MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • Amazon, Flipkart ನಲ್ಲಿ ₹ 30,000 ಗಿಂತ ಕಡಿಮೆ ಬೆಲೆಗೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

Amazon, Flipkart ನಲ್ಲಿ ₹ 30,000 ಗಿಂತ ಕಡಿಮೆ ಬೆಲೆಗೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

Amazon, Flipkart ನಲ್ಲಿ ಬಿಗ್‌ ಡೀಲ್‌ ನಡೆಯುತ್ತಿದೆ. ನೀವು ಏನಾದರೂ 30 ಸಾವಿರ ರೂಪಾಯಿ ಒಳಗೆ ಮೊಬೈಲ್‌ ನೋಡುತ್ತಿದ್ದರೆ.. ಟಾಪ್‌ ಡೀಲ್‌ ಮೊಬೈಲ್‌ಗಳ ವಿವರವನ್ನ ಈ ಸ್ಟೋರಿಯಲ್ಲಿ ನೀಡಲಾಗಿದೆ. ಬಜೆಟ್‌ ಸ್ನೇಹಿ ಮತ್ತು ಅತ್ಯುತ್ತಮ ಮೊಬೈಲ್‌ಗಳಲ್ಲಿ ಒಂದಾಗಿವೆ.

1 Min read
Author : Ganesh Mabla Gowda
Published : Oct 14 2026, 01:08 PM IST
Share this Photo Gallery
  • FB
  • TW
  • Linkdin
  • Whatsapp
13
ಒಳ್ಳೊಳ್ಳೆ ಮೊಬೈಲ್‌ಗಳು
Image Credit : X

ಒಳ್ಳೊಳ್ಳೆ ಮೊಬೈಲ್‌ಗಳು

ಫ್ಲಿಪ್‌ಕಾರ್ಟ್‌ ಮತ್ತು ಅಮೇಜಾನ್‌ (Amazon, Flipkart) ದಸರಾ ಹಬ್ಬದ ಅಂಗವಾಗಿ ತಮ್ಮ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನ ನೀಡುತ್ತಿವೆ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ಡೇ (Big Billion Days Sale ) ಹೆಸರಲ್ಲಿ, ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ಸ್‌ ಸೇಲ್‌ (Great Indian Festival sale) ನಡೆಸುತ್ತಿದೆ. ಈ ವಿಶೇಷ ದಿನದಲ್ಲಿ ಮೊಬೈಲ್‌ಗಳ ಮೇಲೆ ಭಾರೀ ರಿಯಾಯತಿ ಸಿಗ್ತಿದೆ. ನಿಮಗೆ 30 ಸಾವಿರ ರೂಪಾಯಿ ಒಳಗೆ ಸಿಗುವ ಬೆಸ್ಟ್‌ ಮೊಬೈಲ್‌ ಫೋನ್‌ಗಳ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಫ್ಲಿಪ್‌ಕಾರ್ಟ್‌ನ ಟಾಪ್‌ ಡೀಲ್‌
Image Credit : Chatgpt

ಫ್ಲಿಪ್‌ಕಾರ್ಟ್‌ನ ಟಾಪ್‌ ಡೀಲ್‌

Samsung Galaxy A36 5G

  • (8GB + 256GB) ಪ್ರಸ್ತುತ ರೂ. 38,999 ಕ್ಕೆ ಬದಲಾಗಿ ರೂ. 28,999 ಕ್ಕೆ ಮಾರಾಟ
  • ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್‌
  • ಟ್ರಿಪಲ್ ಕ್ಯಾಮೆರಾ ಸೆಟಪ್, 50MP ಪ್ರೈಮರಿ 8MP ಮತ್ತು 5MP ಲೆನ್ಸ್
  • 5,000mAh ಬ್ಯಾಟರಿಯನ್ನು ಪ್ಯಾಕ್
  • 6.7-ಇಂಚಿನ ಸೂಪರ್ AMOLED ಡಿಸ್‌ಪ್ಲೇ

ನಥಿಂಗ್ ಫೋನ್ (4b) Nothing Phone (4b)

  • ನಥಿಂಗ್ ಫೋನ್ (4b) (6GB + 128GB) ಮಾಡೆಲ್‌
  • ಮೂಲ ಬೆಲೆ 49,999 ರೂ.ಗಳಿಂದ 29,999 ರೂ.ಗಳಿಗೆ ಇಳಿದಿದೆ
  • 6.77-ಇಂಚಿನ ಡಿಸ್‌ಪ್ಲೇ ಹೊಂದಿದೆ
  • 6,000MAh ಬ್ಯಾಟರಿ ಪ್ಯಾಕ್
  • ಸ್ನಾಪ್‌ಡ್ರಾಗನ್ 6 Gen 4 ಪ್ರೊಸೆಸರ್‌
  • 8MP ಲೆನ್ಸ್ ಜೊತೆಗೆ 50MP ಪ್ರೈಮರಿ ಸಂವೇದಕ
  • ಡ್ಯುಯಲ್ ಬ್ಯಾಕ್ ಕ್ಯಾಮೆರಾ

ಒಪ್ಪೋ ಕೆ14 ಪ್ಲಸ್ 5ಜಿ (OPPO K14 Plus 5G)

  • (6GB + 128GB) ರೂ. 29,999 ಗೆ ಲಭ್ಯ
  • ಡೈಮೆನ್ಸಿಟಿ 7360 ಮ್ಯಾಕ್ಸ್ ಪ್ರೊಸೆಸರ್
  • 6.78-ಇಂಚಿನ ಹೊಂದಿದೆ
  • 8,000mAh ಬ್ಯಾಟರಿ ಪ್ಯಾಕ್
  • 50MP ಮೇನ್‌ ಕ್ಯಾಮೆರಾ ಸೆನ್ಸರ್
  • 2MP ಲೆನ್ಸ್‌ನೊಂದಿಗೆ ಡ್ಯುಯಲ್ ಬ್ಯಾಕ್ ಕ್ಯಾಮೆರಾ

Related Articles

Related image1
ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದು ಹೋದ ಕಿಚ್ಚ ಸುದೀಪ್, ಕಾರಣ ಏನು ಗೊತ್ತಾ?
Related image2
₹11 ರಿಚಾರ್ಜ್ ಮಾಡಿದ್ರೆ ಸಾಕು, ಜಿಯೋ ಮತ್ತೆ ಬಂಪರ್ ಆಫರ್; ಏನೆಲ್ಲ ಲಾಭ?
33
ಅಮೆಜಾನ್ ಡೀಲ್‌ಗಳು
Image Credit : our own

ಅಮೆಜಾನ್ ಡೀಲ್‌ಗಳು

ಒನ್‌ಪ್ಲಸ್ N6 (OnePlus N6 5G)

  • OnePlus N6 (6GB + 128GB) ರೂ. 24,999 ಗೆ ಮಾರಾಟ
  • 45W ವೈರ್ಡ್ ಚಾರ್ಜಿಂಗ್‌ ಸಪೋರ್ಟ್‌
  • 8,000mAh ಬ್ಯಾಟರಿ ಪ್ಯಾಕ್
  • ಡೈಮೆನ್ಸಿಟಿ 6360 ಅಪೆಕ್ಸ್‌ ಮೂಲಕ ರನ್ನಿಂಗ್‌
  • ಆಕ್ಸಿಜನ್ OS 16 ಅನ್ನು ರನ್ ಮಾಡುತ್ತದೆ

ಐಕ್ಯೂಒ ಝಡ್11ಎಕ್ಸ್ಎ 5ಜಿ (IQOO Z11X 5G)

  • iQOO Z11xa 5G (8GB + 128GB) ಬೆಲೆ ರೂ. 28,998
  • 7200mAh ಬ್ಯಾಟರಿಯನ್ನು ಪ್ಯಾಕ್
  • ಡೈಮೆನ್ಸಿಟಿ 7400 ಟರ್ಬೊ ಪ್ರೊಸೆಸರ್‌

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಫ್ಲಿಪ್‌ಕಾರ್ಟ್
ಅಮೆಜಾನ್
 

Latest Videos
Recommended Stories
Recommended image1
ಅಕ್ಟೋಬರ್ 22 ರಂದು ಭಾರತಕ್ಕೆ ಬರಲಿದೆ ಒಪ್ಪೋ ಫೈಂಡ್ X10 ಸರಣಿ, ಬಿಡುಗಡೆ ಮುನ್ನವೇ ಆಕರ್ಷಕ ಕೊಡುಗೆ ಘೋಷಣೆ
Recommended image2
Jio AI Glasses: ಕನ್ನಡಕ ಧರಿಸಿ, QR ಕೋಡ್ ನೋಡಿ, ಪೇಮೆಂಟ್ ಮಾಡಿ! ಜಿಯೋ AI ಗ್ಲಾಸ್‌ನ ವಿಶೇಷತೆಗಳೇನು?
Recommended image3
70 ಸಾವಿರದ ಯಂತ್ರದಿಂದ ತಿಂಗಳಿಗೆ 60 ಸಾವಿರ ಲಾಭ: ಅಪ್ಪನ ಕ್ಯಾಟರಿಂಗ್‌ ಬ್ಯುಸಿನೆಸ್ ಬಿಟ್ಟು ಶ್ರೀಮಂತನಾಗುವ ಸಿಂಪಲ್‌ ಹಾದಿ ತುಳಿದ ಮಗ
Related Stories
Recommended image1
ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದು ಹೋದ ಕಿಚ್ಚ ಸುದೀಪ್, ಕಾರಣ ಏನು ಗೊತ್ತಾ?
Recommended image2
₹11 ರಿಚಾರ್ಜ್ ಮಾಡಿದ್ರೆ ಸಾಕು, ಜಿಯೋ ಮತ್ತೆ ಬಂಪರ್ ಆಫರ್; ಏನೆಲ್ಲ ಲಾಭ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved