MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Relationship
• ಮದುವೆಯಾಗಲು ಸರಿಯಾದ ಸಮಯ ಯಾವುದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಮದುವೆಯಾಗಲು ಸರಿಯಾದ ಸಮಯ ಯಾವುದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಮದುವೆ ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇದಕ್ಕೆ ಸಾಕಷ್ಟು ಜವಾಬ್ದಾರಿ ಮತ್ತು ಬದ್ಧತೆಯ ಅಗತ್ಯವಿದೆ, ಮತ್ತು ಒಮ್ಮೆ ಮದುವೆಯಾದರೆ, ಮುಂದಿನ ಹಾದಿ ಸುಂದರವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಈ ಸಂಬಂಧವು ಮೋಸಹೋಗಬಹುದು, ಆದ್ದರಿಂದ ವಿವಾಹವು ಅತ್ಯಂತ ಗೊಂದಲಮಯ ನಿರ್ಧಾರಗಳಲ್ಲಿ ಒಂದಾಗಿದೆ. ಇದರಿಂದಾಗಿ ನೀವು ಮದುವೆಯಾಗಬೇಕೋ ಅಥವಾ ಬೇಡವೇ ಎಂಬ ಗೊಂದಲವೂ ನಿಮ್ಮನ್ನು ಕಾಡುತ್ತಿದ್ದರೆ? ಯೋಚನೆ ಮಾಡಬೇಕು... ಹಾಗಿದ್ದರೆ, ಮದುವೆಯಾಗಲು ಸರಿಯಾದ ಸಮಯ ಯಾವಾಗ? ಇತ್ಯಾದಿ ಗೊಂದಯಮಯ ಪ್ರಶ್ನೆಗಳಿಗೆ ಇಲ್ಲಿದೆ ಇಲ್ಲಿದೆ ಉತ್ತರ...

2 Min read
Suvarna News | Asianet News
Published : Jul 09 2021, 01:15 PM IST
Share this Photo Gallery
• FB
• TW
• Linkdin
• Whatsapp
110

ಸ್ಥಿರತೆಯನ್ನು ಹುಡುಕುತ್ತಿದ್ದರೆ: ನೀವು ಡೇಟಿಂಗ್ ಅನ್ನು ಆನಂದಿಸಿದ್ದೀರಿ ಮತ್ತು ಬ್ಯಾಚುಲರ್ ಜೀವನವನ್ನು ಆನಂದಿಸಿದ್ದೀರಿ ಎಂದು  ಭಾವಿಸುತ್ತೀರಿ. ಈಗ ನೀವು  ಉಳಿದ ಜೀವನವನ್ನು ಬದುಕಬಲ್ಲ, ಒಟ್ಟಿಗೆ ಅದ್ಭುತ ಕ್ಷಣಗಳನ್ನು ಆನಂದಿಸುವ ಮತ್ತು ಎಲ್ಲಾ ಸವಾಲುಗಳನ್ನು ಜಯಿಸುವ ಸಂಗಾತಿಯ ಜೊತೆ ಸೇರಲು ಬಯಸುತ್ತೀರಿ.ಅದಕ್ಕಾಗಿ ಮದುವೆಯಾಗಲು ನಿರ್ಧರಿಸಿದ್ದೀರಿ ಎಂದಾದರೆ ಸ್ವಲ್ಪ ಯೋಚನೆ ಮಾಡಿ.

210

ನೀವು ಈಗಾಗಲೇ ಸಂತೋಷದ ಸ್ಥಳದಲ್ಲಿದ್ದೀರಿ ಮತ್ತು ಈಗ ನಿಮ್ಮ ಜೀವನದಲ್ಲಿ ಸ್ಥಿರತೆಯನ್ನು ಬಯಸುತ್ತೀರಿ, ಅದಕ್ಕಾಗಿ ಮದುವೆಯಾಗುತ್ತೇನೆ ಎನ್ನುವ ನಿರ್ಧಾರಕ್ಕೆ ಬರಬೇಡಿ. ಯಾಕೆಂದರೆ ನೀವು ಇಷ್ಟ ಪಟ್ಟಿರುವ ನಿಮ್ಮ ಜೀವನವನ್ನು ಸಂಗಾತಿಯೂ ಇಷ್ಟಪಡಬೇಕು. ಅಂತಹ ಸಂಗಾತಿ ಸಿಕ್ಕರೆ ಮಾತ್ರ ಮದುವೆಯಾಗಿದೆ.

310

ಭಾವನಾತ್ಮಕವಾಗಿ ಸಿದ್ಧವಾಗಿದ್ದರೆ: ಹಿಂದಿನ ಪ್ರೇಮ ಸಂಬಂಧದಲ್ಲಿ ಸಾಕಷ್ಟು ತೊಂದರೆ ಹೊಂದಿರಬಹುದು. ಆದರೆ ಅದೆಲ್ಲಾ ಭಾವನೆಗಳಿಂದ ಸಂಪೂರ್ಣವಾಗಿ ಹೊರ ಬಂದು, ಹೊಸ ಜೀವದ ಜೊತೆ ಹೊಸ ಬದುಕನ್ನು ಆರಂಭಿಸಲು ಸಂಪೂರ್ಣ ಸಿದ್ಧವಾಗಿದ್ದರೆ ಮಾತ್ರ ಮದುವೆಯಾಗಿ.

410

ಮದುವೆಗೆ ನಿಮ್ಮ ಭಾವನೆಗಳು, ಸಮಯ ಮತ್ತು ಶಕ್ತಿಯನ್ನು ಹೂಡಿಕೆ ಮಾಡಬೇಕಾಗುತ್ತದೆ ಮತ್ತು ಅದರ ಲಾಭವನ್ನು ಪಡೆಯಲು ನೀವು ಸಿದ್ಧರಿದ್ದೀರಿ ಎಂದು  ಅರ್ಥ ಮಾಡಿಕೊಂಡಿದ್ದೀರಿ ಎಂದಾದರೆ ಖಂಡಿತವಾಗಿಯೂ ಮದುವೆಯಾಗಬಹುದು.

510

ಆರ್ಥಿಕ ಭದ್ರತೆ: ಮದುವೆಗೆ ಮೊದಲು ಪ್ರತಿಯೊಬ್ಬರೂ ಆರ್ಥಿಕವಾಗಿ ಸದೃಢರಾಗಿರಬೇಕು. ಮದುವೆಯ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಜೀವನವು ಯಾವ ಕ್ಷಣದಲ್ಲಿ ನಿಮ್ಮನ್ನು ಹೇಗೆ ಆಶ್ಚರ್ಯಗೊಳಿಸುತ್ತದೆ ಎಂದು ನಿಮಗೆ ತಿಳಿದಿಲ್ಲ, ಮತ್ತು ಉತ್ತಮ ಉದ್ಯೋಗ ಅಥವಾ ಸ್ಥಿರ ಆದಾಯದ ಮೂಲವನ್ನು ಹೊಂದಿರುವುದು ಯಾವಾಗಲೂ ಅಂತಹ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

610

ಅಷ್ಟೇ ಅಲ್ಲ, ಮದುವೆ ಎಂದರೆ  ಸಂಗಾತಿಯ ಮೇಲೆ ಒಂದೊಂದು ಪೈಸೆಗೆ ಅವಲಂಬಿತರಿದ್ದೀರಿ ಎಂದರ್ಥವಲ್ಲ. ವಾಸ್ತವವಾಗಿ, ಆದರ್ಶ ಸಂಗಾತಿಯು ಹಣಕಾಸಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಗಂಡ ಮತ್ತು ಹೆಂಡತಿ ಇಬ್ಬರೂ ಒಟ್ಟಿಗೆ ಹಣದ ಸಮಸ್ಯೆಗಳನ್ನು ನಿರ್ವಹಿಸುತ್ತಾರೆ.

710

ವಿವಾಹಿತ ಸ್ನೇಹಿತರನ್ನು ನೋಡಿದಾಗ ಒತ್ತಡಕ್ಕೆ ಒಳಗಾಗಬೇಡಿ: ಪ್ರಾಮಾಣಿಕವಾಗಿ ಹೇಳುವುದಾದರೆ,  ಹೆಚ್ಚಿನ ಸ್ನೇಹಿತರು ಮದುವೆಯಾಗಿ ತಮ್ಮ ಕುಟುಂಬಗಳೊಂದಿಗೆ ಕಾರ್ಯನಿರತರಾಗಿರುವಾಗ ನೀವು ಕೆಲವೊಮ್ಮೆ ಒಂಟಿತನವನ್ನು ಅನುಭವಿಸಬಹುದು ಅದಕ್ಕಾಗಿ ಮದುವೆಯಾಗಬೇಡಿ.

810

ಗೆಳೆಯರು ಮದುವೆಯಾಗುವಂತೆ ಒತ್ತಡವನ್ನು ನೀಡುತ್ತಿರಬಹುದು ಮತ್ತು ಅದಕ್ಕಾಗಿ ನೀವು ಜೀವನದಲ್ಲಿ ಮದುವೆಯಾಗುವ ಮೂಲಕ ನೆಲೆಸುವ ಬಗ್ಗೆ ಯೋಚಿಸಬಹುದು, ಏಕೆಂದರೆ  ಎಲ್ಲಾ ಸ್ನೇಹಿತರು ಅದನ್ನೆ ಮಾಡಿದ್ದಾರೆ. ಆದರೆ ಸ್ವಲ್ಪ ಕಾಯಿರಿ. ಏಕೆಂದರೆ ಅವರಿಗೆ ಮದುವೆ ಜೀವನದಲ್ಲಿ ಒಳ್ಳೆಯದ್ದೇ ಆಗಿರಬಹುದು, ಆದರೆ ನಿಮಗೆ ಇದು ಉತ್ತಮವಾಗಿರದೇ ಇರಬಹುದು.

910

ಎಲ್ಲಕ್ಕಿಂತ ಮುಖ್ಯವಾಗಿ: ವೃದ್ಧಾಪ್ಯದವರೆಗೆ  ಉಳಿದ ಜೀವನವನ್ನು ಸಂತೋಷದಿಂದ ಕಳೆಯಲು ಬಯಸುವ ಸರಿಯಾದ ವ್ಯಕ್ತಿಯನ್ನು ಕಂಡುಕೊಂಡಿದ್ದೀರಿ ಎಂದು  ಭಾವಿಸಿದರೆ, ವಿವಾಹವು ನಿಮಗೆ ಸರಿಯಾದ ಆಯ್ಕೆಯಾಗಿದೆ.

1010

ವಿವಾಹವು  ಏಕಪಕ್ಷೀಯ ವಿಷಯವಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಇಬ್ಬರೂ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಾರೆ ಎಂದಾದರೆ ಮಾತ್ರ ಮದುವೆಯಾಗಿ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved