ಒನ್ಲಿ ಅಡಲ್ಟ್ಸ್ ಪಾರ್ಕ್.. ಜತೆಗೆ ಕೂತು ವಿಡಿಯೋ ನೋಡಿ..ಮತ್ತೆ ಇನ್ನೇನಿದೆ ಒಳಗೆ!
ಟೊಕಿಯೋ(ಅ. 23) ವಯಸ್ಕರಿಗೆ ಮಾತ್ರ..ಹೌದು ವಯಸ್ಕರಿಗೆ ಮಾತ್ರ ಇಲ್ಲಿ ಪ್ರವೇಶ. ವಯಸ್ಕರ್ ಥೀಮ್ ಪಾರ್ಕೊಂದು ಟೊಕಿಯೋ ರೆಡ್ ಲೈಟ್ ಜಿಲ್ಲೆಯಲ್ಲಿ ತೆರೆದುಕೊಂಡಿದೆ. ಆಗಮಿಸುವ ಗ್ರಾಹಕರನ್ನು ಪೋರ್ನ್ ಸ್ಟಾರ್ ಗಳೆ ಮುಂದಾಗಿ ಸತ್ಕಾರ ಮಾಡುತ್ತಾರೆ. ಪೋರ್ನ್ ವಿಡಿಯೋಗಳನ್ನು ಜತೆಯಾಗಿ ಕೂತು ನೋಡಲು ಅವಕಾಶ ಇದೆ.
ಜಪಾನ್ ಅಡಲ್ಟ್ ಸಿನಿಮಾ ನಿರ್ಪಾಪಕ ಸಾಫ್ಟ್ ಆನ್ ಡಿಮಾಂಡ್ ಡಿಸೈನ್ ಮಾಡಿದ್ದಾರೆ. ಕುಬುಕಿಚೋದಲ್ಲಿನ ಅಡಲ್ಟ್ ಪಾರ್ಕ್ ಸಿನಿಮಾವೊಂದರ ಕತೆ ಆಧರಿಸಿ ನಿರ್ಮಾಣ ಮಾಡಲಾಗಿದೆ.
ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ಇದ್ದು ಪ್ರತಿಯೊಂದು ಅಂತಸಗ್ತಿನಲ್ಲಿಯೂ ವಿಭಿನ್ನ ಸರಣಿಗಳಿವೆ.
ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದಂತೆ ಬೇಸ್ ಮೆಂಟ್ ನಲ್ಲಿ ಅಡಲ್ಟ್ ಫಿಲ್ಮ್ ಸ್ಟಾರ್ ಗಳಿರುತ್ತಾರೆ. ಆಹಾರ ಮತ್ತು ಮದ್ಯ ಸರಬರಾಜು ಮಾಡಲಾಗುತ್ತದೆ.
ಎರಡನೇ ಪ್ಲೋರ್ ನಲ್ಲಿ ಮಸಾಜ್ ಲಭ್ಯವಿದೆ. ಮೂರನೇ ಅಂತಸ್ತಿನಲ್ಲಿ ಜನಪ್ರಿಯ ಅಡಲ್ಟ್ ಸ್ಟಾರ್ ಗಳಿದ್ದು ಗ್ರಾಹಕರು ಮುಕ್ತವಾಗಿ ಮಾತುಕತೆ ನಡೆಸಬಹುದು.
ನಾಲ್ಕನೇ ಅಂತಸ್ತನ್ನು ಬಾರ್ ಗೆ ಮೀಸಲಿಡಲಾಗಿದೆ. ಅವರಿಷ್ಟದ ಮದ್ಯ ಆಸ್ವಾದನೆ ಮಾಡಬಹುದು. ಮೊದಲನೇ ಪ್ಲೋರ್ ಒಂದು ತರಹ ಗಿಫ್ಟ್ ಸೆಂಟರ್ ತರ ಕಂಡುಬರುತ್ತಿದೆ.
ಪ್ರವೇಶ ಫೀ 500 ಯೆನ್ (352.70 ರೂ.) ಅರ್ಧ ಗಂಟೆಗೆ ಇದೆ. ಒಳಗೆ ಪ್ರವೇಶ ಮಾಡಿದವರು ಮದ್ಯ ಮತ್ತು ಆಹಾರಕ್ಕೆ ಬೇರೆ ಹಣ ನೀಡಬೇಕಾಗುತ್ತದೆ.
ಕೊರೋನಾ ಕಾರಣಕ್ಕೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಒಳಕ್ಕೆ ಬಿಡಲಾಗುತ್ತದೆ.
2017 ರಲ್ಲಿಯೇ ಥೀಮ್ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಆರಂಭ ಮಾಡಲಾಗಿದ್ದು ಈಗ ಅಂತ್ಯವಾಗಿದೆ.