ಹೀಗಾದರೆ ಮಹಿಳೆಯರಿಗೆ ರೊಮ್ಯಾಂಟಿಕ್ ಮೂಡ್ ಬರುತ್ತಂತೆ!?
First Published Dec 25, 2020, 2:55 PM IST
ಪತಿ -ಪತ್ನಿ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ಮಿಲನಕ್ರಿಯೆ ಸಹಕರಿಸುತ್ತದೆ. ಮಹಿಳೆಯರಿಗೆ ಎಲ್ಲಾ ಸಮಯದಲ್ಲೂ ಮಿಲನಕ್ರಿಯೆ ಮಾಡಲು ಮೂಡ್ ಇರೋದಿಲ್ಲ. ಆಕೆಗೆ ಮನಸ್ಸು ಇಲ್ಲದ ಸಮಯದಲ್ಲಿ ಮಿಲನ ಕ್ರಿಯರ ನಡೆಸಿದರೆ ಅದು ಕೆಟ್ಟ ಅನುಭವ ನೀಡುತ್ತದೆ. ಹಾಗಾದರೆ ಆಕೆಗೆ ಯಾವಾಗ ಮೂಡ್ ಬರುತ್ತದೆ? ಕೆಲವು ಮಧುರ ಕ್ಷಣಗಳಿರುತ್ತವೆ..ಆ ಸಂದರ್ಭದಲ್ಲಿ ಮಹಿಳೆಯರಲ್ಲಿ ಸೆಕ್ಸ್ ಮಾಡಬೇಕೆಂಬ ಬಯಕೆ ಹೆಚ್ಚುತ್ತದೆಯಂತೆ. ಆ ಅದ್ಭುತ ಕ್ಷಣಗಳು ಯಾವುವು ಎಂದು ನೀವೇ ನೋಡಿ...

ಕಿಚನ್‌ನಲ್ಲಿದ್ದಾಗ: ಮಹಿಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಆಕೆ ಖುಷಿಯಾದ ಮೂಡಿನಲ್ಲಿರುತ್ತಾಳೆ. ನೀವು ಒಳ್ಳೆಯ ಕ್ರಿಯೇಟಿವ್ ಐಡಿಯಾದ ಜೊತೆ ನಿಮ್ಮ ಸಂಗಾತಿಯಲ್ಲಿ ಮಾತುಕತೆ ನಡೆಸಿದರೆ, ಅದ್ಭುತ ಸಮಯ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

ಮಳೆಗೆ ಮೈಯೊಡ್ಡಿದ ನಂತರ: ಇದು ವಾತಾವರಣದ ಮಹಿಮೆಯೇ ಅಥವಾ ಮಳೆಯೆಂದರೆ ಹಾಗೆಯೋ ಗೊತ್ತಿಲ್ಲ. ಆದರೆ ಮಳೆಯಲ್ಲಿ ನೆನೆದ ನಂತರ ಮಹಿಳೆಯರು ಸುಂದರವಾಗಿ ಕಾಣೋದಂತೂ ನಿಜ. ಈ ಸಂದರ್ಭದಲ್ಲಿ ಮಿಲನ ಮಹೋತ್ಸವ ಮಾಡೋದು ತುಂಬಾ ಸುಲಭವಾಗಿರುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?