- Home
- Life
- Relationship
- ಈ ಹಳ್ಳಿಯಲ್ಲಿ ಮದುವೆಗೆ ಮೊದಲು ಫಸ್ಟ್‌ನೈಟ್ ಮಾಡ್ತಾರೆ! ಪೂರ್ವಜರಿಂದಲೂ ಡೇಟಿಂಗ್ ಕಲ್ಚರ್ ಇರೋ ಈ ಊರು ಎಲ್ಲಿದೆ ಗೊತ್ತಾ?
ಈ ಹಳ್ಳಿಯಲ್ಲಿ ಮದುವೆಗೆ ಮೊದಲು ಫಸ್ಟ್‌ನೈಟ್ ಮಾಡ್ತಾರೆ! ಪೂರ್ವಜರಿಂದಲೂ ಡೇಟಿಂಗ್ ಕಲ್ಚರ್ ಇರೋ ಈ ಊರು ಎಲ್ಲಿದೆ ಗೊತ್ತಾ?
ಈಗಿನ ಕಾಲದಲ್ಲಿ ಡೇಟಿಂಗ್ ಕಲ್ಚರ್ ಸಾಮಾನ್ಯ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಪೂರ್ವಜರ ಕಾಲದಿಂದಲೂ ಡೇಟಿಂಗ್ ಕಲ್ಚರ್ ಇದೆ. ಮೊದಲು ಶೋಭನ, ಆಮೇಲೆ ಮದುವೆ. ಇಷ್ಟು ಮುಂದುವರಿದಿರುವ ಊರು ಎಲ್ಲಿದೆ ಗೊತ್ತಾ?
16

ಕಾಲ ಬದಲಾಗಿದೆ. ಈಗ ಡೇಟಿಂಗ್ ಕಲ್ಚರ್ ಸಾಮಾನ್ಯ. ಆದರೆ ಒಂದು ಹಳ್ಳಿಯಲ್ಲಿ ಮೊದಲು ಮೋಜು, ಆಮೇಲೆ ಮದುವೆ. ಇದು ಎಲ್ಲಿದೆ ಗೊತ್ತಾ?
26
ಛತ್ತೀಸ್‌ಗಢದಲ್ಲಿ ಬಸ್ತಾರ್ ಜಿಲ್ಲೆಯಲ್ಲಿ ಗೋಂಡ್, ಮುರಿಯಾ ಬುಡಕಟ್ಟು ಜನರಿದ್ದಾರೆ. ಅವರ ಆಚಾರ ವಿಚಾರಗಳು ವಿಚಿತ್ರವಾಗಿವೆ.
36
ಈ ಬುಡಕಟ್ಟು ಜನರಲ್ಲಿ ಡೇಟಿಂಗ್ ಕಲ್ಚರ್ ಇದೆ. ಇದಕ್ಕೆ 'ಘೋಟುಲ್' ಎನ್ನುತ್ತಾರೆ. ಬಿದಿರಿನಿಂದ ಮಾಡಿದ ಮನೆಯಲ್ಲಿ ಯುವಕ ಯುವತಿಯರು ಒಟ್ಟಿಗೆ ಸೇರುತ್ತಾರೆ.
46
ಹತ್ತು ವರ್ಷ ದಾಟಿದ ಮಕ್ಕಳು ಘೋಟುಲ್‌ಗೆ ಹೋಗಬಹುದು. ಅಲ್ಲಿ ಅವರು ಇಷ್ಟಪಟ್ಟವರ ಜೊತೆ ಸಮಯ ಕಳೆಯಬಹುದು, ಯಾವುದೇ ಕಟ್ಟುಪಾಡುಗಳಿಲ್ಲ, ಇಷ್ಟವಾದವರ ಜೊತೆಗೆ ಲೈಂಗಿಕ ಅನುಭವ ಪಡೆಯಬಹುದು.
56
ಯುವಕರು ಯುವತಿಯರ ತಲೆಯಲ್ಲಿ ಬಿದರಿನ ಬಾಚಣಿಗೆ ಇಡುತ್ತಾರೆ. ಇಷ್ಟವಾದರೆ ಅದನ್ನು ತೆಗೆಯುವುದಿಲ್ಲ. ಆಮೇಲೆ ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಾರೆ.
66
ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಮದುವೆಯಾಗುತ್ತಾರೆ. ಕೆಲವೊಮ್ಮೆ ಗರ್ಭಿಣಿಯಾಗಿಯೂ ಮದುವೆಯಾಗುತ್ತಾರೆ. ಈ ಆಚರಣೆಯಿಂದ ಲೈಂಗಿಕ ಕಿರುಕುಳ ಇಲ್ಲವಂತೆ.
Latest Videos