ಶೃತಿ ಹಾಸನ್ ಕ್ರಿಕೆಟಿಗ ಸುರೇಶ್ ರೈನಾ ಲಿಂಕ್? ಏನೀದರ ಅಸಲಿಯತ್ತು?

First Published 4, Jul 2020, 7:44 PM

ಸಿನಿಮಾ ಇಂಡಸ್ಟ್ರಿಗೂ ಕ್ರಿಕೆಟಿಗೂ ಬಾದರಾಯನ ನಂಟಿದೆ. ನಟಿಯರ ಜೊತೆ ಕ್ರಿಕೆಟಿಗರ ಲಿಂಕ್‌ಅಪ್‌ ಸುದ್ದಿಗಳೂ ಆಗಾಗ ಚರ್ಚೆಯಾಗುತ್ತಲೇ ಇರುತ್ತವೆ. ಕೆಲವು ರಿಲೆಷನ್‌ಶಿಪ್‌ಗಳು ಯಶಸ್ವಿಯಾದ ಉದಾಹರಣೆಗಳೂ ನಮ್ಮ ಮುಂದಿವೆ. ಮತ್ತೆ ಕೆಲವು ಸಂಬಂಧಗಳು ಹೆಚ್ಚು ಕಾಲ ನಿಲ್ಲದೆ ಮುರಿದು ಹೋದರೆ, ಇನ್ನೂ ಕೆಲವು ರೂಮರ್‌ಗಳು ಹಾಗೇ ತಣ್ಣಗಾಗಿವೆ. ಕ್ರಿಕೆಟಿಗ ಸುರೇಶ್‌ ರೈನಾ ಹಾಗೂ ನಟಿ ಶೃತಿ ಹಾಸನ್‌ ಅಫೇರ್‌ನ ರೂಮರ್‌ ಈಗ ಮತ್ತೆ ಸುದ್ದಿಯಲ್ಲಿದೆ ಸದ್ಯಕ್ಕೆ. ಏನಿದು ಸುದ್ದಿ?

ಟೀಂ ಇಂಡಿಯಾದ ಫೇಮಸ್‌ ಆಟಗಾರ ಹಾಗೂ ಕಮಲ್‌ ಹಾಸನ್‌ ಪುತ್ರಿ ಶೃತಿಯ ನಡುವಿನ ರಿಲೆಷನ್‌ಶಿಪ್‌ ಸಾಕಷ್ಟು ನ್ಯೂಸ್‌ ಆಗಿತ್ತು.

ಪಾರ್ಟಿಯಲ್ಲಿ ಕಾಮನ್‌ ಫ್ರೆಂಡ್ಸ್‌ ಮೂಲಕ ಭೇಟಿಯಾಗಿದ್ದ ಶೃತಿ ಮತ್ತು ರೈನಾ ಬಹುಬೇಕ ಹತ್ತಿರವಾಗಿದ್ದರು. ಆದರೆ ಇಬ್ಬರೂ  ಅವರ ಸಂಬಂಧದ ಬಗ್ಗೆ ಎಲ್ಲೂ ಕನ್ಫರ್ಮ್‌ ಮಾಡಿರಲಿಲ್ಲ.

ನಟಿಯರು ಮತ್ತು ಕ್ರಿಕೆಟಿಗರ ನಡುವಿನ ಪ್ರೇಮ ಸಂಬಂಧವು ತುಂಬಾ ಸಾಮಾನ್ಯ. ಅಂತಹ ಅನೇಕ ಪ್ರೇಮಕಥೆಗಳಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಮತ್ತು ನಟಿ ಶೃತಿ ಹಾಸನ್ ಅವರದ್ದೂ ಒಂದು.

ನಟ ಸಿದ್ಧಾರ್ಥನ ಜೊತೆಯ ಶೃತಿಯ ಬ್ರೇಕಪ್‌ ಆದ ಕೂಡಲೇ ಪಾರ್ಟಿಯೊಂದರಲ್ಲಿ ಭೇಟಿಯಾದ ರೈನಾಗೆ ಹತ್ತಿರವಾದರಂತೆ ಕಮಲ್ ಮಗಳು. ಆಗಷ್ಟೇ ರೈನಾ ಸಹ ತಮ್ಮ ಗರ್ಲ್ ಫ್ರೆಂಡ್‌ನಿಂದ ರೂರವಾಗಿದ್ದರಂತೆ.

ಮೊದಲು ಸ್ನೇಹಿತರಾಗಿದ್ದ  ಶೃತಿ ಮತ್ತು ರೈನಾ, ನಂತರ ಇಬ್ಬರೂ ಪ್ರೀತಿಸುತ್ತಿದ್ದರಂತೆ.

ರೈನಾ ತನ್ನ 'ಲಕ್ಕಿ ಮ್ಯಾಸ್ಕಾಟ್' ಎಂದು ಪರಿಗಣಿಸುತ್ತಿದ್ದ ಶೃತಿ, ಐಪಿಎಲ್ ಪಂದ್ಯಗಳಿಗೆ ಅವರೊಂದಿಗೆ ಬರಲು ಪ್ರಾರಂಭಿಸಿದರು.

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕಾಗಿ ಆಡುತ್ತಾರೆ ಬ್ಯಾಟ್ಸ್‌ಮ್ಯಾನ್‌ ಸುರೇಶ್‌ ರೈನಾ.

ಸುರೇಶ್ ನಟಿ ತನ್ನ  'ಲಕ್ಕಿ ಮ್ಯಾಸ್ಕಾಟ್' ಎಂದು ಪರಿಗಣಿಸುತ್ತಿದ್ದರು. ಆದರೆ ಒಂದು ಐಪಿಎಲ್ ಸೀಸಲ್‌ನಲ್ಲಿ, ಶೃತಿ  ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದರೂ, ರೈನಾ ತುಂಬಾ ಚೆನ್ನಾಗಿ ಆಡಿದ್ದರು.

ಇಬ್ಬರದ್ದು ಪ್ರಬುದ್ಧ ಸಂಬಂಧ ಹಾಗೂ ಪ್ರೀತಿಸುತ್ತಿದ್ದರು. ಆದರೆ ಅವರು ಅದನ್ನು ಖಾಸಗಿಯಾಗಿಡಲು ಪ್ರಯತ್ನಿಸಿದರು. ಸಾರ್ವಜನಿಕವಾಗಿ ಮಾತನಾಡಲಿಲ್ಲ. ದೀರ್ಘಕಾಲ ಇಟ್ಟುಕೊಂಡ ರಿಲೇಷನ್‌ಶಿಪ್‌ನ ವದಂತಿಗಳನ್ನು ನಂತರ ನಿರಾಕರಿಸಿದರು.

ಇದು ಯಾರೂ ದೃಢೀಕರಿಸಲು ಪ್ರಯತ್ನಿಸದ ಹಲವಾರು ಮಾಧ್ಯಮ ವರದಿಗಳನ್ನು ಒನ್ಸ್‌ ಫಾರ್‌ ಆಲ್‌ ಸ್ಪಷ್ಟ ಪಡಿಸಲು - ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ' ಎಂದು ರೈನಾ  ಟ್ವೀಟ್ ಮಾಡಿದ್ದರು.

ಇದಾದ ನಂತರ ರೈನಾ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಪುತ್ರಿ ಪೂರ್ಣಾರ ಜೊತೆ ಡೇಟಿಂಗ್ ಸುದ್ದಿ ಬಂದಿತು.   ಮತ್ತೊಂದೆಡೆ, ಶ್ರುತಿ ಲಂಡನ್ ಮೂಲದ ಮೈಕೆಲ್ ಕೊರ್ಸೇಲ್ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ದೃಡಪಡಿಸಿದ್ದರು.

ನಂತರದಲ್ಲಿ ಸುರೇಶ್‌ ರೈನಾ ಪ್ರಿಯಾಂಕಾರನ್ನು ಮದುವೆಯಾಗಿದ್ದು, ಈಗ ಎರಡು ಮುದ್ದಾದ ಮಕ್ಕಳ ತಂದೆಯಾಗಿ ಎಂಜಾಯ್‌ ಮಾಡುತ್ತಿದ್ದಾರೆ.

loader