ಮಕ್ಕಳ ಮನಸು ಚೆನ್ನಾಗಿಡಲು ಕೆಲವು ಟಿಫ್ಸ್ ಇಲ್ಲಿದೆ..
ಕೊರೋನಾ ಬಂದ ಮೇಲೆ ಬಹಳ ಒದ್ದಾಟ ಅನುಭವಿಸುತ್ತಿರೋದು ಮಕ್ಕಳು. ಚಟುವಟಿಕೆಯ ಆಗರದಂತಿರುವ ಅವರಿಗೆ ಮನೆಯೊಳಗೇ ಅನಿವಾರ್ಯ ಜೈಲುವಾಸ. ಮಕ್ಕಳ ಮನಸು ಚೆನ್ನಾಗಿಡಲು ಕೆಲವು ಟಿಫ್ಸ್ ಇಲ್ಲಿದೆ.
110

ಹೇಗಿದ್ರೂ ರಜೆ ಅಲ್ವಾ, ಚೆನ್ನಾಗಿ ಮಲಗಲಿ ಅಂತ ಬಹಳ ಹೊತ್ತು ಮಕ್ಕಳನ್ನು ಮಲಗಲು ಬಿಡುತ್ತಾರೆ.

210

ಇದರಿಂದ ಜಡವಾಗಿಯೇ ಇಡೀ ದಿನ ಇರುತ್ತಾರೆ. ಬೆಳಗ್ಗೆ ಬೇಗ ಎದ್ದರೆ ಮನಸ್ಸು ಫ್ರೆಶ್ ಇರುತ್ತೆ.

310

ಸ್ವತಂತ್ರವಾಗಿ ಕೆಲಸ ಮಾಡಲಿ.

ಸ್ವತಂತ್ರವಾಗಿ ಕೆಲಸ ಮಾಡಲಿ.
410

ಪಾತ್ರೆ ತೊಳೆಯುವುದು, ಅಡುಗೆ, ಮನೆ ಕ್ಲೀನಿಂಗ್ ಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ. ಹಣದ ಲೆಕ್ಕಾಚಾರವನ್ನು ಕಲಿಸಿಕೊಡಿ.

510

ಹೊಸ ಆಟಗಳನ್ನು ಕಲಿಸಿ

ಹೊಸ ಆಟಗಳನ್ನು ಕಲಿಸಿ
610

ಆನ್‌ಲೈನ್‌ನಲ್ಲಿ ಸಾಕಷ್ಟುಆಟಗಳು ಸಿಗುತ್ತವೆ. ನೀವು ಬಾಲ್ಯದಲ್ಲಿ ಆಡಿದ ಆಟಗಳೂ ಇರುತ್ತವೆ. ಮಕ್ಕಳಿಗೆ ದಿನಕ್ಕೊಂದು ಹೊಸ ಆಟ ಕಲಿಸಿ.

710

ಪಾಟ್ ತಂದು ಅದರಲ್ಲಿ ಪೇಂಟಿಂಗ್ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಬಹುದು.

810

ಹೊಸ ಹೊಸ ಹಾಡು ಕಲಿಸಬಹುದು. ಡ್ಯಾನ್ಸ್ ಮಾಡಲು ಪ್ರೋತ್ಸಾಹ ನೀಡಬಹುದು. ಡ್ರಾ

910

ಯಿಂಗ್ ಮಾಡಲು ಎನ್‌ಕರೇಜ್ ಮಾಡಬಹುದು. ಇವೆಲ್ಲ ಮಕ್ಕಳ ಕ್ರಿಯಾಶೀಲತೆ ಹೆಚ್ಚಲು ಸಹಕಾರಿ.

1010

ಮಣ್ಣು ಅಂದ್ರೆ ಮಕ್ಕಳಿಗೆ ಇಷ್ಟ. ಗಿಡ ನೆಡೋದೂ ಇಷ್ಟ. ನರ್ಸರಿಗಳು ಎಲ್ಲೆಡೆ ತೆರೆದಿವೆ. ಮಣ್ಣಲ್ಲಿ ಆಡುತ್ತಲೇ ಗಿಡ ಬೆಳೆಸೋದನ್ನು ಮಕ್ಕಳಿಗೆ ಕಲಿಸಿ.

Latest Videos