ಸಾಮಾನ್ಯವಾಗಿ ಮಳೆ ಬಂದರೆ ಮನಸ್ಸಿಗೆ ಖುಷಿಯಾಗುತ್ತದೆ. ಅದೇ ರೀತಿ, ಮದುವೆಯ ದಿನ ಮಳೆ ಬಂದರೆ ಅದನ್ನು ವಧು-ವರರ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
ಮಳೆಯು ಶುದ್ಧತೆ, ಆಶೀರ್ವಾದ, ಒಗ್ಗಟ್ಟು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಹೀಗಾಗಿ ಮದುವೆಯ ದಿನ ಮಳೆ ಬರುವುದನ್ನು ಒಳ್ಳೆಯ ಶಕುನವೆಂದು ಪರಿಗಣಿಸಲಾಗುತ್ತದೆ.
ಮದುವೆ ದಿನ ಮಳೆ ಬಂದರೆ, ದಂಪತಿಗಳು ಒಗ್ಗಟ್ಟಾಗಿ, ಸಂತೋಷವಾಗಿ ಬದುಕಲು ಬೇಕಾದ ಸಂಪತ್ತು ಸಿಗುತ್ತದೆ ಎಂದು ಹೇಳಲಾಗುತ್ತದೆ.
ಮದುವೆ ವೇಳೆ ಮಳೆ ಬಂದು ನಿಂತರೆ, ಅದು ಹೊಸ ಆರಂಭದ ಸಂಕೇತ. ಇದರಿಂದ ದಂಪತಿಗಳು ತಮ್ಮ ಜೀವನದಲ್ಲಿ ಸ್ಪಷ್ಟವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ.
ಮದುವೆ ದಿನ ಮಳೆ ಸುರಿದರೆ, ದಂಪತಿಗಳು ತಮ್ಮ ಜೀವನದಲ್ಲಿ ಅದ್ಭುತ ಬೆಳವಣಿಗೆಯನ್ನು ಕಾಣುತ್ತಾರೆ ಅಂತಾ ಹೇಳಲಾಗುತ್ತದೆ.
ಮದುವೆಯ ಸಮಯದಲ್ಲಿ ಮಳೆ ಬರುವುದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಇನ್ನು ಮುಂದೆ ಶುಭ ಕಾರ್ಯಗಳ ವೇಳೆ ಮಳೆ ಬಂದರೆ ಚಿಂತೆ ಮಾಡಬೇಡಿ.
Tulsi Plant: ತುಳಸಿ ಗಿಡ ಚಳಿಗಾಲದಲ್ಲೂ ಸದಾ ಹಸಿರಾಗಿರಲು ಇಲ್ಲಿದೆ 6 ಸೀಕ್ರೆಟ್
ಲಕ್ಕಿ ಬ್ಯಾಂಬೂದಿಂದ ಮನಿ ಪ್ಲಾಂಟ್‌ವರೆಗೆ; ಸಂಪತ್ತು- ಸಮೃದ್ಧಿ ತರುವ 7 ಗಿಡಗಳಿವು!
ನಾಳೆ ಫೆಬ್ರವರಿ 13 ಲಕ್ಷ್ಮಿ ದೇವಿಯ ಕೃಪೆಯಿಂದ ಈ ರಾಶಿಗೆ ಅದೃಷ್ಟ, ಆರ್ಥಿಕ ಲಾಭ
ನಿಮ್ಮ ಮೊಬೈಲ್ ನಂಬರ್‌ನಲ್ಲಿ 88 ಇದೆಯಾ? ಹಾಗಿದ್ರೆ ಇದು ಶುಭವೋ, ಅಶುಭವೋ?