MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Relationship
• ಕಾಂಡೋಮ್‌ಗೂ ಇದ್ಯಾ expiry ಡೇಟ್‌? ಇಲ್ಲಿದೆ ಮಾಹಿತಿ!

ಕಾಂಡೋಮ್‌ಗೂ ಇದ್ಯಾ expiry ಡೇಟ್‌? ಇಲ್ಲಿದೆ ಮಾಹಿತಿ!

ಸೇಫ್‌ ಸೆಕ್ಸ್‌ ಹಾಗೂ ಪ್ರೆಗ್ನೆನ್ಸಿ ತಡೆಗಟ್ಟಲು ಕಾಂಡೋಮ್‌ಗಳನ್ನು ಬಳಸಲಾಗುತ್ತದೆ. ಇದಲ್ಲದೇ, ಕಾಂಡೋಮ್‌ಗಳು ಲೈಂಗಿಕವಾಗಿ ಹರಡುವ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತವೆ. ಇವನ್ನು ಸಿಂಥೆಟಿಕ್‌ ಮೇಟಿರಿಯಲ್‌ನಿಂದ ತಯಾರಿಸಲಾಗುತ್ತದೆ. ಹಾಗೇ  ಕಾಂಡೋಮ್‌ಗಳಿಗೂ ಎಕ್ಸ್‌ಪೇರಿ ಡೇಟ್ ಇದೆ. ಅದರ ನಂತರ ನೀವು ಕಾಂಡೋಮ್ ಬಳಸಿದರೆ, ಅದು ಯೂಸ್‌ಲೆಸ್‌. ಹಾಗೇ ಅನೇಕ ರೀತಿಯ ಕಾಯಿಲೆಗಳಿಗೆ ಸಹ ಗುರಿಯಾಗಬಹುದು. ಸಿಂಥೆಟಿಕ್‌ ಮೇಟಿರಿಯಲ್‌ನಿಂದ ತಯಾರಿಸಿದ ಕಾಂಡೋಮ್‌ಗಳು ನೈಸರ್ಗಿಕ ವಸ್ತುಗಳಿಗಿಂತ ಹೆಚ್ಚು ಕಾಲ ಉಳಿಯುತ್ತವೆ. ಆದರೂ ಕಾಂಡೋಮ್‌ ಖರೀದಿಸುವ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

1 Min read
Author : Suvarna News | Asianet News
| Updated : Dec 18 2020, 05:43 PM IST
Share this Photo Gallery
• FB
• TW
• Linkdin
• Whatsapp
18

ಮೆಡಿಕಲ್‌ ಶಾಪ್‌ನಲ್ಲಿ ಔಷಧಿಗಳನ್ನು ಖರೀದಿಸುವ ಮೊದಲು ಅದರ ಎಕ್ಸ್‌ಪೇರಿ ಡೇಟ್ ಪರಿಶೀಲಿಸುವುದು ಅಗತ್ಯ. ಇದು ಕಂಡೋಮ್‌ಗಳಿಗೂ ಅನ್ವಯಿಸುತ್ತದೆ ಎಂದರೆ ಆಶ್ಚರ್ಯ ಆಗುತ್ತದೆ ಅಲ್ವಾ?

28

ಆದರೆ ಇದು ನಿಜ. ಅದನ್ನು ಖರೀದಿಸಿದಗ ಮೊದಲು ದಿನಾಂಕವನ್ನು ಪರಿಶೀಲಿಸಿ. ಅವಧಿ ಮೀರಿದ ಕಾಂಡೋಮ್‌ಗಳನ್ನು ಎಂದಿಗೂ ಬಳಸಬೇಡಿ. ವಾಸ್ತವವಾಗಿ, ಕಾಂಡೋಮ್ ಮೇಲೆ ಇರುವ ಲೂಬ್ರಿಕಂಟ್ ಅವಧಿ ಮುಗಿದಾಗ ಹಾಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಬಳಸಿದರೆ, ಖಾಸಗಿ ಭಾಗಗಳಳಿಗೆ ತೊಂದರೆಯಾಗುತ್ತದೆ.

38

ಮುಕ್ತಾಯ ದಿನಾಂಕವನ್ನು ಹೊರತುಪಡಿಸಿ ಅನೇಕ ಕಾರಣಗಳಿಂದ ಕಾಂಡೋಮ್‌ಗಳು ಮೌಲ್ಯ ಕ್ಷೀಣಿಸಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಪುರುಷರ ಅಭ್ಯಾಸವೆಂದರೆ ಅವರು ತಮ್ಮ ಪರ್ಸ್‌ನಲ್ಲಿ ಕಾಂಡೋಮ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಹಾಗೇ ಮಾಡವುದರಿಂದ ಪರ್ಸ್‌ನಲ್ಲಿನ ಘರ್ಷಣೆಯಿಂದಾಗಿ, ಪ್ಯಾಕೆಟ್‌ನೊಳಗೆ ಇದ್ದರೂ ಅವು ಹಾಳಾಗುತ್ತವೆ.

48

ತಾಪಮಾನವು ಕಾಂಡೋಮ್‌ಗಳ ಗುಣಮಟ್ಟದ ಮೇಲೆ ಸಹ ಪರಿಣಾಮ ಬೀರುತ್ತದೆ. ಕಾಂಡೋಮ್‌ಗಳನ್ನು ಎಂದಿಗೂ ಬೆಚ್ಚಗಿನ ಸ್ಥಳದಲ್ಲಿ ಇಡಬೇಡಿ. ಹಾಗೇ ಅದನ್ನು ತುಂಬಾ ತಂಪಾದ ಸ್ಥಳದಲ್ಲಿ ಇಟ್ಟರೂ ಕೆಡುತ್ತದೆ. ರೂಮ್‌ ಟೆಂಪರೆಚರ್‌ನಲ್ಲಿ   ಕಾಂಡೋಮ್ ಇರಿಸಿ.

58

ಕಾಂಡೋಮ್‌ಗಳ ಸೆಲ್ಫ್‌ ಲೈಫ್‌ ಬಗ್ಗೆ ಹೇಳುವುದಾದರೆ, ಸಿಂಥೆಟಿಕ್‌  ವಸ್ತುಗಳಿಂದ ಮಾಡಿದ ಕಾಂಡೋಮ್ ಹೆಚ್ಚಾಗಿ ನಾಲ್ಕರಿಂದ ಐದು ವರ್ಷಗಳವರೆಗೆ ಸುರಕ್ಷಿತವಾಗಿರುತ್ತವೆ.  ಇದನ್ನು  ಸಾಮಾನ್ಯ ತಾಪಮಾನವಿರುವ ಸ್ಥಳದಲ್ಲಿ ಇರಿಸಿದರೆ  ಮಾತ್ರ ಅಷ್ಟು ಸಮಯ ಸೇಫ್‌ ಆಗಿರುತ್ತವೆ.

68

ಅದೇ ಸಮಯದಲ್ಲಿ, ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಕಾಂಡೋಮ್‌‌ಗಳಿಗೆ ಹೆಚ್ಚು ಲೈಫ್‌ ಇಲ್ಲ. ಅವುಗಳನ್ನು ಖರೀದಿಸಿದ ನಂತರ ಆದಷ್ಟು ಬೇಗ ಬಳಸುವುದು ಬೆಸ್ಟ್‌.

78

ಇದಲ್ಲದೆ, ಕಾಂಡೋಮ್ ಖರೀದಿಸುವಾಗ, ಅದರಲ್ಲಿ ವೀರ್ಯನಾಶಕ ರಾಸಾಯನಿಕ (spermicide chemical) ಬಳಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಅದು ಕಾಂಡೋಮ್‌ಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

88

ಯಾವಾಗಲೂ ಉತ್ತಮ ಗುಣಮಟ್ಟದ ಹಾಗೂ ಬ್ರಾಂಡ್‌ನ ಕಾಂಡೋಮ್‌ಗಳನ್ನು ಮಾತ್ರ ಬಳಸಿ. ಕಳಪೆ ಗುಣಮಟ್ಟದ ಕಾಂಡೋಮ್‌ಗಳು ಸೆಕ್ಸ್ ಸಮಯದಲ್ಲಿ ಹರಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
27 ವರ್ಷಗಳ ದಾಂಪತ್ಯಕ್ಕೆ 250 ಕೋಟಿ ರೂ? ದಳಪತಿ-ಸಂಗೀತಾ ಡಿವೋರ್ಸ್​ಗೆ ಇದೇನಿದು ಟ್ವಿಸ್ಟ್​?
Recommended image2
ಒಂದು ಮದುವೆ ಮುರಿದುಬಿದ್ದರೂ ಮತ್ತೊಂದು ಕೈಹಿಡಿದಿದ್ದು ಹೇಗೆ? ಇದು ಯಾರಿಗೂ ಗೊತ್ತಿಲ್ಲದ ರಶ್ಮಿಕಾ ಮಂದಣ್ಣ ಗುಟ್ಟು..!
Recommended image3
Sanju Weds Charu: ಕ್ರಿಕೆಟಿಗ ಸಂಜು ಸ್ಯಾಮ್ಸನ್​ ಅಂತರ್​ಧರ್ಮೀಯ ರೋಚಕ ಫೇಸ್​ಬುಕ್ ಲವ್​ ಸ್ಟೋರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved