MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • Vi ನಿಂದ 2 ವಿಶೇಷ ರೀಚಾರ್ಜ್ ಪ್ಲಾನ್ ಲಾಂಚ್; ಏರ್‌ಟೆಲ್-ಜಿಯೋಗೆ ಹೆಚ್ಚಿದ ಟೆನ್ಶನ್!

Vi ನಿಂದ 2 ವಿಶೇಷ ರೀಚಾರ್ಜ್ ಪ್ಲಾನ್ ಲಾಂಚ್; ಏರ್‌ಟೆಲ್-ಜಿಯೋಗೆ ಹೆಚ್ಚಿದ ಟೆನ್ಶನ್!

ವೊಡಾಫೋನ್ ಐಡಿಯಾ ತನ್ನ 20 ಕೋಟಿ ಗ್ರಾಹಕರಿಗಾಗಿ ಹೊಸ ವಿಶೇಷ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ₹670 ಮತ್ತು ₹1005 ಬೆಲೆಯ ಈ ಪ್ಲಾನ್‌ಗಳು ಕ್ರಮವಾಗಿ 56 ಮತ್ತು 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಹೈ-ಸ್ಪೀಡ್ ಡೇಟಾ, ಕಾಲಿಂಗ್ ಮತ್ತು ಹೆಚ್ಚುವರಿ OTT ಪ್ರಯೋಜನಗಳನ್ನು ನೀಡುತ್ತವೆ.

1 Min read
Author : Santosh Naik
Published : Mar 28 2026, 08:08 PM IST
Share this Photo Gallery
  • FB
  • TW
  • Linkdin
  • Whatsapp
15
Vi ರೀಚಾರ್ಜ್ ಪ್ಲಾನ್
Image Credit : Gemini\Pinterest

Vi ರೀಚಾರ್ಜ್ ಪ್ಲಾನ್

ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಯು ದೇಶದಲ್ಲಿ 20 ಕೋಟಿ ಬಳಕೆದಾರರನ್ನು ಹೊಂದಿದೆ. ಈಗ ಕಂಪನಿಯು ಗ್ರಾಹಕರಿಗಾಗಿ 2 ವಿಶೇಷ ಪ್ಲಾನ್‌ಗಳನ್ನು ಪರಿಚಯಿಸಿದೆ.

25
ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ
Image Credit : Pinterest

ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ

ವೊಡಾಫೋನ್ ಐಡಿಯಾ (Vi) ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ಪ್ರಸ್ತುತ Vi ದೇಶಾದ್ಯಂತ ಸುಮಾರು 20 ಕೋಟಿ ಬಳಕೆದಾರರನ್ನು ಹೊಂದಿದೆ. ನೀವು ವೀ (Vi) ಸಿಮ್ ಬಳಸುತ್ತಿದ್ದರೆ ನಿಮಗೊಂದು ಸಂತಸದ ಸುದ್ದಿಯಿದೆ.

Related Articles

Related image1
ವೊಡಾಫೋನ್‌-ಐಡಿಯಾ ಕಂಪನಿಯಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಅಮೆರಿಕದ ಕಂಪನಿ!
Related image2
ಕಡಿಮೆ ಬೆಲೆಯ ವಾಯ್ಸ್‌-ಎಸ್‌ಎಂಎಸ್‌ ಪ್ಲ್ಯಾನ್‌ ಲಾಂಚ್‌ ಮಾಡಿದ ವೊಡಾಫೋನ್‌ ಐಡಿಯಾ
35
ಎರಡು ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌
Image Credit : @ViNewsOfficial

ಎರಡು ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌

ವೊಡಾಫೋನ್ ಐಡಿಯಾ ಪೋರ್ಟ್‌ಫೋಲಿಯೊದಲ್ಲಿ ಈಗಾಗಲೇ ಅನೇಕ ರೀಚಾರ್ಜ್ ಪ್ಲಾನ್‌ಗಳಿವೆ, ಆದರೆ ಈಗ ಕಂಪನಿಯು ಇನ್ನೂ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಲಾಂಚ್ ಮಾಡಿದೆ. ಇದರಿಂದ ಬಳಕೆದಾರರಿಗೆ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ.

45
670 ರೂಪಾಯಿಯ ಪ್ಲಾನ್
Image Credit : Vi

670 ರೂಪಾಯಿಯ ಪ್ಲಾನ್

ಕಂಪನಿಯು 670 ರೂಪಾಯಿಯ ಪ್ಲಾನ್ ಪರಿಚಯಿಸಿದೆ. ಇದರಲ್ಲಿ 56 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಹಾಗೆಯೇ ಎಲ್ಲಾ ಲೋಕಲ್ ಮತ್ತು ಎಸ್‌ಟಿಡಿ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್ ಸೌಲಭ್ಯವಿದೆ. ಪ್ರತಿದಿನ 100 ಉಚಿತ ಎಸ್‌ಎಂಎಸ್ ಹಾಗೂ ಅನ್‌ಲಿಮಿಟೆಡ್ ಹೈ-ಸ್ಪೀಡ್ ಇಂಟರ್ನೆಟ್ ಡೇಟಾ ಸಿಗಲಿದೆ.

55
1005 ರೂಪಾಯಿಯ ಪ್ಲಾನ್
Image Credit : Asianet News

1005 ರೂಪಾಯಿಯ ಪ್ಲಾನ್

ಕಂಪನಿಯು 1005 ರೂಪಾಯಿಯ ಮತ್ತೊಂದು ಪ್ಲಾನ್ ಪರಿಚಯಿಸಿದೆ. ಇದರಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಇದರಲ್ಲೂ ಸಹ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕಾಲಿಂಗ್, ಪ್ರತಿದಿನ 100 ಉಚಿತ ಎಸ್‌ಎಂಎಸ್ ಮತ್ತು ಅನ್‌ಲಿಮಿಟೆಡ್ ಹೈ-ಸ್ಪೀಡ್ ಇಂಟರ್ನೆಟ್ ಡೇಟಾ ದೊರೆಯಲಿದೆ. ಈ ಎರಡೂ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳಲ್ಲಿ Vi ಗ್ರಾಹಕರಿಗೆ OTT ಸ್ಟ್ರೀಮಿಂಗ್‌ಗಾಗಿ ಹೆಚ್ಚುವರಿ OTT ಬೆನಿಫಿಟ್ಸ್ ಕೂಡ ನೀಡುತ್ತಿದೆ. ಇದರಿಂದಾಗಿ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳ ಆತಂಕ ಹೆಚ್ಚಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಮೊಬೈಲ್
ಸ್ಮಾರ್ಟ್‌ಫೋನ್
ಸುದ್ದಿ
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Recommended image1
6 ವರ್ಷಗಳ ಅಪ್‌ಡೇಟ್ ಗ್ಯಾರಂಟಿ! ಸ್ಯಾಮ್‌ಸಂಗ್‌ನಿಂದ ಹೊಸ ಎ-ಸೀರೀಸ್ ಫೋನ್‌ಗಳ ಬಿಡುಗಡೆ; ಬೆಲೆ ಎಷ್ಟು?
Recommended image2
ಐಫೋನ್ ಪ್ರಿಯರಿಗೆ ಶಾಕ್: ಭಾರತದಲ್ಲಿ ಭಾರೀ ದುಬಾರಿಯಾಗಲಿವೆ ಹಳೆಯ ಐಫೋನ್ ಮಾಡೆಲ್‌ಗಳು! ಕಾರಣವೇನು?
Recommended image3
ಹಳೆಯ ಸ್ಮಾರ್ಟ್ ಟಿವಿಗಳಲ್ಲಿ ನೆಟ್‌ಫ್ಲಿಕ್ಸ್ ಇನ್ಮುಂದೆ ಬರಲ್ಲ; ಯಾವುದೇ ಮುನ್ಸೂಚನೆ ಇಲ್ಲದೆ ಶಾಕ್ ನೀಡಿದ ಸ್ಟ್ರೀಮಿಂಗ್ ದೈತ್ಯ!
Related Stories
Recommended image1
ವೊಡಾಫೋನ್‌-ಐಡಿಯಾ ಕಂಪನಿಯಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಅಮೆರಿಕದ ಕಂಪನಿ!
Recommended image2
ಕಡಿಮೆ ಬೆಲೆಯ ವಾಯ್ಸ್‌-ಎಸ್‌ಎಂಎಸ್‌ ಪ್ಲ್ಯಾನ್‌ ಲಾಂಚ್‌ ಮಾಡಿದ ವೊಡಾಫೋನ್‌ ಐಡಿಯಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved