MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
Mangaluru Railway Zone
Duleep Trophy Final
US Open 2026
Yeshwantpur-Mangaluru Vande Bharat
BDA Amendment Act 2026
Koppal Govt School
Hassan-Belur Road Project
Bigg Boss Kannada 13
Tukaram Mundhe
Uppinangady Ganeshotsava Samiti
  • Home
  • Life
  • ಬೇಕಿಂಗ್ ಸೋಡಾ, ವಿನೆಗರ್, ನೀರು ಯಾವ್ದೂ ಬೇಡ... ಮಿಕ್ಸರ್ ಗ್ರೈಂಡರ್ ಕೊಳೆ ತೆಗೆಯಲು ಇಲ್ಲಿದೆ ಸಿಂಪಲ್ ಟ್ರಿಕ್

ಬೇಕಿಂಗ್ ಸೋಡಾ, ವಿನೆಗರ್, ನೀರು ಯಾವ್ದೂ ಬೇಡ... ಮಿಕ್ಸರ್ ಗ್ರೈಂಡರ್ ಕೊಳೆ ತೆಗೆಯಲು ಇಲ್ಲಿದೆ ಸಿಂಪಲ್ ಟ್ರಿಕ್

How to clean mixer grinder: ಮಿಕ್ಸಿ ಮೇಲ್ಭಾಗದಲ್ಲಿ ಜಿಡ್ಡು, ಕಪ್ಪು ಕೊಳೆ ತುಂಬಿಕೊಂಡಿದ್ಯಾ? ಬೇಕಿಂಗ್ ಸೋಡಾ, ಬಿಸಿ ನೀರು ಹಾಕಿ ಉಜ್ಜೋ ಕಷ್ಟ ಇನ್ಮೇಲೆ ಬೇಡ! ಕೇವಲ ಒಂದು ವಸ್ತು ಬಳಸಿ ಮಿಕ್ಸಿಯನ್ನು ಹೊಸದರಂತೆ ಕ್ಲೀನ್ ಮಾಡುವ ಸೂಪರ್ ವೈರಲ್ ಹ್ಯಾಕ್ ಇಲ್ಲಿದೆ ನೋಡಿ..

1 Min read
Author : Ashwini HR
Published : Sep 10 2026, 05:26 PM IST
Share this Photo Gallery
  • FB
  • TW
  • Linkdin
  • Whatsapp
15
ಕ್ಲೀನ್ ಮಾಡುವುದನ್ನೇ ಮರಿತಾರೆ
Image Credit : Instagram

ಕ್ಲೀನ್ ಮಾಡುವುದನ್ನೇ ಮರಿತಾರೆ

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಮಿಕ್ಸಿ ಬಳಕೆ ಅನಿವಾರ್ಯ. ಆದರೆ, ಬಹುತೇಕರು ಮಿಕ್ಸಿಯ ಮೇಲ್ಭಾಗವನ್ನು ಒರೆಸಿ ಸ್ವಚ್ಛಗೊಳಿಸುತ್ತಾರೆಯೇ ವಿನಃ, ಅದರ ಸಣ್ಣ ಸಣ್ಣ ಮೂಲೆಗಳನ್ನು ಕ್ಲೀನ್ ಮಾಡುವುದನ್ನೇ ಮರೆತುಬಿಡುತ್ತಾರೆ. ದಿನ ಕಳೆದಂತೆ ಅಲ್ಲಿ ಎಣ್ಣೆ ಜಿಡ್ಡು, ಧೂಳು ಮತ್ತು ಕಪ್ಪು ಕೊಳೆ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಇಲ್ಲಿದೆ ಸಿಂಪಲ್ ಹ್ಯಾಕ್
Image Credit : Instagram

ಇಲ್ಲಿದೆ ಸಿಂಪಲ್ ಹ್ಯಾಕ್

ಇಲ್ಲಿದೆ ಸಿಂಪಲ್ ಹ್ಯಾಕ್
ಸಾಮಾನ್ಯವಾಗಿ ಇಂತಹ ಹಠಮಾರಿ ಕೊಳೆಯನ್ನು ತೆಗೆಯಲು ಹೆಣ್ಮಕ್ಕಳು ಬೇಕಿಂಗ್ ಸೋಡಾ, ವಿನೆಗರ್, ಬಿಸಿ ನೀರು ಅಥವಾ ಡಿಟರ್ಜೆಂಟ್ ಬಳಸಿ ಹೈರಾಣಾಗುತ್ತಾರೆ. ಆದರೂ ಮೂಲೆ ಮೂಲೆಯಲ್ಲಿರುವ ಕೊಳೆ ಕೈಗೆ ಸಿಗುವುದೇ ಇಲ್ಲ. ಆದರೆ, ಇನ್ನು ಮುಂದೆ ಈ ಯಾವುದೇ ತಾಪತ್ರಯವಿಲ್ಲದೆ ಮಿಕ್ಸಿಯನ್ನು ಕೇವಲ ಎರಡೇ ನಿಮಿಷದಲ್ಲಿ ಫಳಫಳನೆ ಹೊಳೆಯುವಂತೆ ಮಾಡುವ ‘ಸಿಂಪಲ್ ಹ್ಯಾಕ್’ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Related Articles

Related image1
ಇದೇ ನೋಡಿ ₹200ಕ್ಕಿಂತ ಕಡಿಮೆ ಬೆಲೆಯ ವ್ಯಾಕ್ಯೂಮ್ ಕ್ಲೀನರ್... ಕಣ್ಣಿಗೆ ಕಾಣದ ಸಣ್ಣ ಕಸವೂ ಮಾಯವಾಗುತ್ತೆ!
Related image2
ಮಳೆಯಲ್ಲಿ ಕಾರ್ಪೆಟ್ ಕೊಳೆಯಾಗಿ ದುರ್ವಾಸನೆ ಬರ್ತಿದ್ಯಾ? ಕ್ಲೀನ್ ಮಾಡಲು ಇಲ್ಲಿದೆ ಸುಲಭ ವಿಧಾನ
35
ಏನಿದು ಹೊಸ ಟ್ರಿಕ್? ಕ್ಲೀನ್ ಮಾಡುವುದು ಹೇಗೆ?
Image Credit : Instagram

ಏನಿದು ಹೊಸ ಟ್ರಿಕ್? ಕ್ಲೀನ್ ಮಾಡುವುದು ಹೇಗೆ?

ಏನಿದು ಹೊಸ ಟ್ರಿಕ್? ಕ್ಲೀನ್ ಮಾಡುವುದು ಹೇಗೆ?
ವೈರಲ್ ಆಗಿರುವ ವಿಡಿಯೋ ಪ್ರಕಾರ, ಈ ಕ್ಲೀನಿಂಗ್‌ಗೆ ದುಬಾರಿ ಕೆಮಿಕಲ್‌ಗಳ ಅಗತ್ಯವಿಲ್ಲ. ಅಡುಗೆ ಮನೆಯಲ್ಲಿರುವ ಒಂದು ಫೋರ್ಕ್ ಚಮಚ (Fork spoon) ಮತ್ತು ಸ್ವಲ್ಪ ಹತ್ತಿ (Cotton) ಇದ್ದರೆ ಸಾಕು.

45
ಮಾಡುವ ವಿಧಾನ
Image Credit : Instagram

ಮಾಡುವ ವಿಧಾನ

ಮಾಡುವ ವಿಧಾನ
ಮೊದಲಿಗೆ ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಉಂಡೆಯಂತೆ ಮಾಡಿ, ಅದನ್ನು ಫೋರ್ಕ್ ಸ್ಪೂನ್‌ನ ಮುಳ್ಳುಗಳ ನಡುವೆ ಗಟ್ಟಿಯಾಗಿ ಸಿಕ್ಕಿಸಬೇಕು.

ನಂತರ, ಮಿಕ್ಸಿಯ ಹಿಂಭಾಗದಲ್ಲಿರುವ ಸಣ್ಣ ಸಂದುಗಳು ಮತ್ತು ರಂಧ್ರಗಳ ಒಳಗೆ ಈ ಫೋರ್ಕ್ ಅನ್ನು ಇಟ್ಟು ನಿಧಾನವಾಗಿ ತಿರುಗಿಸಬೇಕು.

ಹತ್ತಿಯು ಆ ಕಿರಿದಾದ ಜಾಗಕ್ಕೆ ಸುಲಭವಾಗಿ ತಲುಪುವುದರಿಂದ, ಅಲ್ಲಿ ಜಮೆಯಾಗಿದ್ದ ಎಣ್ಣೆಯ ಜಿಡ್ಡು ಮತ್ತು ಹಠಮಾರಿ ಕೊಳೆ ಕ್ಷಣಾರ್ಧದಲ್ಲಿ ಹತ್ತಿಗೆ ಅಂಟಿಕೊಂಡು ಹೊರಬರುತ್ತದೆ.

55
ಒಮ್ಮೆ ಈ ಸೂಪರ್ ಹ್ಯಾಕ್ ಟ್ರೈ ಮಾಡಿ ನೋಡಿ!
Image Credit : Instagram

ಒಮ್ಮೆ ಈ ಸೂಪರ್ ಹ್ಯಾಕ್ ಟ್ರೈ ಮಾಡಿ ನೋಡಿ!

ಒಮ್ಮೆ ಈ ಸೂಪರ್ ಹ್ಯಾಕ್ ಟ್ರೈ ಮಾಡಿ ನೋಡಿ!
ಯಾವುದೇ ಶ್ರಮವಿಲ್ಲದೆ, ಮಿಕ್ಸಿಯ ಮೋಟಾರ್‌ಗೆ ನೀರು ತಾಗದಂತೆ ಸುರಕ್ಷಿತವಾಗಿ ಸ್ವಚ್ಛಗೊಳಿಸುವ ಈ ಸುಲಭ ಉಪಾಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ನಿಮ್ಮ ಮನೆಯ ಮಿಕ್ಸಿ ಕ್ಲೀನ್ ಮಾಡಲು ಕಷ್ಟಪಡುತ್ತಿದ್ದರೆ, ಒಮ್ಮೆ ಈ ಸೂಪರ್ ಹ್ಯಾಕ್ ಟ್ರೈ ಮಾಡಿ ನೋಡಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
ಸೆಕೆಂಡ್‌ಗಳಲ್ಲಿ ಅಚ್ಚುಕಟ್ಟಾಗಿ ಹಾಕುತ್ತೆ ಮೆಹಂದಿ, ಬಂದಿದೆ ಹೊಸ ಎಐ ಟೆಕ್ ಮದರಂಗಿ ಮಶಿನ್
Recommended image2
Idli: ಬಿಡದಿ ಮಾತ್ರವಲ್ಲ, ಬೆಂಗಳೂರಿನ ಈ 8 ಕಡೆಯೂ ಸಿಗುತ್ತೆ ಮಲ್ಲಿಗೆಯಂತಹ ಮೃದು ಇಡ್ಲಿ
Recommended image3
ವಾಷಿಂಗ್ ಮಷಿನ್‌ನಲ್ಲಿ ಅಲ್ಯೂಮಿನಿಯಂ ಫಾಯಿಲ್ ಚೆಂಡು ಹಾಕ್ತಿದ್ದೀರಾ? ಹಾಗಾದ್ರೆ ಬಳಸುವ ಮುನ್ನ ಈ ತಪ್ಪು ಮಾಡ್ಬೇಡಿ
Related Stories
Recommended image1
ಇದೇ ನೋಡಿ ₹200ಕ್ಕಿಂತ ಕಡಿಮೆ ಬೆಲೆಯ ವ್ಯಾಕ್ಯೂಮ್ ಕ್ಲೀನರ್... ಕಣ್ಣಿಗೆ ಕಾಣದ ಸಣ್ಣ ಕಸವೂ ಮಾಯವಾಗುತ್ತೆ!
Recommended image2
ಮಳೆಯಲ್ಲಿ ಕಾರ್ಪೆಟ್ ಕೊಳೆಯಾಗಿ ದುರ್ವಾಸನೆ ಬರ್ತಿದ್ಯಾ? ಕ್ಲೀನ್ ಮಾಡಲು ಇಲ್ಲಿದೆ ಸುಲಭ ವಿಧಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved