ಒಣದ್ರಾಕ್ಷಿ-ಜೇನು ತಪ್ಪುದ ಮಿಶ್ರಣ ಪುರುಷರಿಗೆ ಬೆಸ್ಟ್!

First Published May 7, 2021, 1:51 PM IST

ದೈಹಿಕ ದೌರ್ಬಲ್ಯ ಸಮಸ್ಯೆ ಕಾಡುತ್ತಿದ್ದರೆ ಮತ್ತು ಕೆಲಸ ಮಾಡುವಾಗ ಬೇಗನೆ ದಣಿದರೆ, ಈ ಟಿಪ್ಸ್ ಉಪಯುಕ್ತವಾಗಿರುತ್ತದೆ. ಇಲ್ಲಿ ತಿಳಿಸಿರುವ ದೇಶೀಯ ಪಾಕ ವಿಧಾನ ಅನುಸರಿಸುವ ಮೂಲಕ ನೀವು ದೇಹದ ದಣಿವು ನಿವಾರಿಸಲು ಮಾತ್ರವಲ್ಲ, ಅನೇಕ ಗಂಭೀರ ಕಾಯಿಲೆಗಳನ್ನೂ ತಪ್ಪಿಸಬಹುದು. ಈ ಪಾಕ ವಿಧಾನವನ್ನು ಒಣದ್ರಾಕ್ಷಿ ಮತ್ತು ಜೇನುತುಪ್ಪದೊಂದಿಗೆ ತಯಾರಿಸಲಾಗುತ್ತದೆ. ಇವುಗಳ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಾಗಬಹುದು.