MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ಬಜೆಟ್ ಫ್ಲೆಂಡ್ಲಿ ಬೆಲೆಯಲ್ಲಿ 8000mAh ಬ್ಯಾಟರಿ, ಹೈಕ್ವಾಲಿಟಿ ಪಿಕ್ಚರ್ ಕ್ಯಾಮೆರಾ ಸೇರಿದಂತೆ ಒನ್‌ಪ್ಲಸ್ N6 ಲಾಂಚ್

ಬಜೆಟ್ ಫ್ಲೆಂಡ್ಲಿ ಬೆಲೆಯಲ್ಲಿ 8000mAh ಬ್ಯಾಟರಿ, ಹೈಕ್ವಾಲಿಟಿ ಪಿಕ್ಚರ್ ಕ್ಯಾಮೆರಾ ಸೇರಿದಂತೆ ಒನ್‌ಪ್ಲಸ್ N6 ಲಾಂಚ್

ಒನ್‌ಫ್ಲಸ್ ಇದೀಗ ಬಜೆಟ್ ಫ್ಲೆಂಡ್ಲಿ ಬೆಲೆಯಲ್ಲಿ ಅದ್ಭುತ ಫೋನ್ ಲಾಂಚ್ ಮಾಡಿದೆ. ಅತ್ಯುತ್ತಮ ಕ್ವಾಲಿಟಿ ಫೋಟೋ, ವಿಡಿಯೋ ಚಿತ್ರೀಕರಿಸಬಲ್ಲ ಕ್ಯಾಮೆರಾ, ದಿನವಿಡಿ ಬಳಸಿದರೂ ಸಮಸ್ಯೆ ಇಲ್ಲದ ಬ್ಯಾಟರಿ ಸೇರಿ ಹಲವು ವಿಶೇಷತೆಗಳಿವೆ.

2 Min read
Author : Chethan Kumar
Published : Jun 30 2026, 10:47 PM IST
Share this Photo Gallery
  • FB
  • TW
  • Linkdin
  • Whatsapp
15
ಒನ್‌ಪ್ಲಸ್ N6 ಲಾಂಚ್
Image Credit : stockPhoto

ಒನ್‌ಪ್ಲಸ್ N6 ಲಾಂಚ್

ದುಬಾರಿ ಫೋನ್‌ಗಳ ನಡುವೆ ಅದೇ ಫೀಚರ್, ಅಷ್ಟೇ ಕ್ವಾಲಿಟಿ ಫೋಟೋ, ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯದ ಬಜೆಟ್ ಫ್ಲೆಂಡ್ಲಿ ಫೋನ್ ಒನ್‌ಪ್ಲಸ್ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ OnePlus N6 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಈ ಫೋನ್ ಒನ್‌ಪ್ಲಸ್‌ನ ಪ್ರೀಮಿಯಂ ಫೋನ್‌ಗಳಿಗಿಂತ ಕಡಿಮೆ ದರವನ್ನು ಹೊಂದಿದ್ದರೂ, ಇದರಲ್ಲಿ ಅಳವಡಿಸಲಾಗಿರುವ ಫೀಚರ್ಸ್‌ಗಳು ಮಾತ್ರ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬಜೆಟ್ ಫ್ಲೆಂಡ್ಲಿ OnePlus N6
Image Credit : Oneplus

ಬಜೆಟ್ ಫ್ಲೆಂಡ್ಲಿ OnePlus N6

ಭಾರತದಲ್ಲಿ OnePlus N6 ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆಯನ್ನು ಕೇವಲ 22,999 ರೂಪಾಯಿ ಈ ಬೆಲೆಯು 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮಾದರಿಗೆ ಅನ್ವಯಿಸಲಿದೆ. ಅದೇ ರೀತಿ, ಇದರ ಮತ್ತೊಂದು ಹೈ-ಎಂಡ್ ವೇರಿಯಂಟ್ ಆದ 6GB RAM ಮತ್ತು 128GB ಸ್ಟೋರೇಜ್ ಆವೃತ್ತಿಯ ಬೆಲೆ 24,999 ರೂಪಾಯಿ. ಈ ಸ್ಮಾರ್ಟ್‌ಫೋನ್ ಫ್ರೆಶ್ ಮಿಂಟ್ (Fresh Mint) ಮತ್ತು ಮಿಡ್‌ನೈಟ್ ಗ್ರೀನ್ (Midnight Green) ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

Related Articles

Related image1
ಒನ್‌ಪ್ಲಸ್ ದೀಪಾವಳಿ ಆಫರ್, ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ 12,250 ರೂಪಾಯಿ ಡಿಸ್ಕೌಂಟ್
Related image2
ಭರ್ಜರಿ ಆಫರ್ ಜೊತೆ ಒನ್‌ಪ್ಲಸ್ 15 ಫೋನ್ ಬಿಡುಗಡೆ, ಎಐ ಕ್ಯಾಮೆರಾ ಸೇರಿ ಹಲವು ವಿಶೇಷತೆ
35
ಡಿಸ್ಕೌಂಟ್ ಬೋನಸ್ ಆಫರ್
Image Credit : OnePlus

ಡಿಸ್ಕೌಂಟ್ ಬೋನಸ್ ಆಫರ್

ಗ್ರಾಹಕರು ಈ ಫೋನನ್ನು ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ (Amazon India) ಮತ್ತು ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್ ಮೂಲಕ ಜುಲೈ 4 ರಿಂದ ಖರೀದಿಸಬಹುದಾಗಿದೆ. ಬಿಡುಗಡೆಯ ಕೊಡುಗೆಯಾಗಿ ಬ್ಯಾಂಕ್ ಕಾರ್ಡ್‌ಗಳ ಮೇಲೆ ನೋ-ಕಾಸ್ಟ್ ಇಎಂಐ ಮತ್ತು ಸ್ಪಾಟಿಫೈ ಪ್ರೀಮಿಯಂನ ಉಚಿತ ಚಂದಾದಾರಿಕೆಯೂ ಲಭ್ಯವಿದೆ.

45
ಅತಿ ದೊಡ್ಡ 8000mAh ಬ್ಯಾಟರಿ ಸಾಮರ್ಥ್ಯ
Image Credit : OnePlus

ಅತಿ ದೊಡ್ಡ 8000mAh ಬ್ಯಾಟರಿ ಸಾಮರ್ಥ್ಯ

ಈ ಸ್ಮಾರ್ಟ್‌ಫೋನ್‌ನ ಅತ್ಯಂತ ಪ್ರಮುಖ ಮತ್ತು ಆಕರ್ಷಕ ವೈಶಿಷ್ಟ್ಯವೆಂದರೆ ಇದರ ಬ್ಯಾಟರಿ ಸಾಮರ್ಥ್ಯ. ಒನ್‌ಪ್ಲಸ್ ಈ ಬಜೆಟ್ ಫೋನ್‌ನಲ್ಲಿ ಬರೋಬ್ಬರಿ 8000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಅಳವಡಿಸಿದೆ. ಕಂಪನಿಯ ಪ್ರಕಾರ, ಈ ಬೆಲೆಯ ವಿಭಾಗದಲ್ಲೇ ಇದು ಅತ್ಯಂತ ದೊಡ್ಡ ಬ್ಯಾಟರಿಯಾಗಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸತತ 3 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ. 7 ವರ್ಷಗಳ ಸುದೀರ್ಘ ಬಾಳಿಕೆ ಸಾಮರ್ಥ್ಯವನ್ನು ಹೊಂದಿದೆ. 45W ಸೂಪರ್‌ವೂಕ್ (SuperVOOC) ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದ್ದು, ಕೇವಲ 47 ನಿಮಿಷಗಳಲ್ಲಿ ಶೇ. 50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ.

55
ಕ್ಯಾಮೆರಾ ಫೀಚರ್ಸ್
Image Credit : Google

ಕ್ಯಾಮೆರಾ ಫೀಚರ್ಸ್

ಫೋಟೋ, ವಿಡಿಯೋ ರೆಕಾರ್ಡ್ ಮಾಡಲು 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಐಎಫ್ (AI) ಪ್ರಮುಖ ಕ್ಯಾಮೆರಾವನ್ನು ನೀಡಲಾಗಿದೆ. ಇದು 60 FPS ನಲ್ಲಿ ವಿಡಿಯೋ ರೆಕಾರ್ಡಿಂಗ್ ಮತ್ತು ಡ್ಯುಯಲ್-ವ್ಯೂ ವಿಡಿಯೋ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆಕಸ್ಮಿಕವಾಗಿ ಕೈಯಿಂದ ಬಿದ್ದರೂ ಹಾನಿಯಾಗದಂತೆ ಆರ್ಮರ್ ಶೆಲ್ ಪ್ರೊಟೆಕ್ಷನ್ ಇದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸ್ಮಾರ್ಟ್‌ಫೋನ್
ಮೊಬೈಲ್
ತಂತ್ರಜ್ಞಾನ
ಭಾರತ

Latest Videos
Recommended Stories
Recommended image1
Selfie Phones: ಕುಲ್ಫಿ ರೀತಿಯಲ್ಲಿ ಸ್ವೀಟ್‌ ಸೆಲ್ಫಿ ತೆಗಿಯೋ ಭಾರತದ ಬೆಸ್ಟ್‌ ಟಾಪ್‌-4 ಸ್ಮಾರ್ಟ್‌ಫೋನ್‌ಗಳು
Recommended image2
ಬೆಲೆ ಏರಿಕೆಗೂ ಮುನ್ನ iPhone 17 Pro Max ಫೋನ್‌ಗೆ ಭಾರತದಲ್ಲಿ ಭಾರೀ ಆಫರ್‌, ಹೊಸ ಆಫರ್‌ನಲ್ಲಿ ಏನಿದೆ?
Recommended image3
ಭಾರತದಲ್ಲಿ ಐಫೋನ್ 18 ಬಿಡುಗಡೆ ದಿನಾಂಕ, ಬೆಲೆ , ಕ್ಯಾಮೆರಾ ಹಾಗೂ ಫೀಚರ್ಸ್ ಲೀಕ್
Related Stories
Recommended image1
ಒನ್‌ಪ್ಲಸ್ ದೀಪಾವಳಿ ಆಫರ್, ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ 12,250 ರೂಪಾಯಿ ಡಿಸ್ಕೌಂಟ್
Recommended image2
ಭರ್ಜರಿ ಆಫರ್ ಜೊತೆ ಒನ್‌ಪ್ಲಸ್ 15 ಫೋನ್ ಬಿಡುಗಡೆ, ಎಐ ಕ್ಯಾಮೆರಾ ಸೇರಿ ಹಲವು ವಿಶೇಷತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved