MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • 15 ಮನೆಯಲ್ಲಿ ಅಮ್ಮನ ದುಡಿಮೆ, ಅವರಿವರ ಹಳೆ ಬಟ್ಟೆ, ಚಪ್ಪಲಿಗಳೇ ಶ್ರೀರಕ್ಷೆ: ನಟಿ ವಾಣಿ ಗೌಡ ನೆನೆದ ದಿನಗಳು

15 ಮನೆಯಲ್ಲಿ ಅಮ್ಮನ ದುಡಿಮೆ, ಅವರಿವರ ಹಳೆ ಬಟ್ಟೆ, ಚಪ್ಪಲಿಗಳೇ ಶ್ರೀರಕ್ಷೆ: ನಟಿ ವಾಣಿ ಗೌಡ ನೆನೆದ ದಿನಗಳು

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ವಾಣಿ ಗೌಡ ಅವರು ಜನರನ್ನು ನಗಿಸಿದರೂ, ಅವರ ಬಾಲ್ಯ ತೀವ್ರ ಬಡತನದಿಂದ ಕೂಡಿತ್ತು. ಅವರ ತಾಯಿ 15 ಮನೆಗಳಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದ್ದರು. ಬೇರೆಯವರು ಕೊಟ್ಟ ಹಳೆಯ ಬಟ್ಟೆಗಳನ್ನೇ ಧರಿಸಿ ಬೆಳೆದ ಕಷ್ಟದ ದಿನಗಳನ್ನು ವಾಣಿ ನೆನಪಿಸಿಕೊಂಡಿದ್ದಾರೆ.

1 Min read
Author : Suchethana D
Published : Sep 30 2026, 09:13 PM IST
Share this Photo Gallery
  • FB
  • TW
  • Linkdin
  • Whatsapp
16
ಕಲಾವಿದರ ಬಗ್ಗೆ ಮಾತು...
Image Credit : Newso News Instagram

ಕಲಾವಿದರ ಬಗ್ಗೆ ಮಾತು...

ಒಬ್ಬ ಕಲಾವಿದರನ್ನು ನೋಡಿದಾಗ ಎಷ್ಟು ಅದೃಷ್ಟವಂತರು, ಅವರು ತುಂಬಾ ಲಕ್ಕಿಗಳು, ಸೆಲೆಬ್ರಿಟಿಗಳಾಗಿದ್ದಾರೆ ಎಂದೆಲ್ಲಾ ಅಂದುಕೊಳ್ಳುವುದು ಉಂಟು ಆದರೆ ಹಲವು ಕಲಾವಿದರ ಹಿಂದೆ ಇರೋದು ನೋವಿನ ಘಟನೆ. ಅವರು ಬೆಳೆದ ರೀತಿ, ಅವರ ಬಾಲ್ಯ. ಅವರ ಹಿನ್ನೆಲೆ ಎಲ್ಲವೂ ನೋವಿನ ಪಯಣವೇ ಆಗಿರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಾಸ್ಯ ಕಲಾವಿದೆ ವಾಣಿ
Image Credit : Instagram

ಹಾಸ್ಯ ಕಲಾವಿದೆ ವಾಣಿ

ಅಂಥವರಲ್ಲಿ ಒಬ್ಬರು ಹಾಸ್ಯ ಕಲಾವಿದೆಯಾಗಿ ಎಲ್ಲರನ್ನೂ ರಂಜಿಸುವ ನಟಿ ವಾಣಿ ಗೌಡ. ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ಮನೆಮಾತಾಗಿರುವ ಪ್ರತಿಭಾನ್ವಿತ ಕಲಾವಿದೆ ವಾಣಿ ಗೌಡ ಸೋಷಿಯಲ್‌ ಮೀಡಿಯಾದಲ್ಲಿಯೂ ಸಕತ್‌ ಆಯಕ್ಟೀವ್‌ ಇದ್ದಾರೆ. ಅವರ ಹಾಸ್ಯಕ್ಕೆ ಜನರು ನಕ್ಕೂ ನಕ್ಕೂ ಸುಸ್ತಾಗುವುದು ಇದೆ.

Related Articles

Related image1
ಫಹಾದ್ ಅಹ್ಮದ್ ಜೊತೆ ಮದ್ವೆಗೂ ಮುನ್ನವೇ ಎರಡು ಬಾರಿ ಗರ್ಭಧಾರಣೆ: ಆ ರಹಸ್ಯ ತೆರೆದಿಟ್ಟ Swara Bhasker
Related image2
ಗುಬ್ಬಿ ವೀರಣ್ಣ ಮೊಮ್ಮಗಳು, ಖ್ಯಾತ ನಟಿ ಸುಂದರಶ್ರೀ ಆಸ್ಪತ್ರೆಗೆ ದಾಖಲು: ಹಣ ನೀಡುವಂತೆ ಮನವಿ
36
ಬಡತನದ ಆ ದಿನಗಳು
Image Credit : Instagram

ಬಡತನದ ಆ ದಿನಗಳು

ಆದರೆ, ಅಸಲಿಗೆ ವಾಣಿ ಗೌಡ ಅವರ ಬಾಲ್ಯ ಬಡತನದಿಂದ ಕೂಡಿದ್ದು, ಅದನ್ನು ನ್ಯೂಸೋ ನ್ಯೂಸು ಚಾನೆಲ್‌ನಲ್ಲಿ ವಿವರಿಸಿದ್ದಾರೆ. ನನ್ನಮ್ಮ 15 ಮನೆಗಳಲ್ಲಿ ಕೆಲಸ ಮಾಡಿ ನಮ್ಮನ್ನು ಸಾಕಿದ್ದಾರೆ. ಎಲ್ಲರೂ 9-5 ಜಾಬ್‌ ಬೇಕು ಎಂದರೆ, ನನ್ನಮ್ಮ ಬೆಳಿಗ್ಗೆ 5 ರಿಂದ ರಾತ್ರಿ 9ರ ಅಂದರೆ 5-9 ಜಾಬ್‌ ಮಾಡುತ್ತಿದ್ದರು. ಹಾಗೆ ಮಾಡಿ ನಮ್ಮನ್ನು ಸಾಕಿದ್ದಾರೆ ಎಂದಿದ್ದಾರೆ.

46
ಮನೆಯಲ್ಲಿ ಕೆಲಸ ಮಾಡುವ ಅಮ್ಮ
Image Credit : Instagram

ಮನೆಯಲ್ಲಿ ಕೆಲಸ ಮಾಡುವ ಅಮ್ಮ

ಅವರಿವರ ಮನೆಯಲ್ಲಿ ಕೆಲಸ ಮಾಡುವಾಗ, ಅವರು ಹಳೆಯ ಬಟ್ಟೆ, ಚಪ್ಪಲಿ ಕೊಟ್ಟರೆ ನಮಗೆ ಅದುವೇ ಸಿಕ್ಕಾಪಟ್ಟೆ ಖುಷಿ. ಅದನ್ನು ವಾಷ್‌ ಮಾಡಿ ಹೊಸ ಬಟ್ಟೆಯಂತೆ ತೊಟ್ಟಿಕೊಳ್ಳುತ್ತಿದ್ದೆವು. ಹೊಸ ಬಟ್ಟೆ ಅಂಗಡಿಯಿಂದ ತಂದು ಹಾಕಿಕೊಂಡಷ್ಟೇ ಖುಷಿ ನಮಗೆಲ್ಲಾ ಅಗುತ್ತಿತ್ತು ಎಂದಿದ್ದಾರೆ.

56
ಹಳೆಯ ಬಟ್ಟೆ, ಚಪ್ಪಲಿಗಳೇ ಖುಷಿ
Image Credit : Instagram

ಹಳೆಯ ಬಟ್ಟೆ, ಚಪ್ಪಲಿಗಳೇ ಖುಷಿ

ನಾನು ಕೆಲಸಕ್ಕೆ ಸೇರಿದ ಮೇಲೂ ಬೇರೆಯವರ ಬಟ್ಟೆ, ಚಪ್ಪಲಿ ಹಾಕಿಕೊಂಡಿದ್ದು ಇದೆ. ಇದನ್ನು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ಏಕೆಂದರೆ ನಮ್ಮ ಸ್ಥಿತಿ ಹಾಗಿತ್ತು. ಅದು ಅಂದು ನಮಗೆ ಕೊಟ್ಟಿದ್ದ ಸಂತೋಷವಾಗಿತ್ತು ಎಂದಿದ್ದಾರೆ.

66
ಬಾಲ್ಯದ ನೆನಪು
Image Credit : Instagram

ಬಾಲ್ಯದ ನೆನಪು

ಹೀಗೆ ತಮ್ಮ ಬಾಲ್ಯ ಹೇಗಿತ್ತು. ಅಮ್ಮ ಎಷ್ಟು ಕಷ್ಟಪಟ್ಟು ಮಕ್ಕಳನ್ನು ಸಾಕಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ ವಾಣಿ ಗೌಡ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಟಿವಿ ಶೋ
ಮನರಂಜನಾ ಸುದ್ದಿ
ನಟಿ
ಜೀವನಶೈಲಿ
 

Latest Videos
Recommended Stories
Recommended image1
ರಜನಿಕಾಂತ್ ಭೇಟಿ ಬಳಿಕ ಅನಿರುದ್ದ ಜತ್ಕರ್ ಮಾತು.. ಎಲ್ಲೂ ಎಂದೂ ಹೇಳಿರದ ಈ ದೊಡ್ಡ 'ಫ್ಯಾಮಿಲಿ ಸೀಕ್ರೆಟ್' ಹೊರಬಿತ್ತು!
Recommended image2
ಫಹಾದ್ ಅಹ್ಮದ್ ಜೊತೆ ಮದ್ವೆಗೂ ಮುನ್ನವೇ ಎರಡು ಬಾರಿ ಗರ್ಭಧಾರಣೆ: ಆ ರಹಸ್ಯ ತೆರೆದಿಟ್ಟ Swara Bhasker
Recommended image3
ಗುಬ್ಬಿ ವೀರಣ್ಣ ಮೊಮ್ಮಗಳು, ಖ್ಯಾತ ನಟಿ ಸುಂದರಶ್ರೀ ಆಸ್ಪತ್ರೆಗೆ ದಾಖಲು: ಹಣ ನೀಡುವಂತೆ ಮನವಿ
Related Stories
Recommended image1
ಫಹಾದ್ ಅಹ್ಮದ್ ಜೊತೆ ಮದ್ವೆಗೂ ಮುನ್ನವೇ ಎರಡು ಬಾರಿ ಗರ್ಭಧಾರಣೆ: ಆ ರಹಸ್ಯ ತೆರೆದಿಟ್ಟ Swara Bhasker
Recommended image2
ಗುಬ್ಬಿ ವೀರಣ್ಣ ಮೊಮ್ಮಗಳು, ಖ್ಯಾತ ನಟಿ ಸುಂದರಶ್ರೀ ಆಸ್ಪತ್ರೆಗೆ ದಾಖಲು: ಹಣ ನೀಡುವಂತೆ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved