ಚಿಕ್ಕಬಳ್ಳಾಪುರದ ವೃದ್ಧಾಶ್ರಮದಲ್ಲಿ ಗೀತಗೋವಿಂದಂ ನಟಿ ಜನ್ಮದಿನಾಚರಣೆ
ಈಕೆ ಕನ್ನಡದ ಹುಡುಗಿ. ಆದರೆ ಪಕ್ಕದ ಟಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ನಟಿ ಮೌರ್ಯನಿ ಸೋಮವಾರ ತಮ್ಮ 25ನೇ ಹುಟ್ಟುಹಬ್ಬವನ್ನು ಚಿಕ್ಕಬಳ್ಳಾಪುರ ರಂಗಸ್ಥಳದ ಬಳಿಯಿರುವ ಮಾನಸ ವೃದ್ಧಾಶ್ರಮದಲ್ಲಿ ಆಚರಿಸಿಕೊಂಡರು.
110

ಟಾಲಿವುಡ್ ನ ನಟಿ ಮೌರ್ಯಾನಿ ತಮ್ಮ ಹುಟ್ಟುಹಬ್ಬವನ್ನು ವೃದ್ದಾಶ್ರಮದಲ್ಲಿ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ.

210
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಬಳಿ ಇರೋ ಮಾನಸ ವೃದ್ದಾಶ್ರಮದಲ್ಲಿ ಹುಟ್ಟುಹಬ್ಬವನ್ನು ವೃದ್ದರ ಜೊತೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.

310
ಮೌರ್ಯಾನಿ ಅವರು ಚಿಕ್ಕಬಳ್ಳಾಪುರ ತಾಲೂಕಿನ ಇಟ್ಟಪ್ಪನಹಳ್ಳಿಯವರು.

410
ಊರಿಗೆ ಬಂದ ಕಾರಣಕ್ಕೆ ಹುಟ್ಟುಹಬ್ಬವನ್ನು ವೃದ್ದಾಶ್ರಮದಲ್ಲಿ ಆಚರಿಸಲು ತೀರ್ಮಾನಿಸಿದ್ದರು.

510
ಮೌರ್ಯನಿ ಅವರು ಗೀತಗೊವಿಂದಂ ಸೇರಿ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ.

610
ಸ್ಯಾಂಡಲ್ ವುಡ್ ನಲ್ಲೂ ಆಫರ್ ಗಳು ಬರ್ತಿದೆ ಎಂದು ಹೇಳಿದ್ದಾರೆ.

710
ಪ್ರತಿ ಬಾರಿ ನಾನು ಹೋಟೆಲ್‍ಗಳಲ್ಲಿ ಮನೆಯವರ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದೆ.

810
ಆದರೆ ಈ ಬಾರಿ ವೃದ್ಧಾಶ್ರಮದಲ್ಲಿ ಆಚರಣೆ ಮಾಡಿರುವುದು ಖುಷಿ ನೀಡಿದೆ ಎಂದಿದ್ದಾರೆ ನಟಿ.

910
ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಮಕ್ಕಳು ಸಾಧಿಸುವುದಾದರೂ ಏನು ಎಂಬುದು ನಟಿ ಪ್ರಶ್ನೆ.

1010
ತೆಲಗು ಚಿತ್ರರಂಗದಲ್ಲಿ ತುಂಬಾ ಬ್ಯುಸಿ ಇದ್ದಾರೆ

Latest Videos