MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
• Home
• Life
• Relationship
• ಡಯಾಬಿಟೀಸ್‌ನಿಂದ ಸೆಕ್ಸ್‌ ಲೈಫ್ ಮೇಲೆ ಪರಿಣಾಮ..!

ಡಯಾಬಿಟೀಸ್‌ನಿಂದ ಸೆಕ್ಸ್‌ ಲೈಫ್ ಮೇಲೆ ಪರಿಣಾಮ..!

ನೀವು ಮಧುಮೇಹದಿಂದ ಬಳಲುತ್ತಿದ್ದೀರಾ? ಮಧುಮೇಹವು ವ್ಯಕ್ತಿಯ ಲೈಂಗಿಕ ಆರೋಗ್ಯ ಸೇರಿದಂತೆ ಅವರ ಜೀವನದ ಪ್ರತಿಯೊಂದು ಅಂಶಗಳ ಮೇಲೆ ಪರಿಣಾಮ ಬೀರಬಹುದು. ಒಬ್ಬ ವ್ಯಕ್ತಿಯು ಮಧುಮೇಹದಿಂದ ಬಳಲುತ್ತಿರುವಾಗ, ಅವರ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲಾಗುವುದಿಲ್ಲ, ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಕಾಲಾನಂತರದಲ್ಲಿ, ಇವುಗಳು ನರಗಳ ಹಾನಿ ಮತ್ತು ಹೃದಯರಕ್ತನಾಳದ ಸಮಸ್ಯೆಗಳಂತಹ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮತ್ತು ಇವೆಲ್ಲವೂ ನಿಮ್ಮ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ತೊಂದರೆಗಳನ್ನು ತರಬಹುದು.

2 Min read
Author : Suvarna News
Published : Dec 02 2020, 03:08 PM IST
Share this Photo Gallery
• FB
• TW
• Linkdin
• Whatsapp
110

ಹೌದು, ನೀವು ಅದನ್ನು ಸರಿಯಾಗಿ ಓದಿದ್ದೀರಿ. ಮಧುಮೇಹವು ನಿಮ್ಮ ಲೈಂಗಿಕ ಜೀವನದ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ. ಹೇಗೆ ಎಂದು ತಿಳಿಯಲು ಕುತೂಹಲವಿದೆಯೇ?

ಮಹಿಳೆಯ ಲೈಂಗಿಕ ಆರೋಗ್ಯದ ಮೇಲೆ ಮಧುಮೇಹದ ಪರಿಣಾಮ: ನೀವು ಗಂಡು ಅಥವಾ ಹೆಣ್ಣು ಎಂಬುದನ್ನು ಲೆಕ್ಕಿಸದೆ, ಮಧುಮೇಹವು ನಿಮ್ಮ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದ ಸಕ್ಕರೆ ಪ್ರಮಾಣವು ದೇಹದಾದ್ಯಂತ ನರಗಳ ಹಾನಿಯನ್ನುಂಟುಮಾಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಲೈಂಗಿಕ ಪ್ರಚೋದನೆಯನ್ನು ಅನುಭವಿಸುವ ಮಹಿಳೆಯರ ಸಾಮರ್ಥ್ಯ ಕುಂಠಿತ : ಮಹಿಳೆಯರಲ್ಲಿ ಲೈಂಗಿಕ ಕ್ರಿಯೆವೇಳೆ ಸಾಮಾನ್ಯವಾಗಿ ಬಿಡುಗಡೆಯಾಗುವ ಯೋನಿ ಲೂಬ್ರಿಕಂಟ್ ಪ್ರಮಾಣದಲ್ಲಿ ಏರುಪೇರು

310

ಮಧುಮೇಹದಿಂದ ದೇಹದಲ್ಲುಂಟಾಗುವ ಬದಲಾವಣೆಗಳಿಂದಾಗಿ ಮಿಲನಕ್ರಿಯೆ ಸಮಯದಲ್ಲಿ ನೋವನ್ನುಂಟು ಮಾಡುತ್ತದೆ ಮತ್ತು ಇದು ಮಹಿಳೆ ಪರಾಕಾಷ್ಠೆಯನ್ನು ಆನಂದಿಸಲು ಬಿಡುವುದಿಲ್ಲ.

410

ಋತುಬಂಧದ ಸಮಯದಲ್ಲಿ, ಮಧುಮೇಹದಿಂದ ಬಳಲುತ್ತಿರುವ ಮಹಿಳೆ ತನ್ನ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಇಳಿಕೆಯನ್ನು ಅನುಭವಿಸಬಹುದು. ಜೊತೆಗೆ ಮಿಲನಕ್ರಿಯೆ ಸಂದರ್ಭದಲ್ಲಿ ಸಂತೋಷಕ್ಕಿಂತ ಹೆಚ್ಚಾಗಿ ಸಮಸ್ಯೆಗಳು ಕಾಡಬಹುದು.

