MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • One Night Stand Relationships: ಮಹಾನಗರಗಳಲ್ಲಿ ಶುರುವಾದ ಹೊಸ ಟ್ರೆಂಡ್; ಇದು ದೈಹಿಕ ಆನಂದಕ್ಕೆ ಮಾತ್ರ ಸೀಮಿತ

One Night Stand Relationships: ಮಹಾನಗರಗಳಲ್ಲಿ ಶುರುವಾದ ಹೊಸ ಟ್ರೆಂಡ್; ಇದು ದೈಹಿಕ ಆನಂದಕ್ಕೆ ಮಾತ್ರ ಸೀಮಿತ

ಒನ್ ನೈಟ್ ಸ್ಟ್ಯಾಂಡ್ ಸಂಬಂಧಗಳು ಇಂದಿನ ಯುವಜನರಲ್ಲಿ ಹೆಚ್ಚುತ್ತಿವೆ. ಈ ಸಂಬಂಧಗಳು ದೈಹಿಕ ಆನಂದಕ್ಕೆ ಮಾತ್ರ ಸೀಮಿತವಾಗಿದ್ದು, ಭಾವನೆಗಳಿಗೆ ಸ್ಥಾನವಿಲ್ಲ.

1 Min read
Mahmad Rafik
Published : Jun 29 2025, 01:23 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : freepik

21ನೇ ಶತಮಾನದಲ್ಲಿ ಸಂಬಂಧಗಳಲ್ಲಿ ಯಾವುದೇ ನಂಬಿಕೆ ಇಲ್ಲದಂತಾಗಿದೆ. ಇಂದು ರಿಲೇಶನ್‌ಶಿಪ್‌ನಲ್ಲಿ ಹಲವು ಟ್ರೆಂಡ್‌ಗಳು ಶುರುವಾಗಿದೆ. ಇದೀಗ One Night Stand Relationships ಟ್ರೆಂಡ್ ಶುರುವಾಗಿದೆ. ಈ ಒನ್ ನೈಟ್ ಸ್ಟ್ಯಾಂಡ್‌ ರಿಲೇಶನ್‌ಶಿಪ್‌ ನಲ್ಲಿ ಭಾವನೆಗಳಿಗೆ ಯಾವುದೇ ಬೆಲೆಯಿರಲ್ಲ.

26
Image Credit : freepik

ಇಂದಿನ ಯುವ ಸಮುದಾಯವನ್ನು ಒನ್ ನೈಟ್ ಸ್ಟ್ಯಾಂಡ್‌ ರಿಲೇಶನ್‌ಶಿಪ್‌ ಆಕರ್ಷಿಸುತ್ತಿದೆ. ಈ ರಿಲೇಶನ್‌ಶಿಪ್‌ನಲ್ಲಿ ಕೇವಲ ದೈಹಿಕ ಆನಂದಕ್ಕಾಗಿ ಮಾತ್ರ ಸಂಬಂಧ ಹೊಂದಲಾಗುತ್ತದೆ. ವಿದೇಶಗಳಲ್ಲಿ ಈ ಟ್ರೆಂಡ್ ಆರಂಭಗೊಂಡಿದೆ.

Related Articles

Related image1
Relationship Tips: ಹುಡುಗಿಯರು ಬ್ರೇಕ್ ಅಪ್ ಆದ ನಂತರ ಈ 5 ಕೆಲಸ ಮಾಡುತ್ತಾರೆ! ತಿಳಿದರೆ ಅಚ್ಚರಿಪಡ್ತೀರಿ!
Related image2
Relationship: ಹೊಸದಾಗಿ ಮದುವೆಯಾದವರು ಈ 5 ತಪ್ಪುಗಳನ್ನು ಮಾಡಲೇಬೇಡಿ...
36
Image Credit : social media

ಮಹಾನಗರ ಸೇರಿದಂತೆ ವಿದೇಶಗಳಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರು ಸಹ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿಯತ್ತ ಆಕರ್ಷಿತರಾಗುತ್ತಿದ್ದಾರೆ. ವರದಿಗಳ ಪ್ರಕಾರ, ಭಾರತದಲ್ಲಿಯೂ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಜೀವನಶೈಲಿ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದೆ.

46
Image Credit : social media

ಮಾಧ್ಯಮಗಳ ವರದಿ ಪ್ರಕಾರ, ಅಮೆರಿಕದಲ್ಲಿ ಒನ್ ನೈಟ್ ಸ್ಟ್ಯಾಂಡ್ ಟ್ರೆಂಡ್ ಅಧಿಕವಾಗಿದೆ. ಇಲ್ಲಿನ ಯುವ ಸಮುದಾಯ ಈ ಸಂಸ್ಕೃತಿಯನ್ನು ಬಹಳಷ್ಟು ಪ್ರೀತಿಸುತ್ತಾರೆ. ಅಮೆರಿಕದಲ್ಲಿ ಸುಮಾರು ಶೇ. 72 ರಷ್ಟು ಪುರುಷರು ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್ ಹೊಂದಿರೋದಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕದ 10ರಲ್ಲಿ 7 ಪುರುಷರು, ಒಂದು ರಾತ್ರಿ ಸಂಬಂಧದಲ್ಲಿದ್ದಾರೆ.

56
Image Credit : pinterest

ಪುರುಷುರ ಮಾತ್ರವಲ್ಲ ಅಮೆರಿಕದ ಮಹಿಳೆಯರು ಸಹ ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. ಅಮೆರಿಕದ ಶೇ. 68ರಷ್ಟು ಮಹಿಳೆಯರು ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ನಲ್ಲಿ ಭಾಗಿಯಾಗಿರೋದಾಗಿ ಒಪ್ಪಿಕೊಂಡಿದ್ದಾರೆ.

66
Image Credit : AI Photos

ಅಮೆರಿಕದಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ಗಾಗಿ ಜನರನ್ನು ಸಂಪರ್ಕಿಸುತ್ತಾರೆ. ಕ್ಲಬ್, ಪಾರ್ಟಿಗಳಲ್ಲಿ ಭೇಟಿಯಾಗುವ ಮೂಲಕ ತಮ್ಮ ಒಂದು ದಿನದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಈ ಸಂಬಂಧವನ್ನು ಸಮಸ್ಯೆಯೆಂದು ಪರಿಗಣಿಸಲ್ಲ. ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ.42ರಷ್ಟು ಒನ್ ನೈಟ್ ಸ್ಟ್ಯಾಂಡ್ ರಿಲೇಶನ್‌ಶಿಪ್‌ನಲ್ಲಿ ಭಾಗಿಯಾಗಿದ್ದಾರೆ. ನಾರ್ವೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿಯೂ ಈ ರಿಲೇಶನ್‌ಶಿಪ್‌ ಸಾಮಾನ್ಯವಾಗಿದೆ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಂಬಂಧಗಳು
ದಂಪತಿಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved