- Home
- Life
- Relationship
- ಬೆಡ್‌ರೂಮ್‌ನಲ್ಲಿ ನಾಚಿಕೆ ಹೋಗುವ ಕೆಲಸ ಮಾಡಿದ ಪತ್ನಿ; ಕಣ್ಣಾರೆ ಕಂಡು ಪ್ರಜ್ಞೆ ತಪ್ಪಿದ ಗಂಡ! Viral Video
ಬೆಡ್‌ರೂಮ್‌ನಲ್ಲಿ ನಾಚಿಕೆ ಹೋಗುವ ಕೆಲಸ ಮಾಡಿದ ಪತ್ನಿ; ಕಣ್ಣಾರೆ ಕಂಡು ಪ್ರಜ್ಞೆ ತಪ್ಪಿದ ಗಂಡ! Viral Video
illicit relationship: ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪ್ರಜ್ಞೆ ತಪ್ಪಿ ಬಿದ್ದಿರೋ ಗಂಡನಿಗೆ ಕೆಲವರು ಎಚ್ಚರ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ವಿಡಿಯೋ ಹಿಂದೆ ಒಂದು ಕಥೆ ಕೂಡ ಇದೆ, ಹಾಗಾದರೆ ಏನದು?
15

Image Credit : instagram
ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ
ಅಕ್ರಮ ಸಂಬಂಧಗಳು ಹೊಸದೇನಲ್ಲ. ವಿವಾಹಿತ ಮಹಿಳೆ ಅಥವಾ ಪುರುಷರು ಬೇರೆಯವರೊಂದಿಗೆ ಸಿಕ್ಕಿಬೀಳುವ ಸುದ್ದಿಗಳು ದಿನವೂ ಬರುತ್ತಲೇ ಇರುತ್ತವೆ. ಆದರೆ, ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಆಘಾತಕಾರಿಯಾಗಿದೆ. ತನ್ನ ಹೆಂಡತಿಯನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ ಪತಿ, ಬೆಡ್‌ರೂಮ್‌ನ ಆ ದೃಶ್ಯವನ್ನು ಕಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
Image Credit : x.com/gharkekalesh
ವಯಸ್ಸಿನ ಅಂತರವಿದೆ
ಕೆಲ ಸಮಯದ ಹಿಂದೆಯಷ್ಟೇ ಇವರಿಬ್ಬರ ಮದುವೆಯಾಗಿತ್ತು. 37 ವರ್ಷದ ಪತಿ, ತನ್ನ ಪತ್ನಿಗಿಂತ ಸುಮಾರು 13 ವರ್ಷ ದೊಡ್ಡವನು. ಪತ್ನಿಯ ವಯಸ್ಸು 25 ವರ್ಷ. ಈ ನಡುವೆ, ಮಹಿಳೆಯು ಪಕ್ಕದ ಮನೆಯ ಯುವಕನೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದಳು.
35
Image Credit : x.com/gharkekalesh
ನಾಚಿಕೆಗೇಡಿನ ಕೃತ್ಯ
ಒಂದು ದಿನ ಪತಿ, ತನ್ನ ಹೆಂಡತಿಯನ್ನು ಮನೆಯ ಬೆಡ್‌ರೂಮ್‌ನಲ್ಲೇ ಬೇರೊಬ್ಬ ವ್ಯಕ್ತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಹಿಡಿದಿದ್ದಾನೆ. ಪತ್ನಿಯ ಈ ನಾಚಿಕೆಗೇಡಿನ ಕೃತ್ಯದಿಂದ ಆತ ತೀವ್ರ ಆಘಾತಕ್ಕೊಳಗಾಗಿ ಅಲ್ಲೇ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ.
45
Image Credit : x.com/gharkekalesh
ಕ್ಷಮೆ ಕೇಳಿದ ಪತ್ನಿ
ಪತಿ ಪ್ರಜ್ಞೆ ತಪ್ಪಿ ಬಿದ್ದ ನಂತರ, ಕುಟುಂಬದ ಇತರ ಸದಸ್ಯರು ಬಂದು ಆತನನ್ನು ಎಚ್ಚರಗೊಳಿಸಲು ಪ್ರಯತ್ನಿಸಿದರು. ಈ ವೇಳೆ, ಪತ್ನಿಯು ಜೋರಾಗಿ ಅಳುತ್ತಾ, 'ನನ್ನನ್ನು ಕ್ಷಮಿಸಿ, ನನ್ನಿಂದ ತಪ್ಪಾಗಿದೆ' ಎಂದು ಪದೇ ಪದೇ ಗೋಗರೆಯುತ್ತಿದ್ದಳು.
55
Image Credit : x.com/gharkekalesh
ವೈರಲ್ ಆಗ್ತಿದೆ
ಈ ಘಟನೆ ಎಲ್ಲಿ ನಡೆದಿದೆ, ಸಂತ್ರಸ್ತ ಪತಿ ಮತ್ತು ಆರೋಪಿ ಯುವಕ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

