MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಬೆಕ್ಕು ಬೇಡ, ಬೋನು ಬೇಡ.. ಇದೊಂದು ಟ್ರಿಕ್‌ ಇದ್ರೆ ಸಾಕು.. ಮನೆ ಹತ್ರ ಇಲಿ ಸುಳಿಯೋದೂ ಇಲ್ಲ

ಬೆಕ್ಕು ಬೇಡ, ಬೋನು ಬೇಡ.. ಇದೊಂದು ಟ್ರಿಕ್‌ ಇದ್ರೆ ಸಾಕು.. ಮನೆ ಹತ್ರ ಇಲಿ ಸುಳಿಯೋದೂ ಇಲ್ಲ

ಮನೆಯಲ್ಲಿ ಇಲಿಗಳ ಕಾಟ ಶುರುವಾದರೆ ಬಟ್ಟೆ, ಆಹಾರ ಪದಾರ್ಥ ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಜೊತೆಗೆ ಸೋಂಕುಗಳ ಹರಡುವಿಕೆಗೆ ಕಾರಣವಾಗಬಹುದು. ಆದರೆ ರಾಸಾಯನಿಕಗಳನ್ನು ಬಳಸುವ ಬದಲು ಕೆಲವು ಸರಳ ಮನೆಮದ್ದು ಪ್ರಯತ್ನಿಸುವ ಮೂಲಕ ಇಲಿಗಳ ಕಾಟ ಕಡಿಮೆ ಮಾಡಬಹುದು. 

1 Min read
Author : Sushma Hegde
Published : Jul 08 2026, 03:56 PM IST
Share this Photo Gallery
  • FB
  • TW
  • Linkdin
  • Whatsapp
14
ಮನೆಯಲ್ಲೇ ಸಿಗುವ ಸರಳ ವಸ್ತುಗಳಿಂದ ಇಲಿಗಳ ಕಾಟಕ್ಕೆ ಶಾಶ್ವತ ಪರಿಹಾರ
Image Credit : Asianet News

ಮನೆಯಲ್ಲೇ ಸಿಗುವ ಸರಳ ವಸ್ತುಗಳಿಂದ ಇಲಿಗಳ ಕಾಟಕ್ಕೆ ಶಾಶ್ವತ ಪರಿಹಾರ

1. ಪುದೀನಾ ಎಣ್ಣೆ (Peppermint Oil):

ಹತ್ತಿಯ ಉಂಡೆಗೆ ಕೆಲವು ಹನಿ ಪುದೀನಾ ಎಣ್ಣೆ ಹಾಕಿ, ಇಲಿಗಳು ಓಡಾಡುವ ಸ್ಥಳಗಳಲ್ಲಿ ಇಡಿ. ಇದರ ತೀವ್ರ ವಾಸನೆ ಇಲಿಗಳಿಗೆ ಇಷ್ಟವಾಗುವುದಿಲ್ಲ.

2. ಕರ್ಪೂರ ಬಳಕೆ:

ಕರ್ಪೂರದ ವಾಸನೆಯೂ ಇಲಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಅಡುಗೆಮನೆ, ಸ್ಟೋರ್ ರೂಮ್ ಹಾಗೂ ಮೂಲೆಗಳಲ್ಲಿ ಕರ್ಪೂರ ಇಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಈ ಮನೆಮದ್ದುಗಳು ಇಲಿಗಳನ್ನು ದೂರವಿಡಲು ಸಹಕಾರಿ
Image Credit : Getty

ಈ ಮನೆಮದ್ದುಗಳು ಇಲಿಗಳನ್ನು ದೂರವಿಡಲು ಸಹಕಾರಿ

3. ಈರುಳ್ಳಿ:

ತಾಜಾ ಈರುಳ್ಳಿಯನ್ನು ತುಂಡು ಮಾಡಿ ಇಲಿಗಳು ಬರುವ ಜಾಗದಲ್ಲಿ ಇಟ್ಟರೆ ಅದರ ವಾಸನೆಯಿಂದ ಅವು ದೂರ ಸರಿಯುವ ಸಾಧ್ಯತೆ ಇದೆ. ಆದರೆ ಮಕ್ಕಳ ಮತ್ತು ಸಾಕುಪ್ರಾಣಿಗಳ ಕೈಗೆ ಸಿಗದಂತೆ ನೋಡಿಕೊಳ್ಳಿ.

