MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಈ ರಾಶಿಯವರು ಒಂಥರಾ ಬಿಬಿಸಿ ರೇಡಿಯೋ ಇದ್ಹಂಗೆ, ಗುಟ್ಟು ಹೇಳ್ಬೇಡಿ

ಈ ರಾಶಿಯವರು ಒಂಥರಾ ಬಿಬಿಸಿ ರೇಡಿಯೋ ಇದ್ಹಂಗೆ, ಗುಟ್ಟು ಹೇಳ್ಬೇಡಿ

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ರೀತಿಯ ಗುಣ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಸ್ವಭಾವ, ವ್ಯಕ್ತಿತ್ವ ಮತ್ತು ಜಾತಕವನ್ನು ಹೊಂದಿದ್ದಾನೆ ಮತ್ತು ಅದನ್ನು ಅವರ ರಾಶಿ ಚಿಹ್ನೆಯನ್ನು ತಿಳಿಯುವ ಮೂಲಕ ಅಂದಾಜು ಮಾಡಲಾಗುತ್ತದೆ. ಪ್ರತಿಯೊಂದು ರಾಶಿಚಕ್ರದ ಚಿಹ್ನೆ ತನ್ನ ಮಾಸ್ಟರ್ ಗ್ರಹದಿಂದ ವಿಭಿನ್ನ ಸ್ವಭಾವವನ್ನು ಹೊಂದಿದೆ. ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರದವರ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಅದರಲ್ಲಿ ಕೆಲವೊಂದು ರಾಶಿಯ ಜನರ ಬಾಯಲ್ಲಿ ಗುಟ್ಟು ನಿಲ್ಲೋದೇ ಇಲ್ಲ. ಯಾರಾದರೂ ಹೇಳಿದ್ದನ್ನು ಇತರರಿಗೆ ಹೇಳಲು ಈ ಜನರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಜನರು ಯಾರ ರಹಸ್ಯ ವಿಷಯಗಳನ್ನು ಸುತ್ತಲೂ ಸಾಗಿಸಲು ಹಿಂಜರಿಯುವುದಿಲ್ಲ. ಈ ರಾಶಿಚಕ್ರಚಿಹ್ನೆಗಳ ಬಗ್ಗೆ ತಿಳಿಯಿರಿ...

2 Min read
Author : Suvarna News
Published : Jul 19 2021, 04:30 PM IST
Share this Photo Gallery
  • FB
  • TW
  • Linkdin
  • Whatsapp
110
ಮೇಷರಾಶಿ. ಮೇಷ ರಾಶಿಯವರು ಉತ್ಸಾಹ ಮತ್ತು ಶಕ್ತಿಯಿಂದ ತುಂಬಿದ್ದಾರೆ. ಈ ರಾಶಿಯ ಜನರೊಂದಿಗೆ ನಿಮ್ಮ ರಹಸ್ಯಗಳನ್ನು ಎಚ್ಚರಿಕೆಯಿಂದ ಹಂಚಿಕೊಳ್ಳಿ. 

ಮೇಷರಾಶಿ. ಮೇಷ ರಾಶಿಯವರು ಉತ್ಸಾಹ ಮತ್ತು ಶಕ್ತಿಯಿಂದ ತುಂಬಿದ್ದಾರೆ. ಈ ರಾಶಿಯ ಜನರೊಂದಿಗೆ ನಿಮ್ಮ ರಹಸ್ಯಗಳನ್ನು ಎಚ್ಚರಿಕೆಯಿಂದ ಹಂಚಿಕೊಳ್ಳಿ. 

ಮೇಷರಾಶಿ.
ಮೇಷ ರಾಶಿಯವರು ಉತ್ಸಾಹ ಮತ್ತು ಶಕ್ತಿಯಿಂದ ತುಂಬಿದ್ದಾರೆ. ಈ ರಾಶಿಯ ಜನರೊಂದಿಗೆ ನಿಮ್ಮ ರಹಸ್ಯಗಳನ್ನು ಎಚ್ಚರಿಕೆಯಿಂದ ಹಂಚಿಕೊಳ್ಳಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಮೇಷ ರಾಶಿಯವರು ಬಹು ಬೇಗನೆ ಉತ್ಸುಕರಾಗುತ್ತಾರೆ ಮತ್ತು ನಿಮ್ಮ ಮಾತುಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮೇಷ ರಾಶಿಗಳಿಗೆ ನಿಮ್ಮ ರಹಸ್ಯಗಳನ್ನು ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. 

310
ಮಿಥುನ ರಾಶಿ ಜ್ಯೋತಿಷ್ಯದ ಪ್ರಕಾರ ಬುಧ ಗ್ರಹ ಮಿಥುನ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಈ ರಾಶಿಚಕ್ರದ ಜನರು ಸಾಕಷ್ಟು ಸ್ನೇಹಪರರಾಗಿದ್ದಾರೆ ಮತ್ತು ಯಾವುದೇ ರೀತಿಯ ಪರಿಸರದಲ್ಲಿ ತ್ವರಿತವಾಗಿ ಬೆರೆಯುತ್ತಾರೆ. 

ಮಿಥುನ ರಾಶಿ ಜ್ಯೋತಿಷ್ಯದ ಪ್ರಕಾರ ಬುಧ ಗ್ರಹ ಮಿಥುನ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಈ ರಾಶಿಚಕ್ರದ ಜನರು ಸಾಕಷ್ಟು ಸ್ನೇಹಪರರಾಗಿದ್ದಾರೆ ಮತ್ತು ಯಾವುದೇ ರೀತಿಯ ಪರಿಸರದಲ್ಲಿ ತ್ವರಿತವಾಗಿ ಬೆರೆಯುತ್ತಾರೆ. 

ಮಿಥುನ ರಾಶಿ
ಜ್ಯೋತಿಷ್ಯದ ಪ್ರಕಾರ ಬುಧ ಗ್ರಹ ಮಿಥುನ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಈ ರಾಶಿಚಕ್ರದ ಜನರು ಸಾಕಷ್ಟು ಸ್ನೇಹಪರರಾಗಿದ್ದಾರೆ ಮತ್ತು ಯಾವುದೇ ರೀತಿಯ ಪರಿಸರದಲ್ಲಿ ತ್ವರಿತವಾಗಿ ಬೆರೆಯುತ್ತಾರೆ. 

410
ಮಿಥುನ ರಾಶಿಯವರಿಗೆ ಗಾಸಿಪ್‌ ಬಗ್ಗೆ  ವಿಶೇಷ ಬಾಂಧವ್ಯವಿದೆ. ನಿಮ್ಮ ಮನಸ್ಸಿನ ರಹಸ್ಯಗಳನ್ನು ಮಿಥುನ ರಾಶಿಯ ಜನರಿಗೆ ಹೇಳುವ ಮೊದಲು ಅದರ ಬಗ್ಗೆ ಯೋಚಿಸಿ. ಯಾಕೆಂದರೆ ರಹಸ್ಯವು ಕ್ಷಣಾರ್ಧದಲ್ಲಿ ಅನೇಕ ಜನರನ್ನು ತಲುಪಬಹುದು. 

510
ಕರ್ಕಾಟಕ  ಕರ್ಕಾಟಕ  ರಾಶಿಯವರು ಸಾಮಾನ್ಯವಾಗಿ ಸಾಕಷ್ಟು ತಮಾಷೆ ಸ್ವಭಾವದವರಾಗಿರುತ್ತಾರೆ. ಕೆಲವೊಮ್ಮೆ ಇವರ ಬಳಿ ರಹಸ್ಯಗಳು ಬಂದಾಗ, ಅವರು ಇದನ್ನು ಯಾರಿಗೂ ಹೇಳಬೇಡಿ ಎಂದು ಹೇಳುತ್ತಲೇ ಇತರರ ಮುಂದೆ ವಿಷಯಗಳನ್ನು ಹೇಳುತ್ತಾರೆ. 

ಕರ್ಕಾಟಕ  ಕರ್ಕಾಟಕ  ರಾಶಿಯವರು ಸಾಮಾನ್ಯವಾಗಿ ಸಾಕಷ್ಟು ತಮಾಷೆ ಸ್ವಭಾವದವರಾಗಿರುತ್ತಾರೆ. ಕೆಲವೊಮ್ಮೆ ಇವರ ಬಳಿ ರಹಸ್ಯಗಳು ಬಂದಾಗ, ಅವರು ಇದನ್ನು ಯಾರಿಗೂ ಹೇಳಬೇಡಿ ಎಂದು ಹೇಳುತ್ತಲೇ ಇತರರ ಮುಂದೆ ವಿಷಯಗಳನ್ನು ಹೇಳುತ್ತಾರೆ. 

ಕರ್ಕಾಟಕ 
ಕರ್ಕಾಟಕ  ರಾಶಿಯವರು ಸಾಮಾನ್ಯವಾಗಿ ಸಾಕಷ್ಟು ತಮಾಷೆ ಸ್ವಭಾವದವರಾಗಿರುತ್ತಾರೆ. ಕೆಲವೊಮ್ಮೆ ಇವರ ಬಳಿ ರಹಸ್ಯಗಳು ಬಂದಾಗ, ಅವರು ಇದನ್ನು ಯಾರಿಗೂ ಹೇಳಬೇಡಿ ಎಂದು ಹೇಳುತ್ತಲೇ ಇತರರ ಮುಂದೆ ವಿಷಯಗಳನ್ನು ಹೇಳುತ್ತಾರೆ. 

610
ಕರ್ಕಾಟಕ  ರಾಶಿಯವರು ತಮ್ಮನ್ನು ಎಷ್ಟೇ ನಿಗ್ರಹಿಸಿದರೂ ಸೀಕ್ರೆಟ್ ಮಾಡುತ್ತಲೇ ಒಂದು ರಹಸ್ಯ ವಿಷಯವನ್ನು, ತನಗೆ ಕ್ಲೋಸ್ ಇರುವ ಹಲವರ ಬಳಿ ಹೇಳುತ್ತಾರೆ. ನಂತರ ವಿಷಾದಿಸಿದರೂ, ಆ ವೇಳೆಗೆ ವಿಷಯಗಳು ಬಹಳ ದೂರ ಹೋಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಚಕ್ರದವರು ನಿಮ್ಮ ಸ್ನೇಹಿತರಾಗಿದ್ದರೆ ದಯವಿಟ್ಟು ಅವರೊಂದಿಗೆ ಎಚ್ಚರಿಕೆಯಿಂದ ಮಾತನಾಡಿ. 

710
ತುಲಾ ತುಲಾ ರಾಶಿ ಮೇಲೆ ಶುಕ್ರ ಗ್ರಹ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿಯ ಜನರು ಸಂಭಾಷಣೆಯಲ್ಲಿ ತುಂಬಾ ಉತ್ತಮರಾಗಿದ್ದಾರೆ. ತುಂಬಾ ಬೇಗ ಇವರು ಎಲ್ಲರೊಂದಿಗೆ ಬೆರೆಯುತ್ತಾರೆ. ಸ್ನೇಹ ಸಂಪಾದಿಸುತ್ತಾರೆ. ಆದರೆ ರಹಸ್ಯ ಮಾತ್ರ ಇವರ ಬಳಿ ಉಳಿಯುವುದಿಲ್ಲ. 

ತುಲಾ
ತುಲಾ ರಾಶಿ ಮೇಲೆ ಶುಕ್ರ ಗ್ರಹ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿಯ ಜನರು ಸಂಭಾಷಣೆಯಲ್ಲಿ ತುಂಬಾ ಉತ್ತಮರಾಗಿದ್ದಾರೆ. ತುಂಬಾ ಬೇಗ ಇವರು ಎಲ್ಲರೊಂದಿಗೆ ಬೆರೆಯುತ್ತಾರೆ. ಸ್ನೇಹ ಸಂಪಾದಿಸುತ್ತಾರೆ. ಆದರೆ ರಹಸ್ಯ ಮಾತ್ರ ಇವರ ಬಳಿ ಉಳಿಯುವುದಿಲ್ಲ. 

810
ತುಲಾ ರಾಶಿಯ ಜನರು ಜನರನ್ನು ಸುಲಭ ರೀತಿಯಲ್ಲಿ ತನ್ನ ಬಲೆಗೆ ಬೀಳಿಸುತ್ತಾರೆ. ಈ ಜನರು ಒಬ್ಬ ವ್ಯಕ್ತಿ ಹೇಳಿದ ಸೀಕ್ರೆಟ್ ಅನ್ನು ಮೂರನೇ ವ್ಯಕ್ತಿಯ ಎದುರು ಯಾವುದೇ ಅಳುಕು, ಅಂಜಿಕೆ ಇಲ್ಲದೇ ನಿರ್ಭಯವಾಗಿ ಹೇಳುತ್ತಾರೆ. 

910
ಧನು ಧನು ರಾಶಿ ಜಾತಕರು ಗುರುಗ್ರಹದ ಪ್ರಭಾವಕ್ಕೆ ಒಳಗಾಗುತ್ತಾರೆ. ಅವರು ಯಾರನ್ನಾದರೂ ಸುಲಭವಾಗಿ ತಮ್ಮ ಬಳಿ ಸೆಳೆಯುತ್ತಾರೆ, ಅಂತಹ ಕೌಶಲ್ಯವನ್ನು ಹೊಂದಿದ್ದಾರೆ. 

ಧನು ಧನು ರಾಶಿ ಜಾತಕರು ಗುರುಗ್ರಹದ ಪ್ರಭಾವಕ್ಕೆ ಒಳಗಾಗುತ್ತಾರೆ. ಅವರು ಯಾರನ್ನಾದರೂ ಸುಲಭವಾಗಿ ತಮ್ಮ ಬಳಿ ಸೆಳೆಯುತ್ತಾರೆ, ಅಂತಹ ಕೌಶಲ್ಯವನ್ನು ಹೊಂದಿದ್ದಾರೆ. 

ಧನು
ಧನು ರಾಶಿ ಜಾತಕರು ಗುರುಗ್ರಹದ ಪ್ರಭಾವಕ್ಕೆ ಒಳಗಾಗುತ್ತಾರೆ. ಅವರು ಯಾರನ್ನಾದರೂ ಸುಲಭವಾಗಿ ತಮ್ಮ ಬಳಿ ಸೆಳೆಯುತ್ತಾರೆ, ಅಂತಹ ಕೌಶಲ್ಯವನ್ನು ಹೊಂದಿದ್ದಾರೆ. 

1010
ಧನು ರಾಶಿ ಜನರು ನಿಮ್ಮ ರಹಸ್ಯಗಳನ್ನು ಇತರರೊಂದಿಗೆ ಏನಾದರೂ ವಿಷಯ ಮಾತನಾಡುವಾಗ ಯೋಚನೆ ಮಾಡದೆ ಅದನ್ನು ಹೇಳಿಬಿಡುತ್ತಾರೆ. ಇದರಿಂದ ನಿಮ್ಮ ಗುಟ್ಟು ಬೇಗನೆ ರಟ್ಟಾಗುತ್ತದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ತಾಯಿಯಾಗುತ್ತಿದ್ದಾರೆ ಲವ್‌ ಮಾಕ್‌ಟೇಲ್‌-3 ನಟಿ: ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡು ಸಿಹಿ ಸುದ್ದಿ ನೀಡಿದ ಮೈಸೂರು ಬೆಡಗಿ!
Recommended image2
ಹಾಸನಾಂಬೆ ದೇವಿಗೆ ಮಡಿಲಕ್ಕಿ ತುಂಬಿದ ಮುಸ್ಲಿಂ ಮಹಿಳೆ ಹಸೀನಾ ಲತೀಫ್! ಆಕೆಯ ಒಂದು ಮಾತು ಎಲ್ಲರಿಗೂ ಇಷ್ಟವಾಯ್ತು!
Recommended image3
Friendship vs Crush: ಪ್ರೀತಿ, ರೊಮ್ಯಾನ್ಸ್ ಏನೂ ಇಲ್ಲ, ಆದರೂ ಅವರೇ ಇಷ್ಟ! Gen Z ಹೊಸ ಟ್ರೆಂಡ್‌ನ ಅಸಲಿ ಕಥೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved