MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Karnataka Rains
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • News
  • Politics
  • ಲವ್‌ ಮಾಡಿದ್ದೆ, ಆದ್ರೆ ಅದೆಲ್ಲಾ ಈಗ ಹೇಳಲ್ಲ ಎನ್ನುತ್ತಲೇ 'ಭಾಗ್ಯ'ಳ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಲವ್‌ ಮಾಡಿದ್ದೆ, ಆದ್ರೆ ಅದೆಲ್ಲಾ ಈಗ ಹೇಳಲ್ಲ ಎನ್ನುತ್ತಲೇ 'ಭಾಗ್ಯ'ಳ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ, ತಮ್ಮ ಪತ್ನಿಯ ಟೆಂಪಲ್ ರನ್ ಹಾಗೂ ತಮ್ಮ ಸರ್ಕಾರದ 'ಭಾಗ್ಯ' ಯೋಜನೆಗಳ ಹಿಂದಿನ ನಿಜವಾದ ಅರ್ಥವನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

1 Min read
Author : Suchethana D
Published : Apr 14 2026, 08:00 PM IST
Share this Photo Gallery
  • FB
  • TW
  • Linkdin
  • Whatsapp
16
ಪತ್ನಿ ಟೆಂಪಲ್‌ ರನ್‌
Image Credit : X

ಪತ್ನಿ ಟೆಂಪಲ್‌ ರನ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಟೆಂಪಲ್‌ರನ್‌ ಮಾಡುವಲ್ಲಿ ಬಿಜಿಯಾಗಿದ್ದಾರೆ. ಒಂದೆಡೆ ಸಿದ್ದರಾಮಯ್ಯನವರು ಈಚೆಗಷ್ಟೇ ನಾನು ಯುಗಾದಿ ಸೇರಿದಂತೆ ಎಲ್ಲಾ ಹಿಂದೂ ಹಬ್ಬಗಳಲ್ಲ ನಾನ್‌ವೆಜ್‌ ತಿನ್ನುತ್ತೇನೆ ಎಂದು ಹೇಳಿದ್ದರು, ಅದರ ಬೆನ್ನಲ್ಲೇ ಇದೀಗ ಅವರ ಪತ್ನಿ ಪತಿಯ ಶ್ರೇಯಸ್ಸಿಗಾಗಿ ದೇವರ ಮೊರೆ ಹೋಗುತ್ತಿರುವುದು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಲವ್‌ ಮಾಡಿದ್ರಾ ಸಿದ್ದರಾಮಯ್ಯ
Image Credit : Asianet News

ಲವ್‌ ಮಾಡಿದ್ರಾ ಸಿದ್ದರಾಮಯ್ಯ

ಅದರ ನಡುವೆಯೇ ಇದೀಗ ಮುಖ್ಯಮಂತ್ರಿಯವರು ತಮ್ಮ ಲವ್‌ ಸ್ಟೋರಿ ಹಾಗೂ ಭಾಗ್ಯ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿವೀಲ್‌ ಮಾಡಿದ್ದಾರೆ. ನೀವು ನಿಮ್ಮ ಲೈಫ್‌ನಲ್ಲಿ ಯಾರನ್ನಾದರೂ ಲವ್‌ ಮಾಡಿದ್ರಾ ಎನ್ನುವ ಪ್ರಶ್ನೆಗೆ ಸಿಎಂ, ಹಾ ಮಾಡಿದ್ದೆ ಅದೆಲ್ಲಾ ಈಗ ರಿವೀಲ್‌ ಮಾಡಲು ಆಗುವುದಿಲ್ಲ ಎಂದಿದ್ದಾರೆ.

Related Articles

Related image1
ನಿನ್ನೆ ಮೊನಾಲಿಸಾ ಮಿಸ್ಸಿಂಗ್​ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ
Related image2
ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿತು ಬೆಂಗಳೂರು ಬೆಕ್ಕುಗಳ ಲವ್​ ಸ್ಟೋರಿ! ಪೊಲೀಸರು ಸುಸ್ತು- ಆಗಿದ್ದೇನು
36
ಕಾಲೇಜು ದಿನಗಳ ಮೆಲುಕು
Image Credit : Siddaramaiah FB

ಕಾಲೇಜು ದಿನಗಳ ಮೆಲುಕು

ಆದರೆ, ಇದಾಗಲೇ ಸಂದರ್ಶನವೊಂದರಲ್ಲಿ ಸಿದ್ದರಾಮಯ್ಯನವರು ತಮ್ಮ ಲವ್‌ಸ್ಟೋರಿ ರಿವೀಲ್‌ ಮಾಡಿದ್ದರು. ಮೈಸೂರಿನಲ್ಲಿ ನಡೆದ ಅವರ ಕಾನೂನು ಕಾಲೇಜು ದಿನಗಳ ನೆನಪು ಮಾಡಿಕೊಂಡಿದ್ದ ಅವರು, ಅಂದು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗುವ ಆಸೆ ಇತ್ತು. ಹುಡುಗಿ ಒಪ್ಪದ ಕಾರಣ ಈ ಪ್ರೇಮ ಯಶಸ್ವಿಯಾಗಲಿಲ್ಲ ಎಂದಿದ್ದರು.

46
ರಿವೀಲ್‌ ಮಾಡಲಿಲ್ಲ
Image Credit : Siddaramaiah x

ರಿವೀಲ್‌ ಮಾಡಲಿಲ್ಲ

ಆದರೆ ಇದೀಗ ಅವರು ಆ ವಿಷಯವನ್ನು ಮತ್ತೆ ಬಹಿರಂಗಮಾಡಲಿಲ್ಲ. ಆದರೆ ಭಾಗ್ಯ ಬಗ್ಗೆ ಕೇಳಿದ ಪ್ರಶ್ನೆಗೆ ಸ್ವಾರಸ್ಯಕರವಾಗಿ ಉತ್ತರಿಸಿದ್ದಾರೆ.

56
ಯಾರೀ ಭಾಗ್ಯ?
Image Credit : Siddaramaiah X

ಯಾರೀ ಭಾಗ್ಯ?

ಸಿದ್ದರಾಮಯ್ಯ ಎಂದರೆ ಆ ಭಾಗ್ಯ, ಈ ಭಾಗ್ಯ. ಹಾಗಿದ್ದರೆ ಆ ಭಾಗ್ಯ ಯಾವುದು ಎಂದು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯನವರು, ಅದು ಯಾರೊಬ್ಬಳ ಹೆಸರಲ್ಲ, ಬದಲಿಗೆ ಒಂದು ಶಬ್ದ ಅಷ್ಟೇ. ಅದು ಒಂದು ವಸ್ತು ಎಂದಿದ್ದಾರೆ.

66
ಭಾಗ್ಯದ ಮುಂದುವರೆದ ಭಾಗ
Image Credit : Asianet News

ಭಾಗ್ಯದ ಮುಂದುವರೆದ ಭಾಗ

ಬಡ ಜನರು ನೆಮ್ಮದಿಯಿಂದ ಇರಬೇಕು ಎಂದು ಭಾಗ್ಯ ಕೊಡುತ್ತಿದ್ದೇನೆ. ಭಾಗ್ಯದ ಮುಂದುವರೆದಿರುವ ಭಾಗವಾಗಿ ಗ್ಯಾರೆಂಟಿ ಕೊಡುತ್ತಿದ್ದೇನೆ ಎಂದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಿದ್ದರಾಮಯ್ಯ
ಕರ್ನಾಟಕ ಸರ್ಕಾರ
ಸಂಬಂಧಗಳು
ಪ್ರೀತಿ

Latest Videos
Recommended Stories
Recommended image1
Minister B Nagendra: ವಾಲ್ಮೀಕಿ ನಿಗಮ ಹಗರಣ, ಸಚಿವ ಬಿ ನಾಗೇಂದ್ರಗೆ ಬಿಗ್ ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ
Recommended image2
ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್‌, ಬಿಜೆಪಿಗೆ ಹರಿಪ್ರಸಾದ್ ಸವಾಲು!
Recommended image3
Yettinahole project: ಎತ್ತಿನಹೊಳೆ ಕಾಮಗಾರಿ ಗುಣಮಟ್ಟಕ್ಕೆ ಕಾಂಗ್ರೆಸ್ಸಿಗರಿಂದಲೇ ತೀವ್ರ ಅಪಸ್ವರ!
Related Stories
Recommended image1
ನಿನ್ನೆ ಮೊನಾಲಿಸಾ ಮಿಸ್ಸಿಂಗ್​ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ
Recommended image2
ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿತು ಬೆಂಗಳೂರು ಬೆಕ್ಕುಗಳ ಲವ್​ ಸ್ಟೋರಿ! ಪೊಲೀಸರು ಸುಸ್ತು- ಆಗಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved