ಮ್ಯಾರಥಾನ್ ಸೆಕ್ಸ್; ವಾರ್ನರ್ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ!
First Published Dec 1, 2020, 11:44 PM IST
ಸಿಡ್ನಿ(ಡಿ. 01) ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಪಂದ್ಯದ ವೇಳೆ ಗಾಯಗೊಂಡು ಆಸೀಸ್ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಪಂದ್ಯಾವಳಿಯಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಬಂದಿದ್ದು ಗೊತ್ತೆ ಇದೆ. ಆದರೆ ಇದೀಗ ವಾರ್ನರ್ ಪತ್ನಿ ನೀಡಿರುವ ಹೇಳಿಕೆ ನಿಜಕ್ಕೂ ಜಗತ್ತನ್ನೇ ಬೆಚ್ಚಿಬೀಳಿಸಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?