Ladies Night life ಎಂಜಾಯ್ ಮಾಡೋಕೆ ಇಲ್ಲಿದೆ ಬೆಸ್ಟ್ ಜಾಗಗಳು..!
ಸದಾ ಕೆಲಸದಲ್ಲಿ ಬ್ಯೂಸಿ ಆಗುವ ಮಹಿಳೆಯರು ಒಟ್ಟಾಗಿ ಗಂಟೆಗಟ್ಟಲೆ ಕೂತು ಮಜಾ ಮಾಡಲು ಬೆಂಗಳೂರಿನಲ್ಲಿದೆ ಬೆಸ್ಟ್ ಆ್ಯಂಡ್ ಸೇಫ್ ಪಬ್‌ಗಳು
ಬಿಗ್ ಪಿಚ್ಚರ್, ಓಲ್ಡ್ ಏರ್ಪೋರ್ಟ್ ರಸ್ತೆ
ಬೊಹೊ, ಕೋರಮಂಗಲ
ಲಾಫ್ಟ್ 38, ಇಂದಿರಾನಗರ
ನೋ ಲಿಮಿಟ್ಸ್ ಲೌಂಜ್ ಆ್ಯಂಡ್ ಕ್ಲಬ್, ಬ್ರಿಗೇಡ್ ರಸ್ತೆ
ಸೈಮನ್ ಸೇಸ್ಸ್ ಬ್ರೂ ವರ್ಕ್ಸ್, ಕೋರಮಂಗಲ
ದಿ ಬೂಜಿ ಗ್ರಿಫಿನ್, ಕೋರಮಂಗಲ
ವೇಪರ್ ಪಬ್ ಆ್ಯಂಡ್ ಬ್ರ್ಯೂವೆರಿ,ಇಂದಿರಾನಗರ