4. ಮೆಣಸಿನ ಪುಡಿ ಅಥವಾ ಕರಿಮೆಣಸು:

ಇಲಿಗಳು ಓಡಾಡುವ ದಾರಿಯಲ್ಲಿ ಕರಿಮೆಣಸು ಅಥವಾ ಕೆಂಪು ಮೆಣಸಿನ ಪುಡಿ ಸಿಂಪಡಿಸಿದರೆ ಅವು ಮತ್ತೆ ಆ ಪ್ರದೇಶಕ್ಕೆ ಬರಲು ಹಿಂಜರಿಯುತ್ತವೆ.

34
ಈ ನೈಸರ್ಗಿಕ ಟ್ರಿಕ್ಸ್‌ಗಳಿಂದ ಇಲಿಗಳನ್ನು ಓಡಿಸಿ
Image Credit : Getty

ಈ ನೈಸರ್ಗಿಕ ಟ್ರಿಕ್ಸ್‌ಗಳಿಂದ ಇಲಿಗಳನ್ನು ಓಡಿಸಿ

5. ಆಹಾರವನ್ನು ಮುಚ್ಚಿಡಿ:

ತೆರೆದ ಆಹಾರ ಪದಾರ್ಥಗಳು ಇಲಿಗಳನ್ನು ಹೆಚ್ಚು ಆಕರ್ಷಿಸುತ್ತವೆ. ಧಾನ್ಯ, ಹಿಟ್ಟು ಹಾಗೂ ಆಹಾರವನ್ನು ಗಾಳಿಯಾಡದ ಡಬ್ಬಿಗಳಲ್ಲಿ ಸಂಗ್ರಹಿಸಿ.

6. ಮನೆಯ ಸ್ವಚ್ಛತೆಗೆ ಆದ್ಯತೆ ನೀಡಿ:

ಕಸ, ಹಳೆಯ ಪೆಟ್ಟಿಗೆಗಳು, ಬಳಕೆಯಾಗದ ವಸ್ತುಗಳು ಹಾಗೂ ಆಹಾರದ ಅವಶೇಷಗಳನ್ನು ತೆಗೆದುಹಾಕುವುದರಿಂದ ಇಲಿಗಳಿಗೆ ಅಡಗಿಕೊಳ್ಳುವ ಸ್ಥಳಗಳು ಕಡಿಮೆಯಾಗುತ್ತವೆ.

44
ಸರಳ ಮನೆಮದ್ದುಗಳು ನಿಮಗೆ ಉಪಯೋಗ
Image Credit : our own

ಸರಳ ಮನೆಮದ್ದುಗಳು ನಿಮಗೆ ಉಪಯೋಗ

7. ಸಣ್ಣ ರಂಧ್ರಗಳನ್ನು ಮುಚ್ಚಿ:

ಬಾಗಿಲಿನ ಕೆಳಭಾಗ, ಗೋಡೆಯ ಬಿರುಕುಗಳು, ಪೈಪ್‌ಗಳ ಸುತ್ತಲಿನ ರಂಧ್ರಗಳನ್ನು ಮುಚ್ಚಿದರೆ ಇಲಿಗಳು ಮನೆಗೆ ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಇಲಿ
ಮನೆ
ಅಡುಗೆಮನೆ ಸಲಹೆಗಳು
ಮಹಿಳೆಯರು

Latest Videos
Recommended Stories
Recommended image1
Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!
Recommended image2
ಇದು ರೈಲೋ, ಹನಿಮೂನ್ ರೂಮೋ? ವೈರಲ್ ಆಯ್ತು ಎಸಿ ಕೋಚ್ ಮೇಕ್‌ಓವರ್
Recommended image3
ಹಳೆ ಮನೆಗಳಲ್ಲಿ ಜಗಲಿ ಅಥವಾ ಕಟ್ಟೆ ಏಕಿರುತ್ತಿತ್ತು? ಹರಟೆ ಹೊಡೆಯಲು ಮಾತ್ರವಲ್ಲ, ಸುರಕ್ಷತೆಗೂ ಬೇಕಿತ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved