ನಿಮಗಿದು ಗೊತ್ತಾ ? ಈ 10 ದೇಶಗಳಲ್ಲಿ ನಡೆಯಲಿದೆ ಅದ್ಧೂರಿ ಸೆಕ್ಸ್ ಫೆಸ್ಟಿವಲ್ !
'Sex is about joy' ಎನ್ನುವುದು ಸಂಬಂಧದ ಸಿಹಿಯಾದ ಸಣ್ಣ ಗುಟ್ಟು. ಸಂತೋಷ, ಪ್ರೀತಿ ಮತ್ತು ಆತ್ಮೀಯತೆ ಎಲ್ಲವನ್ನೂ ನೀಡುವ ಈ ಸಂಬಂಧವನ್ನು ಎಂಜಾಯ್ ಮಾಡಬೇಕೆಂದು ಮಡಿವಂತಿಕೆಯಿಂದ ದೂರ ಇರುವ ಈ ದೇಶಗಳು 'Sex Festival' ಆಚರಿಸುತ್ತವೆ.
Kinky Copenhagen- ಡೆನ್ಮಾರ್ಕ್
Sexpo- ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ
Kutemajrvi Sex Festival - ಫಿನ್ಲ್ಯಾಂಡ್
Love Parade- ಬರ್ಲಿನ್, ಜರ್ಮನಿ.
Erotica- ಲಂಡನ್.
International Erotic Film Festival- ಬಾರ್ಸಿಲೋನಾ,ಸ್ಪೇನ್.
Pon Festival - ಇಂಡೋನೇಷ್ಯಾ
Folsom Street Fair- ಸ್ಯಾನ್ ಫ್ರಾನ್ಸಿಸ್ಕೊ
Eroticon - ಪೊಲೆಂಡ್
Nudes-A-Poppin' Pageant - ಇಂಡಿಯಾನಾ, ಯುಎಸ್ಎ