MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Entertainment
  • News
  • ಮದುವೆಗೂ ಮುನ್ನ ಪ್ರೆಗ್ನೆಂಟ್‌ ಆದ ಸ್ಟಾರ್‌ ನಟಿಯರು ಇವರು!

ಮದುವೆಗೂ ಮುನ್ನ ಪ್ರೆಗ್ನೆಂಟ್‌ ಆದ ಸ್ಟಾರ್‌ ನಟಿಯರು ಇವರು!

ಬಾಲಿವುಡ್‌ನಲ್ಲಿ (Bollywood) ಮದುವೆಗೂ ಹೊಸದಲ್ಲ, ವಿಚ್ಛೇದನಗಳೂ (Divorce) ಹೊಸದಲ್ಲ.  ಇನ್ನೂ ಅಚ್ಚರಿಯ ವಿಚಾರವೆಂದರೆ, ಭಾರತೀಯ ಸಿನಿರಂಗದಲ್ಲಿ ಮದುವೆಗೂ ಮುನ್ನವೇ ಪ್ರಗ್ನೆಂಟ್‌ (Pregnant Before marriage) ಆದ ನಟಿಯರೂ ಇದ್ದಾರೆ. ಅವರ ಲಿಸ್ಟ್‌ ಇಲ್ಲಿದೆ.

2 Min read
Author : Santosh Naik
Published : May 31 2024, 07:27 PM IST
Share this Photo Gallery
  • FB
  • TW
  • Linkdin
  • Whatsapp
113

ಈ ಪಟ್ಟಿಯಲ್ಲಿ ಖಂಡಿತವಾಗಿ ಮೊದಲಿಗೆ ಬರುವ ಹೆಸರು ಸೌಂದರ್ಯವತಿ ಶ್ರೀದೇವಿ. ಬೋನಿ ಕಪೂರ್‌ರನ್ನು ಮದುವೆಯಾಗುವ ಮುನ್ನವೇ ತಾವು ಗರ್ಭಿಣಿಯಾಗಿದ್ದೆ ಎನ್ನುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
213

ಬಾಲಿವುಡ್‌ ನಟಿ ಹಾಗೂ ಬ್ಯೂಟಿ ಪೇಜೆಂಟ್‌ ಸೆಲಿನಾ ಜೇಟ್ಲಿ ಕೂಡ ಮದುವೆಗೂ ಮುನ್ನ ಪ್ರೆಗ್ನೆಂಟ್‌ ಆದ ನಟಿ. 2011ರಲ್ಲಿ ದುಬೈ ಮೂಲದ ಆಸ್ಟ್ರಿಯನ್‌ ಬಾಯ್‌ಫ್ರೆಂಡ್‌ ಪೀಟರ್‌ ಹಾಗ್‌ನನ್ನು ಮದುವೆಯಾಗಿದ್ದರು. ಈ ವೇಳೆ ಅವರು ಗರ್ಭಿಣಿಯಾಗಿದ್ದರು.

313

ಇನ್ನು ಮಹಿಮಾ ಚೌಧರಿ ವಿಚಾರದಲ್ಲೂ ಹೀಗೇ ಆಗಿತ್ತು. 2006ರಲ್ಲಿ ಸಡನ್‌ ಆಗಿ ಮಹಿಮಾ ಚೌಧರಿ, ಬಾಬಿ ಮುಖರ್ಜಿಯನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಬಂದಿತು. ಕೊನೆಗೆ ಗೊತ್ತಾಗಿದ್ದೇನೆಂದರೆ, ಮದುವೆಗೂ ಮುನ್ನ ಈಕೆ ಗರ್ಭಿಣಿಯಾಗಿದ್ದರು.

413

ನಟಿ ಕಲ್ಕಿ ಕೊಚೆನ್‌ ಬಗ್ಗೆ ಈಗಿನವರುಗೆ ಹೆಚ್ಚಾಗಿ ಗೊತ್ತಿಲ್ಲ. ಜಿಂದಗೀ ನಾ ಮಿಲೀಗಿ ದುಬಾರಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಈಕೆ ಕೂಡ ಮದುವೆಗೂ ಮುನ್ನ ಪ್ರೆಗ್ನೆಂಟ್‌ ಆಗಿದ್ದರು.

513

ನಟಿ ಸಾರಿಕಾ, ಕಮಲ್‌ ಹಾಸನ್‌ ಅವರ ಮಾಜಿ ಪತ್ನಿ. ಕಮಲ್‌ ಹಾಸನ್‌ ಮೊದಲ ಪತ್ನಿಯ ಜೊತೆಯ ಇರುವಾಗಲೇ ಸಾರಿಕಾ ಜೊತೆ ಸಂಬಂಧ ಹೊಂದಿದ್ದರು. ಶೃತಿ ಹಾಸನ್‌ ಜನ್ಮಕ್ಕೂ ಕಾರಣರಾಗಿದ್ದರು. 2ನೇ ಪುತ್ರಿ ಅಕ್ಷರಾ ಹಾಸನ್‌ ಹುಟ್ಟಿದ ಬಳಿಕವೂ ಇಬ್ಬರೂ ಮದುವೆಯಾಗಿದ್ದರು.

613

ನಟ ರಣವೀರ್‌ ಶೋರೆ ಅವರೊಂದಿಗೆ ಡೇಟಿಂಗ್‌ನಲ್ಲಿ ಇರುವಾಗಲೇ ಒಂದು ದಿನ ಖಾಸಗಿ ಸಮಾರಂಭದಲ್ಲಿ ಕೊಂಕಣ್‌ ಸೆನ್‌ ಶರ್ಮ ಹಾಗು ರಣವೀರ್‌ ಶೋರೆ ವಿವಾಹವಾಗಿದ್ದರು. ಅದಾದ ಕೆಲವೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು.

713

ನೇಹಾ ಧೂಪಿಯಾ ಹಾಗೂ ಅಂಗದ್‌ ಬೇಡಿ ವಿವಾಹ ಕೂಡ ಇದೇ ಕಾರಣಕ್ಕಾಗಿ ನಡೆದಿತ್ತು. ನೇಹಾ ಧೂಪಿಯಾ ಸಡನ್‌ ಆಗಿ ಮದುವೆಯ ದಿನ ಘೋಷಣೆ ಮಾಡಿದಾಗ ಇವರು ಮೊದಲ ಟ್ರೈಮಿಸ್ಟರ್‌ನಲ್ಲಿದ್ದರು.

813

ನಟಿ ದಿಯಾ ಮಿರ್ಜಾ ವಿಚಾರ ಕೂಡ ಇದೇ ಆಗಿತ್ತು. ಬಾಯ್‌ಫ್ರೆಂಡ್‌ ವೈಭವ್‌ ರೇಖಿಯನ್ನು ಮದುವೆಯಾಗುವ ವಿಚಾರ ಮಾಡುತ್ತಿದ್ದಾಗಲೇ ಗರ್ಭಿಣಿ ಎನ್ನುವುದು ಗೊತ್ತಾಗಿತ್ತು. ಬಳಿಕ ಮದುವೆ ಮುದ್ರೆ ಒತ್ತಿದ್ದರು.

913

ಅಮೃತಾ ಅರೋರಾ ಕೂಡ ತಮ್ಮ ಮದುವೆಯನ್ನು ಗುಟ್ಟಾಗಿ ಇರಿಸಿದ್ದರು. ಶಕೀಲ್‌ ಅರೋರಾರನ್ನು ವಿವಾಹವಾದ ಬಳಿಕ ಈಕೆ ಗರ್ಭಿಣಿ ಎನ್ನುವುದು ಗೊತ್ತಾಗಿತ್ತು.

1013

ಮದುವೆಗೂ ಮುನ್ನ ಗರ್ಭಿಣಿಯಾದ ನಟಿಯರ ವಿಚಾರಕ್ಕೆ ಬಂದರೆ, ನೀನಾ ಗುಪ್ತಾ ಇದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ವಿವಿಯನ್‌ ರಿಚರ್ಡ್ಸ್‌ ಜೊತೆ ಮದುವೆಗೂ ಮುನ್ನ ನಡೆಸಿದ ಸಂಬಂಧದಿಂದ ಇವರು ಗರ್ಭಿಣಿಯಾಗಿದ್ದರು. ಆದರೆ, ಮದುವೆಯಾಗಲು ಸಾಧ್ಯವಾಗಿರಲಿಲ್ಲ.

1113

ನಟಿ ನತಾಶಾ ಸ್ಟಾಂಕೋವಿಕ್‌ ಕೂಡ ಈ ಲಿಸ್ಟ್‌ನಲ್ಲಿದ್ದಾರೆ. ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯರನ್ನು ವಿವಾಹವಾಗುವ ಮುನ್ನವೇ ಇವರು ಗರ್ಭಿಣಿಯಾಗಿದ್ದರು. ಇದನ್ನು ಮುಕ್ತವಾಗಿಯೂ ಹೇಳಿಕೊಂಡಿದ್ದರು.

1213

ನಟಿ ಆಲಿಯಾ ಭಟ್‌ ಅವರದ್ದೂ ಇದೇ ಕಥೆ. ರಣಬೀರ್‌ ಕಪೂರ್‌ ಅವರ ಮೊದಲ ಮಗುವಿಗೆ ಆಲಿಯಾ ಭಟ್‌ ಗರ್ಭಿಣಿ ಎಂದು ಗೊತ್ತಾದ ಬಳಿಕ ಮದುವೆ ಫಿಕ್ಸ್‌ ಮಾಡಿಕೊಂಡಿದ್ದರು.

1313

ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ನಟ ಅರ್ಜುನ್‌ ರಾಮ್‌ಪಾಲ್‌ ಅವರ ಪತ್ನಿ. ತಾವು ಗರ್ಭಿಣಿ ಎಂದು ಗೊತ್ತಾದ ಬಳಿಕ ತೀರಾ ಸರಳ ಸಮಾರಂಭದಲ್ಲಿ ಇವರಿಬ್ಬರೂ ವಿವಾಹವಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಆಲಿಯಾ ಭಟ್
ಬಾಲಿವುಡ್
ನತಾಶಾ ಸ್ಟಾಂಕೋವಿಕ್
ಶ್ರೀದೇವಿ
ಮದುವೆ

Latest Videos
Recommended Stories
Recommended image1
Raviteja Remuneration: ಚಿರಂಜೀವಿಯನ್ನೇ ಮೀರಿಸಿ 'ಇರುಮುಡಿ' ಚಿತ್ರಕ್ಕೆ ಭಾರೀ ಸಂಭಾವನೆ ಪಡೆದ ರವಿ ತೇಜ
Recommended image2
'ಖಿಲ್ಜಿ ಕಾಲದಲ್ಲಿ ಸ್ವರಾ ಭಾಸ್ಕರ್‌ ಇದ್ದಿದ್ರೆ ಅಲ್ಲಾವುದ್ದೀನ್‌ ಸ್ವತಃ ತಾನೇ ಬೆಂಕಿಗೆ ಹಾರ್ತಿದ್ದ' ಜೋಹಾರ್‌ ಬಗ್ಗೆ ಟೀಕಿಸಿದ ನಟಿ ಫುಲ್‌ ಟ್ರೋಲ್‌
Recommended image3
Yash Toxicಗೆ 0.5 ರೇಟಿಂಗ್ ಕೊಟ್ಟ ಮಹೇಶ್ ಬಾಬು ಪುತ್ರ ಗೌತಮ್: ಶುರುವಾಯ್ತು ಭಾರೀ ಚರ್ಚೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved