ಅಯ್ಯೋ ಪಾಪ..ನೀರಿನಾಳಕ್ಕಿಳಿದ ಆಲಿಯಾ, ಟ್ರೋಲ್ ಆಯ್ತು ಪೋಟೊಗಳು!

First Published 6, Nov 2019, 11:19 PM IST

 ಈ ನಟಿಯರಿಗೆ ಅಂಡರ್ ವಾಟರ್ ನಲ್ಲಿ ಪೋಟೋ ಶೂಟ್ ಮಾಡಿಸಿಕೊಳ್ಳುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗರ್ಭಿಣಿ ಸಮೀರಾ ರೆಡ್ಡಿ ಅಂಡರ್ ವಾಟರ್ ಶೂಟ್ ಮಾಡಿಸಿ ಸುದ್ದಿಯಾಗಿದ್ದರು. ಇದೀಗನೀರಿನ ಆಳಕ್ಕಿಳಿದು ಪೋಟೋ ತೆಗೆಸಿಕೊಂಡ ಬಾಲಿವುಡ್ ತಾರೆ ಅಲಿಯಾ ಭಟ್ ಸುದ್ದಿ.. ಪೋಟೋ ತೆಗೆಸಿಕೊಂಡು ಆಲಿಯಾ ಟ್ರೋಲ್ ಆಗಿದ್ದಾರೆ.

ಬಾಲಿವುಡ್ ತಾರೆ ಆಲಿಯಾ ಭಟ್ ಅಂಡರ್ ವಾಟರ್ ಪೋಟೋಶೂಟ್

ಬಾಲಿವುಡ್ ತಾರೆ ಆಲಿಯಾ ಭಟ್ ಅಂಡರ್ ವಾಟರ್ ಪೋಟೋಶೂಟ್

ಪ್ರಖ್ಯಾತ ಮ್ಯಾಗಜೀನ್ ಒಂದಕ್ಕಾಗಿ ಆಲಿಯಾ ಅವತಾರ

ಪ್ರಖ್ಯಾತ ಮ್ಯಾಗಜೀನ್ ಒಂದಕ್ಕಾಗಿ ಆಲಿಯಾ ಅವತಾರ

ನೀರಿನ ಆಳಕ್ಕಿಳಿದು ಟ್ರೋಲ್ ಆದ ಸುಂದರಿ.

ನೀರಿನ ಆಳಕ್ಕಿಳಿದು ಟ್ರೋಲ್ ಆದ ಸುಂದರಿ.

ಆಲಿಯಾ ಮೇಲೆ ಹಾಕಿದ ಕಮೆಂಟ್ ಗಳಿಗೇನು ಕಡಿಮೆ ಇಲ್ಲ.

ಆಲಿಯಾ ಮೇಲೆ ಹಾಕಿದ ಕಮೆಂಟ್ ಗಳಿಗೇನು ಕಡಿಮೆ ಇಲ್ಲ.

ಟ್ರೋಲಿಗರಿಗೆ ಇಂಥದ್ದೆಲ್ಲ ಸಿಕ್ಕರೆ ದೊಡ್ಡ ಹಬ್ಬ

ಟ್ರೋಲಿಗರಿಗೆ ಇಂಥದ್ದೆಲ್ಲ ಸಿಕ್ಕರೆ ದೊಡ್ಡ ಹಬ್ಬ

ಬಗೆಬಗೆಯ ಪೋಸ್ ನೀಡಿದ ಬೆಡಗಿ

ಬಗೆಬಗೆಯ ಪೋಸ್ ನೀಡಿದ ಬೆಡಗಿ

ನೀರಿನಾಳದಲ್ಲಿ ಆಲಿಯಾ ಅವತಾರ

ನೀರಿನಾಳದಲ್ಲಿ ಆಲಿಯಾ ಅವತಾರ

ಹಳದಿ ಬಿಕಿನಿಯಲ್ಲಿ ಆಲಿಯಾ

ಹಳದಿ ಬಿಕಿನಿಯಲ್ಲಿ ಆಲಿಯಾ

ಆಲಿಯಾ ಭಟ್ ಬಾಲಿವುಡ್ ಯಶಸ್ವಿ ನಾಯಕಿ

ಆಲಿಯಾ ಭಟ್ ಬಾಲಿವುಡ್ ಯಶಸ್ವಿ ನಾಯಕಿ

ಒಂದಕ್ಕಿಂತ ಒಂದು ಭಿನ್ನ ಕತೆ ಆಧಾರಿತ ಸಿನಿಮಾ ಆಯ್ದುಕೊಳ್ಳುವುದೇ ಆಲಿಯಾ ವಿಶೇಷ.

ಒಂದಕ್ಕಿಂತ ಒಂದು ಭಿನ್ನ ಕತೆ ಆಧಾರಿತ ಸಿನಿಮಾ ಆಯ್ದುಕೊಳ್ಳುವುದೇ ಆಲಿಯಾ ವಿಶೇಷ.

loader