#Indialockdown - ಮನೆಯಲ್ಲಿರಿ ಸಿನಿಮಾ ನೋಡಿ ಎಂಜಾಯ್‌ ಮಾಡಿ

First Published 28, Mar 2020, 2:51 PM

ಹಾಯಾಗಿ ಮನೆಯಲ್ಲಿ ಒಂದಿಷ್ಟು ದಿನ ಸುಮ್ಮನೆ ಕೂತು ಕಾಲ ಕಳೆಯಬೇಕೆಂದು ಬಯಸುತ್ತಿದ್ದವರಿಗೆ ಕಾಲ ಕೂಡಿ ಬಂದಿದೆ. ಅನಿವಾರ್ಯವಾಗಿ ಮನೆಯಲ್ಲಿಯೇ ಲಾಕ್ ಆಗಬೇಕಿದೆ. ಹೊರಗೆ ಕಾಲಿಡಲೂ ಆತಂಕ. ಸಿಕ್ಕಾಪಟ್ಟೆ ಟೈಮ್ ಸಿಕ್ಕಿದೆ. ಈ ಸಮಯವನ್ನು ಕೆಲವು ಒಳ್ಳೆಯ ಸಿನಿಮಾಗಳನ್ನು ನೋಡುವ ಮೂಲಕ ಕಳೆಯಬಹುದು ನೋಡಿ, ಯಾವತ್ತೂ ನೋಡಲಾಗದ, ನೋಡಲೇಬೇಕಾದ ಸಿನಿಮಾಗಳಿವು. Have a nice Time. 

ಗೆಜ್ಜೆ ಪೂಜೆ-   https://youtu.be/Bw1SWdU-euY

ಗೆಜ್ಜೆ ಪೂಜೆ- https://youtu.be/Bw1SWdU-euY

ಸಂಸ್ಕಾರ -  https://youtu.be/yNKcP0yMKHw

ಸಂಸ್ಕಾರ - https://youtu.be/yNKcP0yMKHw

ಚೋಮನದುಡಿ -  https://youtu.be/Aqe1bp6WWn4

ಚೋಮನದುಡಿ - https://youtu.be/Aqe1bp6WWn4

ಬಂಗಾರದ ಮನುಷ್ಯ  - https://youtu.be/Quvvj0Dw3tI

ಬಂಗಾರದ ಮನುಷ್ಯ - https://youtu.be/Quvvj0Dw3tI

ಹಂಸಗೀತೆ - https://youtu.be/cvVEEEH9ErY

ಹಂಸಗೀತೆ - https://youtu.be/cvVEEEH9ErY

ಫಣಿಯಮ್ಮ -  https://youtu.be/cvVEEEH9ErY

ಫಣಿಯಮ್ಮ - https://youtu.be/cvVEEEH9ErY

ಒಂದಾನೊಂದು ಕಾಲದಲ್ಲಿ -  https://youtu.be/91RkBA_BD48

ಒಂದಾನೊಂದು ಕಾಲದಲ್ಲಿ - https://youtu.be/91RkBA_BD48

ಕಾಕನ ಕೋಟೆ  - https://youtu.be/DbJnCFab6Bc

ಕಾಕನ ಕೋಟೆ - https://youtu.be/DbJnCFab6Bc

ಬೂತಯ್ಯನ ಮಗ ಅಯ್ಯು -  https://youtu.be/aRJkkpOC12s

ಬೂತಯ್ಯನ ಮಗ ಅಯ್ಯು - https://youtu.be/aRJkkpOC12s

ಕವಿರತ್ನ ಕಾಳಿದಾಸ - https://youtu.be/dmLSeye1KBY

ಕವಿರತ್ನ ಕಾಳಿದಾಸ - https://youtu.be/dmLSeye1KBY

loader