510

ಇದಲ್ಲದೆ, ಮಧುಮೇಹ ಹೊಂದಿರುವ ಮಹಿಳೆಯರು ಥ್ರಷ್, ಸಿಸ್ಟೈಟಿಸ್ ಮತ್ತು ಮೂತ್ರದ ಸೋಂಕಿನಂತಹ ಸೋಂಕುಗಳನ್ನು ಅನುಭವಿಸುವ ಸಾಧ್ಯತೆಯಿದೆ. ಇವೆಲ್ಲವೂ ಲೈಂಗಿಕ ಸಂಭೋಗವನ್ನು ಹೊಂದುವ ಅಥವಾ ಆನಂದಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ.

610

ಪುರುಷನ ಲೈಂಗಿಕ ಆರೋಗ್ಯದ ಮೇಲೆ ಮಧುಮೇಹದ ಪರಿಣಾಮ: ವರ್ಷಗಳ ಅಧ್ಯಯನದ ಪ್ರಕಾರ, ಮಧುಮೇಹ ಹೊಂದಿರುವ ಪುರುಷರಲ್ಲಿ ಹೆಚ್ಚಾಗಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತದೆ, ಇದು ಅವರ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಬೀರುತ್ತದೆ.

710

ಮಧುಮೇಹದಿಂದ ಬಳಲುತ್ತಿರುವ ಪುರುಷರಿಗೆ ಮುಖ್ಯ ಸಮಸ್ಯೆಯೆಂದರೆ ಅವರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ (ಇಡಿ) ಬಳಲುತ್ತಾರೆ.

810

ಮತ್ತೊಂದೆಡೆ, ಉತ್ತಮ ಲೈಂಗಿಕ ಕ್ರಿಯೆಗೆ ದೇಹದ ಎಲ್ಲಾ ಭಾಗಗಳಿಗೂ ರಕ್ತ ಪರಿಚಲನೆಯಾಗಬೇಕು.  ಆದಾಗ್ಯೂ, ಮಧುಮೇಹವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ದೇಹದ ಜನನಾಂಗಗಳಿಗೆ ಹರಿಯುವ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.

910

ದೇಹದಲ್ಲಾಗುವ ಈ ಬದಲಾವಣೆಗಳನ್ನು ಭಾಯಿಸಲು ಅಥವಾ ಹೊಂದಿಸಲು ಮಾರ್ಗಗಳನ್ನು ಕಂಡುಕೊಳ್ಳುವುದಕ್ಕಿಂತ ಲೈಂಗಿಕ ಅಭಿವ್ಯಕ್ತಿಯನ್ನು ಬಿಟ್ಟುಬಿಡುವುದು ಸುಲಭ ಎಂದು ಕೆಲವರು ಭಾವಿಸಬಹುದು.

1010

ಮಧುಮೇಹ ಇದ್ದರೂ ಸಕ್ರಿಯ ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳಲು ಸಾಧ್ಯ. ಜೀವನಶೈಲಿಯ ಬದಲಾವಣೆಗಳು, ಔಷಧಿಗಳು ಮತ್ತು ನಿಮ್ಮ ಸಂಗಾತಿಯೊಂದಿಗೆ ಸಂವಹನದ ಮಾರ್ಗಗಳನ್ನು ತೆರೆಯುವ ಮೂಲಕ ಲೈಂಗಿಕ ಜೀವನ ಕಾಪಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಈ 5 ರಾಶಿ ಜನರು ಸೇಡು ತೀರಿಸಿಕೊಳ್ಳುವಲ್ಲಿ ಮೊದಲ ಸ್ಥಾನದಲ್ಲಿದ್ದಾರೆ, ವರ್ಷಗಳ ನಂತರವೂ ಅವಮಾನವನ್ನು ಮರೆಯುವುದಿಲ್ಲ
Recommended image2
ಅಪ್ಪನ ಸೆಲ್ಯೂಟ್‌ಗಾಗಿ 1.5 ಲಕ್ಷದ ಕೆಲಸಕ್ಕೆ ಗುಡ್‌ಬೈ! ಬಡ ಡ್ರೈವರ್​ ಪುತ್ರನ ಸ್ಟೋರಿ ಕೇಳಿ ಅಮಿತಾಭ್​ ಬಚ್ಚನ್​ ಭಾವುಕ
Recommended image3
ನನಗೆ ಗಂಡನೂ ಬೇಕು ಅವನೂ ಬೇಕು! ಗಂಡ ಒಪ್ಪಿದರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ ಈ ಪ್ರಕರಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved