘ಮೊಗ್ಗಿನ ಮನಸು’ ಚಿತ್ರದ ಮೂಲಕ ಬಿಗ್‌ ಸ್ಕ್ರೀನ್‌ನಲ್ಲಿ ಯಶಸ್ಸು ಕಂಡರು.
711
ನಾಗೇಂದ್ರ ಅರಸ್‌ ನಿರ್ದೇಶನದ ‘ರಾಕಿ’ ಯಶ್‌ ಸೋಲೋ ಹೀರೋ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ.

ನಾಗೇಂದ್ರ ಅರಸ್‌ ನಿರ್ದೇಶನದ ‘ರಾಕಿ’ ಯಶ್‌ ಸೋಲೋ ಹೀರೋ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ.

ನಾಗೇಂದ್ರ ಅರಸ್‌ ನಿರ್ದೇಶನದ ‘ರಾಕಿ’ ಯಶ್‌ ಸೋಲೋ ಹೀರೋ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ.
811
ಯಶ್‌ ಇಲ್ಲಿಯವರೆಗೂ 20 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್‌-2’ ಅವರ 21ನೇ ಸಿನಿಮಾ.

ಯಶ್‌ ಇಲ್ಲಿಯವರೆಗೂ 20 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್‌-2’ ಅವರ 21ನೇ ಸಿನಿಮಾ.

ಯಶ್‌ ಇಲ್ಲಿಯವರೆಗೂ 20 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್‌-2’ ಅವರ 21ನೇ ಸಿನಿಮಾ.
911
ತಮಗೆ ಸಿಕ್ಕ ಸ್ಟಾರ್‌ ಪಟ್ಟವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಂಡರು. ಯಶೋಮಾರ್ಗದ ಮೂಲಕ ಕೊಪ್ಪಳದಂತಹ ಬರ ನೆಲೆಯ ಜನರಿಗೆ ನೀರಿನ ಸೌಲಭ್ಯ ಒದಗಿಸಿದರು.

1011
ಕೆಜಿಎಫ್‌’ ಸಿನಿಮಾ ಯಶ್‌ ಅವರನ್ನು ಇಂಡಿಯನ್‌ ಸ್ಟಾರ್‌ ಪಟ್ಟದಲ್ಲಿ ಕೂರಿಸಿತು. ಬ್ಲಾಕ್‌ ಬಾಸ್ಟರ್‌ ಹಿಟ್‌ ಆಯಿತು. ಕನ್ನಡ ನಟನೊಬ್ಬ ಭಾರತೀಯ ಚಿತ್ರರಂಗಕ್ಕೆ ತೆಗೆದುಕೊಂಡಿದ್ದು ಈ ಚಿತ್ರದ ಮೂಲಕ.

1111
ಮಗಳು ಐರಾ ಜೊತೆ

ಮಗಳು ಐರಾ ಜೊತೆ

ಮಗಳು ಐರಾ ಜೊತೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಗಣೇಶ್‌ಗೆ ಹೊಸ ಬಿರುದು: ‘ಬೃಂದಾವಿಹಾರಿ’ ರಿಲೀಸ್‌ಗೂ ಮುನ್ನ ಗೋಲ್ಡನ್ ಸ್ಟಾರ್ ಹೇಳಿದ್ದೇನು?
Recommended image2
ಮಂಗಳೂರಿನಲ್ಲಿ ‘ಹಲ್ಕಾ ಡಾನ್’ ಅಬ್ಬರ: ಕೊರಗಜ್ಜನ ಆಶೀರ್ವಾದ ಪಡೆದ ಪ್ರಮೋದ್ ಪಂಜು ತಂಡ!
Recommended image3
ಬರ್ತ್‌ ಡೇಗೆ ಬಿಲ್ಲ ರಂಗ ಬಾಷಾನಾಗಿ ಬಂದ ಕಿಚ್ಚ ಸುದೀಪ್; ಫ್ಯಾನ್ಸ್‌ ಡಬಲ್ ಜಾಕ್‌ಪಾಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved