Kannada

11 ರೂಪಾಯಿ ರಿಚಾರ್ಜ್ ಮಾಡಿದ್ರೆ ಸಾಕು

ಜೀಯೋದ ವಿಶೇಷ ವೋಚರ್ ಪಡೆಯಲು ನೀವು ಮೊದಲು 11 ರೂಪಾಯಿ ರೀಚಾರ್ಚ್ ಮಾಡಿಕೊಳ್ಳಬೇಕು. ಇದು ರೀಚಾರ್ಜ್ ಮಾಡಿದ 60 ನಿಮಿಷಗಳ ಕಾಲ ಮಾನ್ಯತೆ ಹೊಂದಿರಲಿದೆ.

Kannada

ಹೈ-ಸ್ಪೀಡ್ ಡೇಟಾ

ಕೇವಲ 11 ರೂಪಾಯಿ ರೀಚಾರ್ಜ್‌ನಲ್ಲಿ 10 ಜಿಬಿ ಹೈ-ಸ್ಪೀಡ್ ಡೇಟಾ ಸಿಗಲಿದೆ. ಒಂದು ಗಂಟೆಯೊಳಗೆ ನೀವು ಅದನ್ನು ಉಪಯೋಗಿಸಿಕೊಳ್ಳಬೇಕು. ಒಂದು ವೇಳೆ ಒಂದು ಗಂಟೆ ನಂತರ ನಿಮಗೆ ಅದರ ಪ್ರಯೋಜನ ಸಿಗೋದಿಲ್ಲ.

Image credits: social media
Kannada

ಒಂದು ಗಂಟೆ ಅವಧಿ

ರಿಚಾರ್ಜ್ ಮಾಡಿಸಿದ ಕ್ಷಣದಿಂದ ನಿಮಗೆ ಡೇಟಾ ಬಳಸಿಕೊಳ್ಳಲು ಗೋಲ್ಡನ್ ಅವರ್ ಸಿಗಲಿದೆ. ಒಂದು ಗಂಟೆ ಮುಗಿಯವರೆಗೂ ಜಿಯೋ ವಿಶ್ವಾಸರ್ಹ ಸೇವೆಯನ್ನು ನೀಡಲಿದೆ. 

Image credits: social media
Kannada

ಅನಿಯಮಿತ ಕರೆ

ಜೊತೆಗೆ 11 ರೂಪಾಯಿ ರಿಚಾರ್ಜ್‌ನಲ್ಲಿ ನೀವು ಅನಿಯಮಿತವಾಗಿ ಫೋನ್ ಕರೆ ಕೂಡ ಮಾಡಬಹುದು ಎಂದು ಹೇಳಿದೆ. ಉಚಿತವಾಗಿ ಮೆಸೇಜ್ ಕೂಡ ಮಾಡಬಹುದು.

Image credits: social media
Kannada

ಮಾನ್ಯತೆ ಬಗ್ಗೆ ಗಮನ ಇರಲಿ

ಜಿಯೋ ₹11 ರೀಚಾರ್ಜ್ ಯೋಜನೆಯ ಪ್ರಯೋಜನಗಳು, ಸಿಂಧುತ್ವ ಮತ್ತು ಇತರ ನಿರ್ದಿಷ್ಟತೆಗಳು ಕಾಲಾನಂತರದಲ್ಲಿ ಬದಲಾಗುವ ಸಾಧ್ಯತೆಯಿದೆ. ಬಳಕೆದಾರರು ರೀಚಾರ್ಜ್ ಮಾಡುವ ಮೊದಲು ಯಾವಾಗಲೂ ಇತ್ತೀಚಿನ ಯೋಜನೆಯ ವಿವರ ಪರಿಶೀಲಿಸಬೇಕು.

Image credits: social media
Kannada

ಒಂದು ರೂಪಾಯಿಗೆ ರಿಚಾರ್ಜ್

ಜಿಯೋ ಈ ರೀತಿಯ ಸೇವೆಗಳನ್ನು ನೀಡುತ್ತಿರೋದು ಇದು ಹೊಸದೇನೂ ಅಲ್ಲ. ಕೆಲವು ದಿನಗಳ ಹಿಂದಷ್ಟೇ ಕಂಡೀಷನ್ ಹಾಕಿ ಒಂದು ರೂಪಾಯಿ ರಿಚಾರ್ಜ್ ಪ್ಲಾನ್ ತನ್ನ ಗ್ರಾಹಕರಿಗೆ ನೀಡಿತ್ತು.

Image credits: social media

ದೆಹಲಿಯಿಂದ ಲಕ್ನೋಗೆ ಕೇವಲ 2 ಗಂಟೆ! ಬುಲೆಟ್ ಟ್ರೈನ್ ಬಗ್ಗೆ ಬಂತು ಬಿಗ್ ಅಪ್‌ಡೇಟ್

Modi Meloni: ಇಂಟರ್‌ನೆಟ್‌ ಟ್ರೆಂಡಿಂಗ್ ಮೋದಿ-ಮೆಲೋನಿ 10 ವೈರಲ್ ಫೋಟೋಗಳು!

ದೇಶದ ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ನೇಮಕ!

ಬ್ಯಾಚುಲರ್ ಸುವೇಂದು ಅಧಿಕಾರಿ ಮದುವೆ ಆಗದಿರಲು ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!